ETV Bharat / state

ಒಮಿಕ್ರಾನ್ ಬೆನ್ನಲ್ಲೇ 13 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಳ: ಮೂರನೇ ಅಲೆ ಮುನ್ಸೂಚನೆಯಾ!? - ಬೆಂಗಳೂರಲ್ಲಿ ಹೆಚ್ಚಿನ ಕೊರೊನಾ ಕೇಸ್​

ರಾಜ್ಯದಲ್ಲಿ ಒಂದು ಕಡೆ ಒಮಿಕ್ರಾನ್​ ಭೀತಿ ಕಾಡುತ್ತಿದೆ. ಇದರ ಬೆನ್ನಲ್ಲೇ ರಾಜ್ಯದ ಸುಮಾರು 13 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ರೇಟ್​ ಹೆಚ್ಚಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ.

Covid positivity rate increased in 13 district at State
13 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಳ
author img

By

Published : Dec 6, 2021, 5:58 PM IST

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಆತಂಕದ ಬೆನ್ನಲ್ಲೇ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದ್ದು, ನಗರದಲ್ಲಿ ಮತ್ತೆ ಕೋವಿಡ್​​ ಪಾಸಿಟಿವಿಟಿ ದರ ಹೆಚ್ಚಳವಾಗಿದೆ. ರಾಜ್ಯದ 13 ಜಿಲ್ಲೆಗಳಲ್ಲೂ ಆತಂಕ ಶುರುವಾಗಿದೆ.

Covid  Statistics
ಕೊರೊನಾ ಅಂಕಿಅಂಶ

ಕಳೆದ 5 ದಿನಗಳಿಂದ ನಗರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿದೆ. ಹೀಗೆ ದಿಢೀರ್ ಕೊರೊನಾ ಕೇಸ್​ಗಳಲ್ಲಿ ಏರಿಕೆ‌ಯಾಗುತ್ತಿರುವುದು ಮೂರನೇ ಅಲೆ ಮುನ್ಸೂಚನೆಯಾ ಅಥವಾ ಕೋವಿಡ್ ಟೆಸ್ಟಿಂಗ್ ಹೆಚ್ಚಳ ಮಾಡಿರೋದಕ್ಕೆ ಪ್ರಕರಣಗಳು ಹೆಚ್ಚು ಕಾಣಿಸಿಕೊಳ್ಳುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ.

Covid  Statistics
ಕೊರೊನಾ ಅಂಕಿಅಂಶ

ನಾಲ್ಕು ತಿಂಗಳಿನಿಂದ ಇಳಿಮುಖವಾಗ್ತಿದ್ದ ಪಾಸಿಟಿವ್ ಕೇಸ್​​​ಗಳು ಕ್ರಮೇಣ ಏರಿಕೆಯತ್ತ ಸಾಗುತ್ತಿವೆ. ಅಲ್ಲದೆ ನಿತ್ಯ ದಾಖಲಾಗುವ ಪಾಸಿಟಿವ್ ‌ಕೇಸ್​​​ಗಳಿಗಿಂತ ಡಿಸ್ಚಾರ್ಜ್ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ ಕಳೆದ‌ 5 ದಿನಗಳ ಚಿತ್ರಣ ಬದಲಾಗಿದೆ. ಪಾಸಿಟಿವ್ ಕೇಸ್​​​ಗಳು ಏರಿಕೆಯತ್ತ ಹೋಗುತ್ತಿದ್ದು, ಆಸ್ಪತ್ರೆಗಗಳಿಂದ ಬಿಡುಗಡೆಗೊಳ್ಳುತ್ತಿರುವವರ ಸಂಖ್ಯೆ ಇಳಿಕೆಯಾಗುತ್ತಿದೆ.

Covid  Statistics
ಕೊರೊನಾ ಅಂಕಿಅಂಶ

ಬೆಂಗಳೂರಿನಲ್ಲಿ ಕಳೆದ 5 ದಿನಗಳ ಪಾಸಿಟಿವ್ ‌ಕೇಸ್​​ಗಳು ಏರಿಕೆ ಹೀಗಿದೆ.

ದಿನಾಂಕ - ಪಾಸಿಟಿವ್ ಕೇಸ್- ಡಿಸ್ಚಾರ್ಜ್ ಕೇಸ್

  • ಡಿಸೆಂಬರ್ 1 - 165 - 72
  • ಡಿಸೆಂಬರ್ 2 - 206 -105
  • ಡಿಸೆಂಬರ್ 3 - 212-185
  • ಡಿಸೆಂಬರ್ 4 - 207-159
  • ಡಿಸೆಂಬರ್ 5 - 256-214

ಒಂದು ವಾರದಲ್ಲಿ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಾದ ಪಾಸಿಟಿವಿಟಿ ರೇಟ್​​

ಜಿಲ್ಲೆಗಳು- ಕಳೆದ ವಾರ - ಈ ವಾರದ ಅಂಕಿ-ಅಂಶಗಳು

1. ಉತ್ತರ ಕನ್ನಡ - 0.22% - 0.41% (ಏರಿಕೆ)

2. ಬಳ್ಳಾರಿ - 0.06% - 0.09%(ಏರಿಕೆ)

3. ಮೈಸೂರು - 0.93% - 0.70%

4. ಕೋಲಾರ - 0.11% - 0.14%(ಏರಿಕೆ)

5. ತುಮಕೂರು - 0.28% - 0.44% (ಏರಿಕೆ)

6. ಹಾಸನ - 0.22%- 0.30%(ಏರಿಕೆ)

7. ಕೊಡಗು - 0..27% - 0.53% (ಏರಿಕೆ)

8. ಉಡುಪಿ - 0.54% -0.35%

9. ರಾಯಚೂರು - 0.00% - 0.02%(ಏರಿಕೆ)

10. ಬೆಂಗಳೂರು ನಗರ - 0.53% -0.55 % (ಏರಿಕೆ)

11. ಬಾಗಲಕೋಟೆ - 0.02% - 0.03%

12. ಕಲಬುರಗಿ - 0.04% - 0.07%

13. ಚಾಮರಾಜನಗರ - 0.24% - 0.34%(ಏರಿಕೆ)

14. ಶಿವಮೊಗ್ಗ - 0.25% -0.64% (ಏರಿಕೆ)

15. ವಿಜಯಪುರ - 0.01% - 0.00%

16. ದಕ್ಷಿಣ ಕನ್ನಡ - 0.37% - 0.26%

17. ಧಾರವಾಡ - 1.96% -0.50%

18. ಕೊಪ್ಪಳ - 0.06% - 0.14%(ಏರಿಕೆ)

19. ಗದಗ - 0.07% - 0.03%

20. ಮಂಡ್ಯ - 0.17% - 0.16%

21. ಚಿಕ್ಕಬಳ್ಳಾಪುರ - 0.08% - 0.03%

22. ಚಿಕ್ಕಮಗಳೂರು - 0.28% -0.24%

23. ರಾಮನಗರ - 0.02% - 0.01%

24. ಬೆಂಗಳೂರು ಗ್ರಾಮಾಂತರ - 0.30% - 0.22%

25. ಯಾದಗಿರಿ - 0.01% - 0.00%

26. ಬೆಳಗಾವಿ - 0.10% - 0.07%

27. ದಾವಣಗೆರೆ - 0.06% - 0.13%(ಏರಿಕೆ)

28. ಹಾವೇರಿ - 0.02% - 0.12%(ಏರಿಕೆ)

29. ಬೀದರ್​​ - 0.06% - 0.03%

30. ಚಿತ್ರದುರ್ಗ- 0.60%- 0.23%

ಸುಮಾರು 13 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ದರ ಏರಿಕೆ ಆಗಿದ್ದರೆ ಉಳಿದ ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.