ETV Bharat / state

ದೇಶದಲ್ಲಿ 11 ಜನರ ಬಲಿ ಪಡೆದ ಕೊರೊನಾ: ರಾಜ್ಯದಲ್ಲಿ ಇಂದು ಹೊಸದಾಗಿ 10 ಪ್ರಕರಣ ಪತ್ತೆ

corona
ಕೊರೊನಾ
author img

By

Published : Mar 25, 2020, 9:31 AM IST

Updated : Mar 25, 2020, 7:55 PM IST

19:28 March 25

ಇಂದು ರಾಜ್ಯದಲ್ಲಿ ಹೊಸದಾಗಿ 10 ಕೊರೊನಾ ಪಾಸಿಟಿವ್​​ ಪ್ರಕರಣ ಪತ್ತೆ

  • ಕರ್ನಾಟಕದಲ್ಲಿ ಇಂದು ಹೊಸದಾಗಿ 10 ಕೊರೊನಾ ಪಾಸಿಟಿವ್​​ ಪ್ರಕರಣಗಳು ಪತ್ತೆ
  • ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾಹಿತಿ
  • ಗುಜರಾತ್​ನಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್​ ಪ್ರಕರಣ ಪತ್ತೆ
  • ಗುಜರಾತ್​​ನಲ್ಲಿ ಇಲ್ಲಿಯವರೆಗೆ ಒಟ್ಟು 39 ಪ್ರಕರಣಗಳು ದಾಖಲು

17:37 March 25

ಮಧ್ಯಪ್ರದೇಶದಲ್ಲಿ ಕೊರೊನಾಗೆ ಮೊದಲ ಬಲಿ

  • ಮಧ್ಯಪ್ರದೇಶದಲ್ಲಿ ಕೊರೊನಾಗೆ ಮೊದಲ ಬಲಿ
  • ಉಜೈನಿಯಲ್ಲಿ 65 ವರ್ಷದ ಮಹಿಳೆ ಕೊರೊನಾದಿಂದ ಸಾವು
  • ಛತ್ತೀಸ್​ಗಢದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಪತ್ತೆ
  • ಕೊರೊನಾ ಸೋಂಕಿತರ ಸಂಖ್ಯೆ ಮೂರಕ್ಕೆ ಏರಿಕೆ

17:17 March 25

ಮಹಾರಾಷ್ಟ್ರದಲ್ಲಿ ಒಂದೇ ಕುಟುಂಬದ ಐವರಲ್ಲಿ ಕೊರೊನಾ ಪಾಸಿಟಿವ್​​​

  • Current count of #COVID19 patients in Maharashtra is 116. In Sangli 5 people from one family are identified as positive due to contacts & 4 people from Mumbai are identified as positive due to travel history or contacts: Rajesh Tope, Maharashtra Heath Minister (File pic) pic.twitter.com/GTyqSAnAlS

    — ANI (@ANI) March 25, 2020 " class="align-text-top noRightClick twitterSection" data=" ">
  • ಮಹಾರಾಷ್ಟ್ರದಲ್ಲಿ ಪ್ರಸ್ತುತ COVID-19 ರೋಗಿಗಳ ಸಂಖ್ಯೆ 116
  • ಸಾಂಗ್ಲಿಯಲ್ಲಿ ಒಂದೇ ಕುಟುಂಬದ ಐವರಲ್ಲಿ ಕೊರೊನಾ ಪಾಸಿಟಿವ್​​​
  • ಉತ್ತರಖಾಂಡದಲ್ಲಿ  ಮತ್ತೊಂದು ಕೊರೊನಾ ಪ್ರಕರಣ ಪತ್ತೆ
  • ಸ್ಪೇನ್​​ನಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್​​
  • ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ ನಾಲ್ಕು

17:08 March 25

ಭೋಪಾಲ್​​ನಲ್ಲಿ ಪತ್ರಕರ್ತನಿಗೆ ಕೊರೊನಾ ಪಾಸಿಟಿವ್​​​

  • ಭೋಪಾಲ್ ನಲ್ಲಿ ಪತ್ರಕರ್ತನಿಗೆ ಕೊರೊನಾ ಸೋಂಕು ಪಾಸಿಟಿವ್
  • ಬಹುತೇಕ ಮಾಧ್ಯಮ ಸಿಬ್ಬಂದಿಯನ್ನು ಕ್ವಾರೆಂಟೈನ್​​ನಲ್ಲಿರಿಸಿ ತೀವ್ರ ನಿಗಾ
  • ಜಮ್ಮು - ಕಾಶ್ಮೀರದಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ದೃಢ
  • ಕೊರೊನಾ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ
  • ಕೊರೊನಾ ಮೃತರ ಸಂಖ್ಯೆಯಲ್ಲಿ ಚೀನಾ ಹಿಂದಿಕ್ಕಿದ ಸ್ಪೇನ್​​
  • ಜಗತ್ತಿನಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 19,603

16:20 March 25

ಬ್ರಿಟನ್​​ ರಾಜಕುಮಾರ ಚಾರ್ಲ್ಸ್​ಗೆ ಕೊರೊನಾ ಪಾಸಿಟಿವ್​​​

  • ಬ್ರಿಟನ್​​ ರಾಜಕುಮಾರ ಚಾರ್ಲ್ಸ್​ಗೆ ಕೊರೊನಾ ಸೋಂಕು ಇರುವುದು ದೃಢ
  • ಬ್ರಿಟನ್​​ ರಾಜಕುಮಾರನಿಗೆ ಕೊರೊನಾ ಪಾಸಿಟಿವ್​​
  • ಬ್ರಿಟನ್​​ ರಾಜಕುಮಾರನ ಪತ್ನಿಗೆ ಕೊರೊನಾ ನೆಗೆಟಿವ್​​
  • ಬ್ರಿಟನ್​ ರಾಣಿಗೆ ಹೋಮ್​​ ಕ್ವಾರಂಟೈನ್​​​

15:06 March 25

ಹರಿಯಾಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆ

  • ಕೊರೊನಾ ಸೋಂಕಿತರ ಸಂಖ್ಯೆ ಎರಡಕ್ಕೆ ಏರಿಕೆ
  • ಹರಿಯಾಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆ
  • ಹದಿನೇಳು ಜನಕ್ಕೂ ಕೊರೊನಾ ಸೋಂಕು ಇರುವುದನ್ನು ದೃಢ ಪಡಿಸಿದ ಸರ್ಕಾರ

14:41 March 25

ಉಡುಪಿ ಜಿಲ್ಲೆಯಲ್ಲಿ ಮೊಟ್ಟ ಮೊದಲ ಕೊರೊನಾ ಪಾಸಿಟಿವ್ ಪತ್ತೆ

  • ಮಾರ್ಚ್ 18ರಂದು ದುಬೈನಿಂದ ಬಂದಿದ್ದ 34 ವಯಸ್ಸಿನ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್
  • ಮಾರ್ಚ್ 23 ಕ್ಕೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ
  • ಗಂಟಲು ದ್ರವ ಪರೀಕ್ಷೆಗಾಗಿ ಕಳಿಸಲಾಗಿತ್ತು
  • ವ್ಯಕ್ತಿಯ ಪ್ರಾಥಮಿಕ ವರದಿ ಲಭ್ಯವಾದ ಬಳಿಕ ಸೋಂಕು ದೃಢ
  • ಉಡುಪಿ ಡಿಹೆಚ್​ಒ ಡಾ. ಸುಧೀರ್ ಚಂದ್ರ ಸೂಡರಿಂದ ಮಾಹಿತಿ

13:08 March 25

ಮಹಾರಾಷ್ಟ್ರದಲ್ಲಿ ದೈನಂದಿನ ಬಳಕೆಯ ಎಲ್ಲಾ ವಸ್ತುಗಳ ಸಂಗ್ರಹವಿದೆ: ಸಿಎಂ

  • ರಾಜ್ಯದಲ್ಲಿ ತರಕಾರಿ, ಅಕ್ಕಿ ಸೇರಿದಂತೆ ದೈನಂದಿನ ಬಳಕೆಯ ಅಗತ್ಯ ವಸ್ತುಗಳ ಸಾಕಷ್ಟು ಸಂಗ್ರಹವಿದೆ
  • ಯಾರೂ ಚಿಂತಿಸಬೇಕಾದ ಅಗತ್ಯವಿಲ್ಲ
  • ಅಗತ್ಯ ವಸ್ತುಗಳ ಮಾರಾಟದ ಎಲ್ಲಾ ಅಂಗಡಿಗಳು ಸಹ ತೆರೆದಿರುತ್ತವೆ
  • ಎಲ್ಲಾ ಬಿಕ್ಕಟ್ಟನ್ನು ನಿಭಾಯಿಸುದರ ಮೂಲಕ ಗುಡಿಪಾದ್ವಾ ಹಬ್ಬವನ್ನು ಆಚರಿಸುತ್ತೇವೆ
  • ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ

12:50 March 25

ಮೈಸೂರಿನಲ್ಲಿ ಹೋಂ ಕ್ವಾರೆಂಟೈನ್ ಆದೇಶ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

press note
ಪತ್ರಿಕಾ ಪ್ರಕಟಣೆ
  • ಹೋಂ ಕ್ವಾರೆಂಟೈನ್ ಆದೇಶ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕೇಸ್
  • ಮೈಸೂರಿನ ವಿ. ವಿ. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
  • ಆಸ್ಟ್ರೇಲಿಯಾದಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದ ವ್ಯಕ್ತಿ
  • ಏಪ್ರಿಲ್​ 6 ರವರೆಗೆ 14 ದಿನ ಹೋಂ ಕ್ವಾರೆಂಟೈನ್​ನಲ್ಲಿರಲು ಸೂಚಿಸಲಾಗಿತ್ತು
  • ಆದರೂ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡಿದ್ದ ವ್ಯಕ್ತಿ.
  • ಹೀಗಾಗಿ ವಿ.ವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
  • ಮೈಸೂರು ನಗರದ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತರಿಂದ ಪತ್ರಿಕಾ ಪ್ರಕಟಣೆ

12:43 March 25

ಹೈದರಾಬಾದ್​ ಪೊಲೀಸರಿಂದ ಸ್ಟ್ರಿಕ್ಟ್​ ಆ್ಯಕ್ಷನ್​!

  • ಹೈದರಾಬಾದ್​ ನಗರಾದ್ಯಂತ ಖಾಕಿ ಕಣ್ಗಾವಲು
  • ಅಗತ್ಯ ವಸ್ತುಗಳ ಖರೀದಿ ಬಿಟ್ಟು ಬೇರೆ ಯಾವುದಕ್ಕೂ ನಗರದಲ್ಲಿ ಅನುಮತಿ ಇಲ್ಲ
  • ಅಲ್ಲಲ್ಲಿ ವಾಹನಗಳ ತಪಾಸಣೆ ನಡೆಸುತ್ತಿರುವ ಪೊಲೀಸರು

12:31 March 25

ರಾಜಸ್ಥಾನದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36 ಕ್ಕೆ ಏರಿಕೆ!

  • ರಾಜಸ್ಥಾನದಲ್ಲಿ ಇಂದು ನಾಲ್ಕು ಹೊಸ ಕೊರೊನಾ ಪಾಸಿಟಿವ್​ ಪ್ರಕರಣಗಳು ವರದಿ
  • ಇದರಲ್ಲಿ ಇಬ್ಬರು ವೈದ್ಯಕೀಯ ಸಿಬ್ಬಂದಿ
  • ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36 ಕ್ಕೆ ಏರಿಕೆ

12:26 March 25

ಹೋಂ ಕ್ವಾರಂಟೈನ್​ನಲ್ಲಿದ್ದ ವೃದ್ಧೆ ಸಾವು!

  • ಮೆಕ್ಕಾದಿಂದ ಹಿಂತಿರುಗಿದ್ದ ಗೌರಿಬಿದನೂರಿನ 75 ವರ್ಷದ #Covid19 ಸೋಂಕಿತ ವ್ಯಕ್ತಿಯೊಬ್ಬರು ರಾತ್ರಿ ಒಂದು ಗಂಟೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಇವರು ಮಧುಮೇಹ, ಎದೆನೋವು ಹಾಗೂ Hip Fracture ನಿಂದ ಬಳಲುತ್ತಿದ್ದರು. ಮರಣದ ಕಾರಣ ಏನೆಂದು ಪರೀಕ್ಷಾ ವರದಿಗಳು ಬಂದ ನಂತರವೇ ಖಚಿತವಾಗಲಿದೆ.

    — B Sriramulu (@sriramulubjp) March 25, 2020 " class="align-text-top noRightClick twitterSection" data=" ">
  • ಬೆಂಗಳೂರಿನಲ್ಲಿ ಶಂಕಿತ ಕೊರೊನಾಗೆ 75 ವರ್ಷದ ವೃದ್ಧೆ ಸಾವು
  • ಮಧುಮೇಹ, ಎದೆನೋವು ಹಾಗೂ ಹಿಪ್​ ಫ್ರಾಕ್ಚರ್​ನಿಂದ ಬಳಲುತ್ತಿದ್ದ ವೃದ್ಧೆ
  • ಹೋಂ ಕ್ವಾರಂಟೈನ್​ನಲ್ಲಿ ಇದ್ದ ಮಹಿಳೆ
  • ಆರೋಗ್ಯ ಸಚಿವ ಬಿ ಶ್ರೀರಾಮುಲು​ ಟ್ವೀಟ್​

11:55 March 25

ಕೇಂದ್ರ ಸಚಿವ ಸಂಪುಟ ಸಭೆಯಲ್ಲೂ ಸೋಷಿಯಲ್​ ಡಿಸ್ಟೆನ್ಸಿಂಗ್​!

  • ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಕೇಂದ್ರ ಸಚಿವ ಸಂಪುಟ ಸಭೆ
  • ಕೇಂದ್ರ ಸಚಿವ ಸಂಪುಟ ಸಭೆಯಲ್ಲೂ ಸೋಷಿಯಲ್​ ಡಿಸ್ಟೆನ್ಸಿಂಗ್​ನಲ್ಲಿ ಕುಳಿತ ನಾಯಕರು

11:52 March 25

ಉತ್ತರ ಪ್ರದೇಶ ಆರೋಗ್ಯ ಇಲಾಖೆಗೆ ಹೆಚ್ಚುವರಿಯಾಗಿ 50 ಕೋಟಿ ರೂ. ಘೋಷಿಸಿದ ಸರ್ಕಾರ

  • ಕೊರೊನಾ ವಿಚಾರವಾಗಿ ಸ್ಪಂದಿಸಲು ಉತ್ತರ ಪ್ರದೇಶ ಸರ್ಕಾರ ರಾಜ್ಯ ಆರೋಗ್ಯ ಇಲಾಖೆಗೆ ಹೆಚ್ಚುವರಿಯಾಗಿ 50 ಕೋಟಿ ರೂ. ನೀಡುವುದಾಗಿ ಘೋಷಿಸಿದೆ.

11:21 March 25

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 112ಕ್ಕೇರಿಕೆ!

 ಮಹಾರಾಷ್ಟ್ರದಲ್ಲಿ 112ಕ್ಕೇರಿದ ಸೋಂಕಿತರ ಸಂಖ್ಯೆ

10:35 March 25

ಗುಜರಾತ್​ನಲ್ಲಿ ಸೋಕಿತರ ಸಂಖ್ಯೆ 38ಕ್ಕೇರಿಕೆ

  • ಗುಜರಾತ್​ನಲ್ಲಿ ಇಂದು ಮತ್ತೆ ಮೂವರಿಗೆ ಕೊರೊನಾ ಸೋಂಕು ದೃಢ
  • ರಾಜ್ಯದಲ್ಲಿ ಒಟ್ಟು ಸೋಕಿತರ ಸಂಖ್ಯೆ 38ಕ್ಕೇರಿಕೆ

10:28 March 25

ಜೋಧ್​ಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ 277 ಭಾರತೀಯರು

  • 277 evacuees from Iran arrived at Jodhpur Airport (from Delhi) today. A preliminary screening was conducted at the airport upon arrival and thereafter the evacuees were shifted to the Army Wellness Facility established in Jodhpur Military Station: PRO Defence Rajasthan #COVID19 https://t.co/Bo6tNS6mG2 pic.twitter.com/gz4UeX7nGL

  • ಇರಾನ್​ನಿಂದ ಜೋಧ್​ಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ 277 ಭಾರತೀಯರು
  • ವಿಮಾನ ನಿಲ್ದಾಣಲ್ಲಿ ಎಲ್ಲರಿಗೂ ಸ್ಕ್ರೀನಿಂಗ್​ ಟೆಸ್ಟ್​​
  • ಎಲ್ಲಾ ಪ್ರಯಾಣಿಕರು ಮಿಲಿಟರಿ ಸ್ಟೇಷನ್​ ರವಾನೆ

10:01 March 25

ದೇಶದಲ್ಲಿ ಈವರೆಗೆ ಕೊರೊನಾದಿಂದ ಸತ್ತವರ ಸಂಖ್ಯೆ 10!

ministry of health
ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ
  • ದೇಶದಲ್ಲಿ 562ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ
  • ದೇಶದಲ್ಲಿ ಈವರೆಗೆ ಕೊರೊನಾದಿಂದ ಸತ್ತವರ ಸಂಖ್ಯೆ 10!
  • ನಿನ್ನೆ ದೆಹಲಿಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದಾನೆ ಎನ್ನಲಾದ ವ್ಯಕ್ತಿಗೆ ಕೊರೊನಾ ನೆಗೆಟಿವ್​ ಎಂದು ವರದಿ.
  • ಹೀಗಾಗಿ ಕೊರೊನಾದಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆಯಲ್ಲಿ ಇಳಿಕೆ.

09:34 March 25

ವಾರಣಾಸಿ ಜನರೊಂದಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್​​

  • ಸ್ವ ಕ್ಷೇತ್ರ ವಾರಣಾಸಿಯ ಜನರೊಂದಿಗೆ ಇಂದು ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್​​
  • ಕೊರೊನಾ ಕುರಿತ ಸಲಹೆ ನೀಡಲು ಪ್ರಧಾನಿ ಮನವಿ

09:28 March 25

ಕೊರೊನಾಗೆ ತಮಿಳುನಾಡಿನಲ್ಲಿ ಮೊದಲ ಬಲಿ!

  • ಮಹಾಮಾರಿ ಕೊರೊನಾ ವೈರಸ್​ಗೆ ದೇಶದಲ್ಲಿ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ತಮಿಳುನಾಡಿನಲ್ಲಿ 54 ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ.
  • ಮಧುರೈನ ರಾಜೀವ್​ ಗಾಂಧಿ ಆಸ್ಪತ್ರೆಯಲ್ಲಿ 54 ವರ್ಷದ ವ್ಯಕ್ತಿಯೋರ್ವ ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದು ದೃಢವಾಗಿದೆ.
  • ದೇಶದಲ್ಲಿ ಮೃತರ ಸಂಖ್ಯೆ 11ಕ್ಕೇರಿಕೆ!

09:26 March 25

ಕೊರೊನಾಗೆ ತಮಿಳುನಾಡಿನಲ್ಲಿ ಮೊದಲ ಬಲಿ!

ಕೊರೊನಾ ವೈರಸ್​ ಹರಡುವುದನ್ನು ತಡೆಗಟ್ಟಲು ಭಾರತ ಪಣ ತೊಟ್ಟು ನಿಂತಿದೆ. ಈ ನಡುವೆ ಇಂದಿನಿಂದ ಮುಂದಿನ 21 ದಿನಗಳ ಕಾಲ ಸಂಪೂರ್ಣ ಭಾರತ ಲಾಕ್​ ಡೌನ್​ ಆಗಿರಲಿದೆ. ದೇಶದಲ್ಲಿ ಕೊರೊನಾ ವೈರಸ್​ಗೆ ಸಂಬಂಧಿಸಿದ ಕ್ಷಣಕ್ಷಣದ ಅಪ್ಡೇಟ್ಸ್​ ಇಲ್ಲಿದೆ.

Last Updated : Mar 25, 2020, 7:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.