ETV Bharat / state

ಬೆಂಗಳೂರು: ವೈಯಾಲಿಕಾವಲ್​ನ ಒಂದೇ ಮನೆಯ 7 ಮಂದಿಗೆ ಕೊರೊನಾ - ಬೆಂಗಳೂರಿನಲ್ಲಿ ಕೊರೊನಾ ಸುದ್ದಿ

ಬೆಂಗಳೂರಿನ ವೈಯಾಲಿಕಾವಲ್​ನ ಒಂದೇ ಮನೆಯ 7 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ.

Corona firmed to seven people in same home
ವೈಯಾಲಿಕಾವಲ್​ನ ಒಂದೇ ಮನೆಯ 7 ಮಂದಿಗೆ ಕೊರೊನಾ
author img

By

Published : Mar 20, 2021, 2:44 PM IST

ಬೆಂಗಳೂರು: ವೈಯಾಲಿಕಾವಲ್​ನ ಒಂದೇ ಮನೆಯ 7 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಜಯನಗರದ ಕೊರಿಯರ್ ಆಫೀಸ್​ನಲ್ಲಿ ಒಬ್ಬರಿಗೆ ಸೋಂಕು ತಗುಲಿತ್ತು. ಅವರ ಪ್ರೈಮರಿ ಕಾಂಟ್ಯಾಕ್ಟ್ ಆಗಿದ್ದ ವೈಯಾಲಿಕಾವಲ್​ನ ಮಹಿಳೆಯಿಂದ ಮನೆ ಮಂದಿಗೆಲ್ಲಾ ಸೋಂಕು ತಗುಲಿದೆ.

ಏಳು ಮಂದಿಯಲ್ಲಿ ನಾಲ್ವರು ರಾಜಾಜಿನಗರದ ಇಎಸ್​ಐ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದ ಮೂರು ಮಂದಿಯನ್ನು ಮನೆಯಲ್ಲೇ ಐಸೋಲೇಷನ್ ಮಾಡಲಾಗಿದೆ. ಮೊದಲ ಮಹಡಿಯಲ್ಲಿ ಕೊರೊನಾ ಸೋಂಕಿತರ ಮನೆ ಇದ್ದು, ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.

ಮನೆ ಮನೆಗೆ ತೆರಳಿ ಬಿಬಿಎಂಪಿ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡುತ್ತಿದ್ದು, 100 ಮೀಟರ್ ವ್ಯಾಪ್ತಿಯಲ್ಲಿ ಹೆಲ್ತ್ ಸರ್ವೇ ಮಾಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.