ETV Bharat / state

ರಾಜ್ಯದಲ್ಲಿಂದು 1,121 ಮಂದಿಗೆ ಕೋವಿಡ್​ ಸೋಂಕು: ಐವರು ಸಾವು - ಕರ್ನಾಟಕದ ಕೊರೊನಾ ಸುದ್ದಿ

ರಾಜ್ಯದಲ್ಲಿ ಮಂಗಳವಾರ ಕಂಡುಬಂದ ಕೋವಿಡ್‌ ಸೋಂಕು ಪ್ರಕರಣಗಳ ಮಾಹಿತಿ ಇಲ್ಲಿದೆ.

ಕೋವಿಡ್
ಕೋವಿಡ್
author img

By

Published : Aug 16, 2022, 10:06 PM IST

ಬೆಂಗಳೂರು: ರಾಜ್ಯದ 14,766 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 1,121 ಜನರಲ್ಲಿ ಸೋಂಕು ದೃಢಪಟ್ಟಿದೆ. 1,711 ಮಂದಿ ಗುಣಮುಖರಾಗಿದ್ದಾರೆ. ಐವರು ಮೃತಪಟ್ಟಿದ್ದಾರೆ. ಈಗಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 9,880.

ಸೋಂಕಿತರ ಪ್ರಮಾಣ ಶೇ. 7.59 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ.6.76 ಇದೆ. ಬೆಂಗಳೂರು ವಿಮಾನ ನಿಲ್ದಾಣದಿಂದ 5,129 ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ.

ಇದನ್ನೂ ಓದಿ: ಮರಳು ಕೊರತೆ ನೀಗಿಸಲು ಹೆಚ್ಚು ಜಲ್ಲಿ ಕ್ರಷರ್​​ಗಳಿಗೆ ಅನುಮತಿ: ರಾಜ್ಯ ಸರ್ಕಾರದ ಚಿಂತನೆ

ನಗರದಲ್ಲಿ 812 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 1,090 ಮಂದಿ ಬಿಡುಗಡೆಯಾಗಿದ್ದಾರೆ. ಒಬ್ಬರು ಸೋಂಕಿಗೆ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,672 ಇದೆ. ಇದುವರೆಗೆ ನಗರದಲ್ಲಿ ಕೋವಿಡ್ ಸಾವಿನ ಸಂಖ್ಯೆ 16,979.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.