ETV Bharat / state

ಮತ್ತೆ ಕಲಬುರಗಿಗೆ ವಕ್ಕರಿಸಿದ ಕೊರೊನಾ: 8 ಹೊಸ ಸೋಂಕಿತರು ಪತ್ತೆ - kalaburgi

ರಾಜ್ಯದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಮಧ್ಯಾಹ್ನದವರೆಗೆ 9 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

corona
ಕೊರೊನಾ
author img

By

Published : Apr 29, 2020, 1:29 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ‌ ಸೋಂಕಿತರ ಸಂಖ್ಯೆ 532ಕ್ಕೆ ಏರಿಕೆ ಆಗಿದೆ.‌ ಇಂದು ಮಧ್ಯಾಹ್ನದ ವೇಳೆಗೆ 9 ಸೋಂಕಿತರು ಪತ್ತೆಯಾಗಿದ್ದಾರೆ. ಕಲಬುರಗಿಯಲ್ಲಿ ದಿನ ಕಳೆದಂತೆ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ನಾಲ್ಕು ವರ್ಷದ ಮಗುವಿಗೂ ಸೋಂಕು ತಗುಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ.

  • ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 9 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 532ಕ್ಕೆ ಏರಿದೆ. ಇದುವರೆಗೆ ಒಟ್ಟು 215 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. #ಮನೆಯಲ್ಲೇಇರಿ pic.twitter.com/334Bt0D1Us

    — B Sriramulu (@sriramulubjp) April 29, 2020 " class="align-text-top noRightClick twitterSection" data=" ">

ಕೊರೊನಾ ಸೋಂಕಿತರ ವಿವರ ಹೀಗಿದೆ..
1.ರೋಗಿ-524: ಹುಕ್ಕೇರಿಯ 12 ವರ್ಷದ ಬಾಲಕನಿಗೆ ಸೋಂಕು, ರೋಗಿ-293ರ ಸಂಪರ್ಕ ಇದ್ದು, ಬೆಳಗಾವಿಯಲ್ಲಿ ಚಿಕಿತ್ಸೆ

2.ರೋಗಿ-525: ಕಲಬುರಗಿಯ 4 ವರ್ಷದ ಹೆಣ್ಣು ಮಗುವಿಗೆ ಸೋಂಕು. ‌ರೋಗಿ-395ರ ಸಂಪರ್ಕದಿಂದ ಸೋಂಕು, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

3.ರೋಗಿ-526: ಕಲಬುರಗಿಯ 28 ವರ್ಷದ ಯುವಕನಿಗೆ ಸೋಂಕು. ರೋಗಿ- 515ರ ಸಂಪರ್ಕ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

4.ರೋಗಿ-527: ಕಲಬುರಗಿಯ 14 ವರ್ಷದ ಬಾಲಕಿಗೆ ಸೋಂಕು. ‌ರೋಗಿ-425ರ ಸಂಪರ್ಕ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

5.ರೋಗಿ-528: ಕಲಬುರಗಿಯ 22 ವರ್ಷದ ಯುವಕನಿಗೆ ಸೋಂಕು. ರೋಗಿ-205 ರ ಸಂಪರ್ಕ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

6.ರೋಗಿ-529: ಕಲಬುರಗಿಯ 40 ವರ್ಷದ ಮಹಿಳೆಗೆ ಸೋಂಕು. ರೋಗಿ-425ರ ಸಂಪರ್ಕ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

7.ರೋಗಿ-530: ಕಲಬುರಗಿಯ 20 ವರ್ಷದ ಯುವಕನಿಗೆ ಸೋಂಕು. ರೋಗಿ-205ರ ಸಂಪರ್ಕ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

8.ರೋಗಿ-531: ಕಲಬುರಗಿಯ 17 ವರ್ಷದ ಯುವತಿಗೆ ಸೋಂಕು. ರೋಗಿ-425ರ ಸಂಪರ್ಕ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

9.ರೋಗಿ-532: ಕಲಬುರಗಿಯ 12 ವರ್ಷದ ಬಾಲಕಿಗೆ ಸೋಂಕು. ರೋಗಿ-425ರ ಸಂಪರ್ಕ, ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.