ETV Bharat / state

ರೌಡಿ ಶೀಟರ್ ಸೈಕಲ್ ರವಿ ಬಳಿ ಇದ್ದದ್ದು ಬರೋಬ್ಬರಿ 25 ಲಕ್ಷ ರೂ. ಅಕ್ರಮ ಆಸ್ತಿ - undefined

ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಅಕ್ರಮವಾಗಿ ಗಳಿಕೆ ಮಾಡಿರುವ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಘೋಷಣೆ ಮಾಡಿದೆ.

ಸೈಕಲ್ ರವಿ
author img

By

Published : Mar 31, 2019, 8:48 AM IST

ಬೆಂಗಳೂರು: ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಅಕ್ರಮವಾಗಿ ಆಸ್ತಿಗಳಿಕೆ ಆರೋಪದಡಿ ಪರಿಶೀಲನೆ ನಡೆಸಿರುವ ಜಾರಿ ನಿರ್ದೇಶನಾಲಯ(ಇಡಿ) ಮನಿ ಲ್ಯಾಂಡಿಂಗ್ ಆಕ್ಟ್ ಪ್ರಕರಣ ದಾಖಲಿಸಿಕೊಂಡು ಅಕ್ರಮ ಆಸ್ತಿ ಘೋಷಣೆ ಮಾಡಿದೆ.

ರವಿ ತನ್ನ ಪತ್ನಿ ಹಾಗೂ ತಾಯಿ ಹೆಸರಿನಲ್ಲಿ ಕೆಂಗೇರಿ, ಯಶವಂತಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಮನೆಗಳನ್ನು ಕೊಂಡುಕೊಂಡಿದ್ದನು ಎನ್ನಲಾಗುತ್ತಿದೆ. ಪಿಎಂಎಲ್ಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಇಡಿ ರವಿ ಸುಮಾರು 25 ಲಕ್ಷ 60 ಸಾವಿರ ಮೌಲ್ಯದ ಆಕ್ರಮ ಆಸ್ತಿ ಹೊಂದಿದ್ದಾನೆ ಎಂದು ಘೋಷಿಸಿದೆ.

ED declaration
ಇಡಿ ಆಸ್ತಿ ಘೋಷಣೆ

ಕಳೆದ ವರ್ಷ ಜುಲೈನಲ್ಲಿ ಸಿಸಿಬಿ ಪೊಲೀಸರು ಕೆಂಗೇರಿಯ ನೈಸ್ ರೋಡ್ ಬಳಿ ಗುಂಡು ಹಾರಿಸಿ ಸೈಕಲ್ ರವಿಯನ್ನ ಬಂಧಿಸಿದ್ದರು. ಸಿಸಿಬಿ ತನಿಖೆ ವೇಳೆ ಅಪಾರ ಪ್ರಮಾಣದ ಅಸ್ತಿ ದಾಖಲೆಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಇಡಿಗೆ ಪೊಲೀಸರು ಮಾಹಿತಿ ನೀಡಿದ್ದರು. ಸದ್ಯ ತನಿಖೆ ಕೈಗೊಂಡ ಇಡಿ‌ ಸಕ್ರಮ ಆಸ್ತಿ ಘೋಷಿಸಿದೆ.

ಸೈಕಲ್ ರವಿ ಮೀಟರ್ ಬಡ್ಡಿ ದಂಧೆ, ಹಫ್ತಾ ವಸೂಲಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಅಪಹರಿಸುವವುದು ಮೊದಲಾದ ಕೃತ್ಯಗಳಲ್ಲಿ ಭಾಗಿಯಾಗಿದ್ದನು.

Intro:ನಟೋರಿಯಸ್ ರೌಡಿಶೀಟರ್ ಸೈಕಲ್ ರವಿಗೆ ಸೇರಿದ 25.60 ಲಕ್ಷ ಆಸ್ತಿ ಅಕ್ರಮ ಎಂದು ಘೋಷಿಸಿದ ಇಡಿ

ಬೆಂಗಳೂರು: ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಅಕ್ರಮವಾಗಿ ಆಸ್ತಿ ಗಳಿಕೆ ಆರೋಪದಡಿ ಆಸ್ತಿಗಳ ಪರಿಶೀಲನೆ ನಡೆಸಿರುವ ಜಾರಿ ನಿರ್ದೇಶಾಲಯ(ಇಡಿ) ಮನಿ ಲ್ಯಾಂಡಿಂಗ್ ಆಕ್ಟ್ ಪ್ರಕರಣ ದಾಖಲಿಸಿಕೊಂಡು ರವಿಯ ಅಕ್ರಮ ಆಸ್ತಿಗಳನ್ನು ಘೋಷಣೆ ಮಾಡಿದೆ.
ಜಾರಿ ನಿರ್ದೇಶನಾಲಯದಿಂದ ಕುಖ್ಯಾತ ರೌಡಿಶೀಟರ್ ಸೈಕಲ್ ರವಿಗೆ ಸೇರಿದ 25 ಲಕ್ಷ 60 ಸಾವಿರ ಮೌಲ್ಯದ ಆಸ್ತಿ ಆಕ್ರಮ ಎಂದು ಘೋಷಿಸಿದೆ.
ಪಿಎಂಎಲ್ಎ ಕಾಯ್ದೆಯಡಿ ಆಕ್ರಮ ಆಸ್ತಿ ಘೋಷಣೆ ಮಾಡಿದ, ರವಿ ಪತ್ನಿ ಹಾಗೂ ತಾಯಿ ಹೆಸರಿನಲ್ಲಿ ಅಕ್ರಮವಾಗಿ ಮನೆಗಳನ್ನು ನಗರದ ಕೆಂಗೇರಿ, ಯಶವಂತಪುರ ಸೇರಿದಂತೆ ಮಾಡಿಕೊಂಡಿದ್ದ ಆಸ್ತಿಗಳು ಅಕ್ರಮ ಎಂದು ತಿಳಿಸಿದೆ.
ಕಳೆದ ವರ್ಷ ಜುಲೈನಲ್ಲಿ ಸಿಸಿಬಿ ಪೊಲೀಸರು ಕೇಂಗೇರಿಯ ನೈಸ್ ರೋಡ್ ಬಳಿ ಗುಂಡು ಹಾರಿಸಿ ಸೈಕಲ್ ರವಿಯನ್ನ ಬಂಧಿಸಿದ್ದರು. ನಂತರ ಸಿಸಿಬಿ ತನಿಖೆ ವೇಳೆ ಅಪಾರ ಪ್ರಮಾಣದ ಅಸ್ತಿ ದಾಖಲೆಗಳು ಪತ್ತೆಯಾಗಿದ್ದವು ಈ ಹಿನ್ನಲೆಯಲ್ಲಿ ಇಡಿ ಗೆ ಮಾಹಿತಿ ನೀಡಿದ್ದ ಸಿಸಿಬಿ ಪೊಲೀಸರು ನೀಡಿದ್ದರು. ಸದ್ಯ ತನಿಖೆ ಮಾಡಿದ್ದ ಇ.ಡಿ‌ಯಿಂದ ಆಕ್ರಮ ಸಂಪತ್ತಿನ‌ ಮೌಲ್ಯ ಘೋಷಣೆ ಮಾಡಲಾಗಿದೆ.
ಸೈಕಲ್ ರವಿ ಮೀಟರ್ ಬಡ್ಡಿ ದಂಧೆ, ಹಫ್ತಾ ವಸೂಲಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಅಪಹರಿಸಿ, ಬಳಿಕ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕಬ್ಬಿಣದ ಮುಳ್ಳು ತಂತಿಯಿಂದ ಸುತ್ತಿ ಹೊಡೆಯುವುದು ಮಾಡುತ್ತಿದ್ದ.

Body:ಘೋಷಿಸಿದ ಇಡಿ

ಬೆಂಗಳೂರು: ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಅಕ್ರಮವಾಗಿ ಆಸ್ತಿ ಗಳಿಕೆ ಆರೋಪದಡಿ ಆಸ್ತಿಗಳ ಪರಿಶೀಲನೆ ನಡೆಸಿರುವ ಜಾರಿ ನಿರ್ದೇಶಾಲಯ(ಇಡಿ) ಮನಿ ಲ್ಯಾಂಡಿಂಗ್ ಆಕ್ಟ್ ಪ್ರಕರಣ ದಾಖಲಿಸಿಕೊಂಡು ರವಿಯ ಅಕ್ರಮ ಆಸ್ತಿಗಳನ್ನು ಘೋಷಣೆ ಮಾಡಿದೆ.
ಜಾರಿ ನಿರ್ದೇಶನಾಲಯದಿಂದ ಕುಖ್ಯಾತ ರೌಡಿಶೀಟರ್ ಸೈಕಲ್ ರವಿಗೆ ಸೇರಿದ 25 ಲಕ್ಷ 60 ಸಾವಿರ ಮೌಲ್ಯದ ಆಸ್ತಿ ಆಕ್ರಮ ಎಂದು ಘೋಷಿಸಿದೆ.
ಪಿಎಂಎಲ್ಎ ಕಾಯ್ದೆಯಡಿ ಆಕ್ರಮ ಆಸ್ತಿ ಘೋಷಣೆ ಮಾಡಿದ, ರವಿ ಪತ್ನಿ ಹಾಗೂ ತಾಯಿ ಹೆಸರಿನಲ್ಲಿ ಅಕ್ರಮವಾಗಿ ಮನೆಗಳನ್ನು ನಗರದ ಕೆಂಗೇರಿ, ಯಶವಂತಪುರ ಸೇರಿದಂತೆ ಮಾಡಿಕೊಂಡಿದ್ದ ಆಸ್ತಿಗಳು ಅಕ್ರಮ ಎಂದು ತಿಳಿಸಿದೆ.
ಕಳೆದ ವರ್ಷ ಜುಲೈನಲ್ಲಿ ಸಿಸಿಬಿ ಪೊಲೀಸರು ಕೇಂಗೇರಿಯ ನೈಸ್ ರೋಡ್ ಬಳಿ ಗುಂಡು ಹಾರಿಸಿ ಸೈಕಲ್ ರವಿಯನ್ನ ಬಂಧಿಸಿದ್ದರು. ನಂತರ ಸಿಸಿಬಿ ತನಿಖೆ ವೇಳೆ ಅಪಾರ ಪ್ರಮಾಣದ ಅಸ್ತಿ ದಾಖಲೆಗಳು ಪತ್ತೆಯಾಗಿದ್ದವು ಈ ಹಿನ್ನಲೆಯಲ್ಲಿ ಇಡಿ ಗೆ ಮಾಹಿತಿ ನೀಡಿದ್ದ ಸಿಸಿಬಿ ಪೊಲೀಸರು ನೀಡಿದ್ದರು. ಸದ್ಯ ತನಿಖೆ ಮಾಡಿದ್ದ ಇ.ಡಿ‌ಯಿಂದ ಆಕ್ರಮ ಸಂಪತ್ತಿನ‌ ಮೌಲ್ಯ ಘೋಷಣೆ ಮಾಡಲಾಗಿದೆ.
ಸೈಕಲ್ ರವಿ ಮೀಟರ್ ಬಡ್ಡಿ ದಂಧೆ, ಹಫ್ತಾ ವಸೂಲಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಅಪಹರಿಸಿ, ಬಳಿಕConclusion:ಘೋಷಿಸಿದ ಇಡಿ

ಬೆಂಗಳೂರು: ನಟೋರಿಯಸ್ ರೌಡಿಶೀಟರ್ ಸೈಕಲ್ ರವಿ ಅಕ್ರಮವಾಗಿ ಆಸ್ತಿ ಗಳಿಕೆ ಆರೋಪದಡಿ ಆಸ್ತಿಗಳ ಪರಿಶೀಲನೆ ನಡೆಸಿರುವ ಜಾರಿ ನಿರ್ದೇಶಾಲಯ(ಇಡಿ) ಮನಿ ಲ್ಯಾಂಡಿಂಗ್ ಆಕ್ಟ್ ಪ್ರಕರಣ ದಾಖಲಿಸಿಕೊಂಡು ರವಿಯ ಅಕ್ರಮ ಆಸ್ತಿಗಳನ್ನು ಘೋಷಣೆ ಮಾಡಿದೆ.
ಜಾರಿ ನಿರ್ದೇಶನಾಲಯದಿಂದ ಕುಖ್ಯಾತ ರೌಡಿಶೀಟರ್ ಸೈಕಲ್ ರವಿಗೆ ಸೇರಿದ 25 ಲಕ್ಷ 60 ಸಾವಿರ ಮೌಲ್ಯದ ಆಸ್ತಿ ಆಕ್ರಮ ಎಂದು ಘೋಷಿಸಿದೆ.
ಪಿಎಂಎಲ್ಎ ಕಾಯ್ದೆಯಡಿ ಆಕ್ರಮ ಆಸ್ತಿ ಘೋಷಣೆ ಮಾಡಿದ, ರವಿ ಪತ್ನಿ ಹಾಗೂ ತಾಯಿ ಹೆಸರಿನಲ್ಲಿ ಅಕ್ರಮವಾಗಿ ಮನೆಗಳನ್ನು ನಗರದ ಕೆಂಗೇರಿ, ಯಶವಂತಪುರ ಸೇರಿದಂತೆ ಮಾಡಿಕೊಂಡಿದ್ದ ಆಸ್ತಿಗಳು ಅಕ್ರಮ ಎಂದು ತಿಳಿಸಿದೆ.
ಕಳೆದ ವರ್ಷ ಜುಲೈನಲ್ಲಿ ಸಿಸಿಬಿ ಪೊಲೀಸರು ಕೇಂಗೇರಿಯ ನೈಸ್ ರೋಡ್ ಬಳಿ ಗುಂಡು ಹಾರಿಸಿ ಸೈಕಲ್ ರವಿಯನ್ನ ಬಂಧಿಸಿದ್ದರು. ನಂತರ ಸಿಸಿಬಿ ತನಿಖೆ ವೇಳೆ ಅಪಾರ ಪ್ರಮಾಣದ ಅಸ್ತಿ ದಾಖಲೆಗಳು ಪತ್ತೆಯಾಗಿದ್ದವು ಈ ಹಿನ್ನಲೆಯಲ್ಲಿ ಇಡಿ ಗೆ ಮಾಹಿತಿ ನೀಡಿದ್ದ ಸಿಸಿಬಿ ಪೊಲೀಸರು ನೀಡಿದ್ದರು. ಸದ್ಯ ತನಿಖೆ ಮಾಡಿದ್ದ ಇ.ಡಿ‌ಯಿಂದ ಆಕ್ರಮ ಸಂಪತ್ತಿನ‌ ಮೌಲ್ಯ ಘೋಷಣೆ ಮಾಡಲಾಗಿದೆ.
ಸೈಕಲ್ ರವಿ ಮೀಟರ್ ಬಡ್ಡಿ ದಂಧೆ, ಹಫ್ತಾ ವಸೂಲಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಅಪಹರಿಸಿ, ಬಳಿಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.