ETV Bharat / state

ಬೆಂಗಳೂರಲ್ಲಿ ಕ್ರಿಕೆಟ್​ ಬೆಟ್ಟಿಂಗ್​ ನಡೆಸುತ್ತಿದ್ದ ವ್ಯಕ್ತಿ ಅಂದರ್​

ವೆಬ್​ಸೈಟ್​ ಮೂಲಕ ಕ್ರಿಕೆಟ್​ ಬೆಟ್ಟಿಂಗ್​ ನಡೆಸುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

Cricket Betting
ಕ್ರಿಕೆಟ್​ ಬೆಟ್ಟಿಂಗ್​
author img

By

Published : Dec 11, 2019, 4:26 PM IST

ಬೆಂಗಳೂರು: ವೆಬ್​ಸೈಟ್​ ಮೂಲಕ ಕ್ರಿಕೆಟ್​ ಬೆಟ್ಟಿಂಗ್​ ನಡೆಸುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಗರ್ ಬಂಧಿತ ಆರೋಪಿ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019ರ ಸರಣಿ ‌ಕ್ರಿಕೆಟ್​ ಪಂದ್ಯಾವಳಿಗೆ ಸಂಬಂಧಿಸಿದಂತೆ ಭಾರತ ಮತ್ತು ವೆಸ್ಟ್ ಇಂಡೀಸ್ ದೇಶದ ತಂಡಗಳ ನಡುವೆ ನಡೆದ ಅಂತಾರಾಷ್ಟ್ರೀಯ ಪಂದ್ಯಗಳ ಸೋಲು ಗೆಲುವಿನ ಕುರಿತು loutsbook24.com ಎಂಬ ಆ್ಯಪ್ ಹಾಗೂ ವೆಬ್​ಸೈಟ್​ಗಳ ಮೂಲಕ ಬೆಟ್ಟಿಂಗ್ ‌ಮಾಡಿಕೊಂಡು ಮೊಬೈಲ್ ಮೂಲಕ ಹಣ ಪಣವಾಗಿಟ್ಟುಕೊಂಡು ಆಟವಾಡುತ್ತಿದ್ದರು ಎನ್ನಲಾಗ್ತಿದೆ.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಆರೋಪಿಯನ್ನು ವಿಚಾಋಣೆ ನಡೆಸಿದಾಗ ಈತ ಬಹಳಷ್ಟು ಕ್ರಿಕೆಟ್​ ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ವಿಚಾರ ತಿಳಿದು ಬಂದಿದೆ. ಸದ್ಯ ಆರೋಪಿಯಿಂದ ನಗದು ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

Intro:ಕ್ರೀಕೆಟ್ ‌ಬೆಟ್ಟಿಂಗ್ ಜೂಜಾಟ
ಸಿಸಿಬಿ ಅಧಿಕಾರಿಗಳಿಂದ ಆರೋಪಿ ಬಂಧನ

ಕ್ರೀಕೆಟ್ ‌ಬೆಟ್ಟಿಂಗ್ ಜೂಜಾಟದಲ್ಲಿ‌ ತೊಡಗಿದ್ದ ಅಸಾಮಿ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಾಗರ್ ಬಂಧಿತ ಆರೋಪಿ.

ಜಯನಗರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ 2019ರ ಸರಣಿ ‌ಕ್ರೀಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಭಾರತ ಮತ್ತು ವೆಸ್ಟ್ ಇಂಡೀಸ್ ದೇಶದ ತಂಡಗಳ ನಡುವೆ ನಡೆದ ಅಂತರಾಷ್ಟ್ರೀಯ ಪಂದ್ಯಗಳ ಕುರಿತು ಸೋಲು ಗೆಲುವಿನ ಕುರಿತು loutsbook247.com ಆಪ್ ಹಾಗೂ ವೆಬ್ ಸೈಟ್ಗಗಳ ಮೂಲಕ ಬೆಟ್ಟಿಂಗ್ ‌ಮಾಡಿಕೊಂಡು ಮೊಬೈಲ್ ಮೂಲಕ ಹಣ ಪಣವಾಗಿಟ್ಟುಕೊಂಡು ಆಟವಾಡುತ್ತಿದ್ದರು.

ಈ‌ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಲಭ್ಯಬಾಗಿ ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ‌ ನಡೆಸಿ ಆರೋಪಿಗಳ ಬಂಧನ ಮಾಡಿದ್ದಾರೆ. ಇನ್ನು ಆರೋಪಿಯ ತನಿಖೆ ನಡೆಸಿದಾಗ ಈತ ಬಹಳಷ್ಟು ಕ್ರೀಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ವಿಚಾರ ತಿಳಿದು ಬಂದಿದ್ದು ಸದ್ಯ ಆರೋಪಿಯಿಂದ ನಗದು ವಶಪಡಿಸಿ ತನೀಕೆ ಮುಂದುವರೆಸಿದ್ದಾರೆBody:KN_BNG_06_CRICKET_7204498Conclusion:KN_BNG_06_CRICKET_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.