ETV Bharat / state

ಬೆಂಗಳೂರಿನಲ್ಲಿಂದು 2,802 ಕೋವಿಡ್​ ಪ್ರಕರಣಗಳು ಪತ್ತೆ... 23 ಮಂದಿ ಬಲಿ

ಸಿಲಿಕಾನ್​ ಸಿಟಿಯಲ್ಲಿಂದು ಹೊಸದಾಗಿ 2,802 ಪ್ರಕರಣಗಳು ಪತ್ತೆಯಾಗಿದ್ದರೆ 23 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ನಗರದಲ್ಲಿ ಮಹಾಮಾರಿ ಕೋವಿಡ್​ ಸೋಂಕಿಗೆ 1,316 ಮಂದಿ ಬಲಿಯಾಗಿದ್ದಾರೆ.

corona in bengaluru
ಬೆಂಗಳೂರು ಕೊರೊನಾ
author img

By

Published : Aug 12, 2020, 7:47 PM IST

ಬೆಂಗಳೂರು: ನಗರದಲ್ಲಿ ಇಂದು 2,802 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದರೆ, 23 ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 79,840ಕ್ಕೆ ಏರಿಕೆಯಾಗಿದೆ.

corona in bengaluru
ಬೆಂಗಳೂರು ಕೊರೊನಾ

ಗುಣಮುಖರಾದವರ ಪ್ರಮಾಣ ಶೇಕಡಾ 56.41ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 33,489 ಆಗಿದೆ. ಇಂದು 23 ಸೋಂಕಿತರು ಮೃತಪಟ್ಟಿದ್ದು, ಈವರೆಗೆ 1,316 ಜನರು ಕೋವಿಡ್​ಗೆ ಸಾವನ್ನಪ್ಪಿದ್ದಾರೆ.

ಬೆಂಗಳೂರಲ್ಲಿ ಕೋವಿಡ್​ ಸೋಂಕಿನಿಂದಾದ ಮರಣ ಪ್ರಮಾಣ ಶೇಕಡಾ 1.65ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.