ETV Bharat / state

‌ಕೊರೊನಾ ಹಬ್ ಆಗಲಿದೆಯಾ ಬೆಂಗಳೂರು.. ಐದು ದಿನಗಳಲ್ಲಿ ಚಿತ್ರಣ ಬದಲಿಸಿದ ಕೊರೊನಾ..

ದಿನೇದಿನೆ ಬೆಂಗಳೂರಿಗೆ ಕೊರೊನಾ ಕಾಟ ಜಾಸ್ತಿಯಾಗ್ತಿದೆ. ಕಳೆದ ಐದು ದಿನಗಳಲ್ಲಿ ಬೆಂಗಳೂರಿನ ‌ಚಿತ್ರಣ ಬದಲಾಗಿದೆ. ಡೇಂಜರ್‌ ಝೋನ್ ಕಡೆ ಸಿಲಿಕಾನ್ ಸಿಟಿ ಹೋಗುತ್ತಿದೆಯಾ ಎಂಬ ಆತಂಕ ಹೆಚ್ಚಾಗ್ತಿದೆ. ‌ಪಾಸಿಟಿವ್ ಕೇಸ್​​​​ ಹೆಚ್ಚಾಗಿ, ಸ್ಥಳೀಯವಾಗಿ ಸೋಂಕು ಹರಡುವ ಸಂಖ್ಯೆ ‌ಹೆಚ್ಚಾಗಿದೆ.

corona updates in bengaluru
‌ಕೊರೊನಾ ಹಬ್ ಆಗಲಿದೆಯಾ ಬೆಂಗಳೂರು
author img

By

Published : Jun 14, 2020, 5:20 PM IST

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದೆ. ಇದರ ಜೊತೆಗೆ ಉದ್ಯಾನ ನಗರಿ ಬೆಂಗಳೂರು ಹೆಚ್ಚು ಆತಂಕ ಮೂಡಿಸುತ್ತಿದೆ. ಯಾಕೆಂದ್ರೆ, ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹೆಚ್ಚಿನ ಜನರನ್ನು ಬಲಿ ಪಡೆದುಕೊಳ್ಳುತ್ತಿದೆ. ಇತರೆ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೂ ಸಾವಿನ ಸಂಖ್ಯೆ ಕಡಿಮೆ. ಆದರೆ, ಬೆಂಗಳೂರಿನಲ್ಲಿ 5 ರಿಂದ 10 ಪಾಸಿಟಿವ್ ಕೇಸ್ ಪತ್ತೆಯಾಗುತ್ತಿದ್ರೂ ಕೊರೊನಾಗೆ ಬಲಿಯಾಗುವವರ ಸಂಖ್ಯೆ ಏರುತ್ತಿದೆ.

ದಿನೇದಿನೆ ಬೆಂಗಳೂರಿಗೆ ಕೊರೊನಾ ಕಾಟ ಜಾಸ್ತಿಯಾಗ್ತಿದೆ. ಕಳೆದ ಐದು ದಿನಗಳಲ್ಲಿ ಬೆಂಗಳೂರಿನ ‌ಚಿತ್ರಣ ಬದಲಾಗಿದೆ. ಡೇಂಜರ್‌ ಝೋನ್ ಕಡೆ ಸಿಲಿಕಾನ್ ಸಿಟಿ ಹೋಗುತ್ತಿದೆಯಾ ಎಂಬ ಆತಂಕ ಹೆಚ್ಚಾಗ್ತಿದೆ. ‌ಪಾಸಿಟಿವ್ ಕೇಸ್​​​​​​​​ಗಳು ಹೆಚ್ಚಾಗಿ, ಸ್ಥಳೀಯವಾಗಿ ಸೋಂಕು ಹರಡುವ ಸಂಖ್ಯೆ ‌ಹೆಚ್ಚಾಗಿದ್ದು ಅಲ್ಲದೇ ಕೊರೊನಾ ಸಾವಿನ ಮುನ್ಸೂಚನೆ ನೀಡಿದೆ. ಗಲ್ಲಿ ಗಲ್ಲಿಗಳಲ್ಲಿ ಕೊರೊನಾ ಹರಡುತ್ತಿದ್ದು, ಕಂಟೇನ್​​​​ಮೆಂಟ್ ಝೋನ್​​​​ಗಳು ಹೆಚ್ಚಾಗಿವೆ. ಕಳೆದ 5 ದಿನಗಳಲ್ಲಿ ಬೆಂಗಳೂರಿನಲ್ಲಿ 155 ಕೇಸ್​​​ ಪತ್ತೆಯಾಗಿವೆ ಹಾಗೂ 18 ಸಾವು ಸಂಭವಿಸಿವೆ. 52 ಹೊಸ ಕಂಟೇನ್​​ಮೆಂಟ್​​ ಝೋನ್​​​​ಗಳು ಸೃಷ್ಟಿಯಾಗಿವೆ.

corona updates in bengaluru
ಬೆಂಗಳೂರಿನಲ್ಲಿಯ ಕೊರೊನಾ ಮಾಹಿತಿ
ಐದು ದಿನಗಳಲ್ಲಿ 18 ಸಾವು

ಬೆಂಗಳೂರು ನಗರದ ಒಂದರಲ್ಲೇ ಕಳೆದ ಐದು ದಿನಗಳಲ್ಲಿ 18 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

  • ಜೂನ್ 9 ರಂದು 1 ಸಾವು
  • ಜೂನ್ 10 ರಂದು 2 ಸಾವು
  • ಜೂನ್ 11 ರಂದು 2 ಸಾವು
  • ಜೂನ್ 12 ರಂದು 6 ಸಾವು
  • ಜೂನ್ 13 ರಂದು 7 ಸಾವು
    corona updates in bengaluru
    ಬೆಂಗಳೂರಿನಲ್ಲಿಯ ಕೊರೊನಾ ಮಾಹಿತಿ

ಕಳೆದ 5 ದಿನಗಳಲ್ಲಿ ಬೆಂಗಳೂರಿನಲ್ಲಿ ಕಂಟೇನ್​​ಮೆಂಟ್​​​ ಝೋನ್​​​ಗಳ ಸಂಖ್ಯೆ
ಕೇವಲ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ 52 ಹೊಸ ಕಂಟೇನ್​​ಮೆಂಟ್​​​ ಝೋನ್​​ಗಳು ಸೃಷ್ಟಿ‌ಯಾಗಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ.

  • ಜೂನ್ 9 ರಂದು 64 ಕಂಟೇನ್​​ಮೆಂಟ್​​​ ಝೋನ್
  • ಜೂನ್ 10 ರಂದು 85 ಕಂಟೇನ್​​ಮೆಂಟ್​​​ ಝೋನ್
  • ಜೂನ್ 11 ರಂದು 113 ಕಂಟೇನ್​​ಮೆಂಟ್​​​ ಝೋನ್
  • ಜೂನ್ 12 ರಂದು 113 ಕಂಟೇನ್​​ಮೆಂಟ್​​​ ಝೋನ್
  • ಜೂನ್ 13 ರಂದು 116 ಕಂಟೇನ್​​ಮೆಂಟ್​​​ ಝೋನ್

ಕಳೆದ 5 ದಿನಗಳಲ್ಲಿ ಬೆಂಗಳೂರಿನಲ್ಲಿ ಪಾಸಿಟಿವ್ ಕೇಸ್​​​ಗಳ ವಿವರ

  • ಜೂನ್ 9 ರಂದು 29 ಕೇಸ್
  • ಜೂನ್ 10 ರಂದು 42 ಕೇಸ್
  • ಜೂನ್ 11 ರಂದು 17 ಕೇಸ್
  • ಜೂನ್ 12 ರಂದು 36 ಕೇಸ್
  • ಜೂನ್ 13 ರಂದು 31 ಕೇಸ್

ಕಳೆದ 5 ದಿನಗಳಲ್ಲಿ ಬೆಂಗಳೂರಿನಲ್ಲಿ 155 ಕೊರೊನಾ ಪಾಸಿಟಿವ್​ ಕೇಸ್​​​ ಪತ್ತೆಯಾಗಿದ್ದವು. ಬೆಂಗಳೂರು ಕೊರೊನಾ ಹಬ್ ಆಗಲಿದೆಯಾ ಎಂಬ ಆತಂಕ ಸೃಷ್ಟಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.