ETV Bharat / state

ಕರುನಾಡಿಗೆ ಕಂಟಕವಾದ ಮುಂಬೈ ಟ್ರಾವೆಲ್​ ಹಿಸ್ಟರಿ! - ಬೆಂಗಳೂರು

ರಾಜ್ಯಕ್ಕೆ ಮಹಾರಾಷ್ಟ್ರದ ಮುಂಬೈನಿಂದ ಬಂದ 108 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇದರಿಂದ ಈವರೆಗೆ ಗ್ರೀನ್​ ಝೋನ್​ನಲ್ಲಿದ್ದ ಜಿಲ್ಲೆಗಳಲ್ಲೂ ಕೊರೊನಾ ಕೇಸ್​ಗಳು ಪತ್ತೆಯಾಗಿವೆ.

Corona positive
108 ಮಂದಿಯಲ್ಲಿ ಕೊರೊನಾ ಪಾಸಿಟಿವ್
author img

By

Published : May 18, 2020, 11:16 AM IST

ಬೆಂಗಳೂರು: ರಾಜ್ಯದಲ್ಲಿ ಮೊದಲು ಕೊರೊನಾ ವೈರಸ್​ ವಿದೇಶದಿಂದ ಬಂದವರಿಂದ ಹರಡುತ್ತಿತ್ತು. ಬಳಿಕ ಕೊರೊನಾ ನಿಯಂತ್ರಣದಲ್ಲಿದ್ದು, ಯಾವುದೇ ಆತಂಕ ಬೇಡವೆಂದು ಹೇಳುತ್ತಿದ್ದ ಆರೋಗ್ಯ ಇಲಾಖೆಗೆ ಶಾಕ್ ಕೊಟ್ಟಿದೆ. ದೆಹಲಿಯ ತಬ್ಲಿಘಿ, ಬೆಂಗಳೂರಿನ ಹೊಂಗಸಂದ್ರದ ಬಿಹಾರಿ ಕೂಲಿ, ಶಿವಾಜಿನಗರದ ಹೌಸ್ ಕೀಪರ್​ನಿಂದ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ ಆಗಿದೆ.

ಇದೀಗ ಮುಂಬೈ ಟ್ರಾವೆಲ್ ಹಿಸ್ಟರಿ ಇರುವವರೇ ರಾಜ್ಯಕ್ಕೆ ಕಂಟಕರಾಗಿದ್ದಾರೆ. ರಾಜ್ಯದಲ್ಲಿ ಮುಂಬೈನಿಂದ ಬಂದ 108 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ.

ಜಿಲ್ಲಾವಾರು ಮುಂಬೈ ಟ್ರಾವೆಲ್​​ ಹಿಸ್ಟರಿ ಇಲ್ಲಿದೆ.....

  • ಮಂಡ್ಯ- 48
  • ಹಾಸನ- 26
  • ಕಲಬುರಗಿ -13
  • ಶಿವಮೊಗ್ಗ- 6
  • ಧಾರವಾಡ- 3
  • ಹಾವೇರಿ- 3
  • ದಕ್ಷಿಣ ಕನ್ನಡ- 2
  • ಬಾಗಲಕೋಟೆ- 1
  • ಯಾದಗಿರಿ- 1
  • ವಿಜಯಪುರ- 1
  • ಉತ್ತರ ಕನ್ನಡ- 1
  • ಬೆಳಗಾವಿ- 1
  • ಬೀದರ್- ‌‌‌ 1
  • ಉಡುಪಿ- 1

ಮುಂಬೈನಿಂದ ಬಂದಿರುವ ಕನ್ನಡಿಗರ ಜೊತೆ ಕೊರೊನಾ ವೈರಸ್ ಕೂಡ ರಾಜ್ಯಕ್ಕೆ ಬರ್ತಿದೆ. ರಾಜ್ಯದ 14 ಜಿಲ್ಲೆಗಳಿಗೆ ಮುಂಬೈ ಟ್ರಾವೆಲ್ ಹಿಸ್ಟರಿಯೇ ಕಾರಣವಾಗಿದ್ದು,‌ ಮಂಡ್ಯ, ಹಾಸನ, ಕಲಬುರಗಿ ಜಿಲ್ಲೆಗಳು ಬೆಚ್ಚಿಬಿದ್ದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.