ETV Bharat / state

ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ : ಸಿಲಿಕಾನ್ ಸಿಟಿಯಲ್ಲಿ ಫೀಲ್ಡಿಗಿಳಿದ ಪೊಲೀಸರು - ಬೆಂಗಳೂರು ಪೊಲೀಸರಿಂದ ಕೋವಿಡ್ ಜಾಗೃತಿ

ಪ್ರತಿ ಅಂಗಡಿಗೂ ತೆರಳಿ ಮಾರ್ಗಸೂಚಿಗಳ ಬಗ್ಗೆ ತಿಳಿ ಹೇಳಿದ ಪೊಲೀಸರು ಬಳಿಕ ಮಾರುಕಟ್ಟೆ ವರ್ತಕರ ಅಸೋಸಿಯೇಷನ್ ಜೊತೆ ಸಭೆ ನಡೆಸಿದರು..

Covid Guidelines awareness by Bengluru Police
ಸಿಲಿಕಾನ್ ಸಿಟಿಯಲ್ಲಿ ಫೀಲ್ಡಿಗಿಳಿದ ಪೊಲೀಸರು
author img

By

Published : Apr 3, 2021, 6:00 PM IST

ಬೆಂಗಳೂರು : ಕೋವಿಡ್​ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ನಗರದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಮೈಕ್ ಮೂಲಕ ನಿಯಮ ಪಾಲಿಸದವರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಫೀಲ್ಡಿಗಿಳಿದ ಪೊಲೀಸರು

ನಗರದ ಮಾರುಕಟ್ಟೆ ಪ್ರದೇಶಗಳು, ಮೆಜೆಸ್ಟಿಕ್‌ ಬಸ್​ ನಿಲ್ದಾಣದ ಸುತ್ತಮುತ್ತ ಸೇರಿ ಜನನಿಬಿಡ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮತ್ತು ಮಾಸ್ಕ್ ಧರಿಸುವುವಂತೆ ಪೊಲೀಸರು ಮೈಕ್ ಮೂಲಕ ಮನವಿ ಮಾಡಿದರು. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಸಿದರು.

ಓದಿ : ಆರೋಗ್ಯ ಸಚಿವರ ಕಾರ್ಯಕ್ರಮದಲ್ಲೇ ಜನಜಾತ್ರೆ.. ಕೋವಿಡ್ ನಿಯಮಕ್ಕೆ ಡೋಂಟ್‌ಕೇರ್

ಪ್ರತಿ ಅಂಗಡಿಗೂ ತೆರಳಿ ಮಾರ್ಗಸೂಚಿಗಳ ಬಗ್ಗೆ ತಿಳಿ ಹೇಳಿದ ಪೊಲೀಸರು ಬಳಿಕ ಮಾರುಕಟ್ಟೆ ವರ್ತಕರ ಅಸೋಸಿಯೇಷನ್ ಜೊತೆ ಸಭೆ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.