ETV Bharat / state

ರಾಜ್ಯದಲ್ಲಿ ಶತಕದ ಸನಿಹ ಬಂದ ಸೋಂಕಿತರ ಸಂಖ್ಯೆ; ಕೆಲವೇ ಗಂಟೆಗಳಲ್ಲಿ 10 ಪ್ರಕರಣ ಪತ್ತೆ

author img

By

Published : Mar 31, 2020, 2:04 PM IST

ಕರ್ನಾಟಕದಲ್ಲಿ ನಿನ್ನೆ ಸಂಜೆ 05 ಗಂಟೆಯಿಂದ ಇಂದು ಬೆಳಿಗ್ಗೆ 08 ಯವರೆಗೆ 10 ಹೊಸ ಕೊರೊನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಈ ಕುರಿತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

corona updates in karnataka
ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 98 ಕ್ಕೆ ಏರಿಕೆಯಾಗಿದೆ.

ನಿನ್ನೆ ಸಂಜೆ 05 ಗಂಟೆಯಿಂದ ಇಂದು ಬೆಳಿಗ್ಗೆ 08 ರಯವರೆಗೆ 10 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್​ ಮಾಡಿ ತಿಳಿಸಿದ್ದಾರೆ.

  • Till date 98 #COVID19 positive cases have been confirmed. This includes 3 deaths & 6 discharges.

    10 new cases were confirmed since 30.03.2020, 5.00pm to 31.03.2020, 8.00am.#IndiaFightsCorona

    — B Sriramulu (@sriramulubjp) March 31, 2020 " class="align-text-top noRightClick twitterSection" data=" ">

ಒಟ್ಟಾರೆ ರಾಜ್ಯದಲ್ಲಿ ಇಲ್ಲಿಯವರೆಗೆ 3 ಜನ ಮಾರಕ ಸೋಂಕಿಂದ ಮೃತಪಟ್ಟಿದ್ದು, 6 ಮಂದಿ ಗುಣಮುಖರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.