ETV Bharat / state

ರಾಜ್ಯದಲ್ಲಿಂದು 12 ಹೊಸ ಕೋವಿಡ್ -19 ಪಾಸಿಟಿವ್ ಕೇಸ್! - corona-case-updates-from-karnataka

ರಾಜ್ಯದಲ್ಲಿ ಇಂದು ಹೊಸದಾಗಿ 12‌ ಹೊಸ ಕೊರೊನಾ ಕೇಸ್​ಗಳು ಪತ್ತೆಯಾಗಿದೆ.ಒಟ್ಟು ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ75 ಕ್ಕೇರಿದೆ.

ರಾಜ್ಯದಲ್ಲಿಂದು 12 ಹೊಸ ಕೋವಿಡ್ -19 ಪಾಸಿಟಿವ್ ಕೇಸ್!

author img

By

Published : Mar 28, 2020, 8:34 PM IST

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 12‌ ಹೊಸ ಕೋವಿಡ್- 19 ಪಾಸಿಟಿವ್ ಕೇಸ್ ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆಯಾಗಿದೆ..ಬೆಂಗಳೂರಿನಲ್ಲೇ ಅತೀ ಹೆಚ್ಚು ಕೊರೊನಾ ಪಾಸಿಟಿವ್ ಬಂದಿರುವುದು ಕಂಡು ಬಂದಿದೆ.

ಕೋವಿಡ್-19 ಸೋಂಕಿತರ ಹಿಸ್ಟರಿ‌ ಹೀಗಿದೆ.

ರೋಗಿ-65 : 54 ವರ್ಷದ ಮಹಿಳೆ ಉತ್ತರ ಕನ್ನಡದ ನಿವಾಸಿಯಾಗಿದ್ದು ಮತ್ತು ರೋಗಿ 36ರ(ಪತ್ನಿ ) ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಉತ್ತರ ಕನ್ನಡದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ-66: 28 ವರ್ಷದ ಮಹಿಳೆ ಉತ್ತರ ಕನ್ನಡದ ನಿವಾಸಿಯಾಗಿದ್ದು ಮತ್ತು ರೋಗಿ-36ರ (ಮಗಳು) ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಉತ್ತರ ಕನ್ನಡದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ..

ರೋಗಿ-67: 23 ವರ್ಷದ ಮಹಿಳೆ ಉತ್ತರ ಕನ್ನಡದ ನಿವಾಸಿಯಾಗಿದ್ದು ಮತ್ತು ರೋಗಿ-36ರ(ಮಗಳು) ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಉತ್ತರ ಕನ್ನಡದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ-68: 21 ವರ್ಷದ ಪುರುಷರೊಬ್ಬರು, ಬೆಂಗಳೂರಿನ ನಿವಾಸಿಯಾಗಿದ್ದು, ಲಂಡನ್ ಗೆ ಪ್ರಯಾಣ ಬೆಳೆಸಿ ಮಾರ್ಚ್ 17 ರಂದು ಭಾರತಕ್ಕೆ ಹಿಂದಿರುಗಿರುತ್ತಾರೆ.‌ ಇದರ ಜೊತೆಗೆ ರೋಗಿ-25ರ(ಮಗ) ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಉತ್ತರ ಕನ್ನಡದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ-69; 23 ವರ್ಷದ ಪುರುಷರೊಬ್ಬರು ಹಿಂದುಪುರ, ಆಂಧ್ರಪ್ರದೇಶದ ನಿವಾಸಿಯಾಗಿದ್ದು, ರೋಗಿ19ರ ಸಂರ್ಪಕ ಹೊಂದಿದ್ದು ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ
ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ-70: 70 ವರ್ಷದ ಪುರುಷರೊಬ್ಬರು ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ -71 : 32 ವರ್ಷದ ಮಹಿಳೆ ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ 19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ-72: 38 ವರ್ಷದ ಪುರುಷರೊಬ್ಬರು ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ..

ರೋಗಿ-73: 18 ವರ್ಷದ ಪುರುಷರೊಬ್ಬರು ಹಿಂದುಪುರ, ಆಂಧ್ರಪ್ರದೇಶದ ನಿವಾಸಿಯಾಗಿದ್ದು, ರೋಗಿ-19 ಸಂಪರ್ಕ ಹೊಂದಿದ್ದು, ಚಿಕ್ಕಬಳ್ಳಾಪುರದಲ್ಲೆ ಚಿಕಿತ್ಸೆ ಮುಂದುವರೆದಿದೆ..

ರೋಗಿ-74: 63 ವರ್ಷದ ಮಹಿಳೆ ಬೆಂಗಳೂರಿನ ನಿವಾಸಿಯಾಗಿದ್ದು, ಲಂಡನ್ ದೇಶಕ್ಕೆ ಪ್ರಯಾಣ ಮಾಡಿದ್ದು ಮಾರ್ಚ್ 16 ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಮಾಡಿದ ಹಿನ್ನೆಲೆ ಇರುತ್ತದೆ. ಈ ವ್ಯಕ್ತಿ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೋಗಿ-75: 20 ವರ್ಷದ ಯುವಕ, ದಾವಣಗೆರೆ ನಿವಾಸಿಯಾಗಿದ್ದು, ರೋಗಿ-42ರ
(ಸಹೋದರ) ಸಂಪರ್ಕ ಹೊಂದಿದ್ದಾನೆ.. ಈ ವ್ಯಕ್ತಿಯನ್ನು ದಾವಣಗೆರೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ರೋಗಿ-76: 24 ವರ್ಷದ ಯುವಕ ಉತ್ತರಕನ್ನಡ ಜಿಲ್ಲೆಯ ನಿವಾಸಿಯಾಗಿದ್ದು, ರೋಗಿ-35ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಉತ್ತರಕನ್ನಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

ಜಿಲ್ಲಾವಾರು ಕೊರೊನಾ ಕೇಸ್​ ಡಿಟೇಲ್ಸ್​:

ಬೆಂಗಳೂರಿನಲ್ಲಿ ಒಟ್ಟು 41 ಪ್ರಕರಣ ಪತ್ತೆ
ಕಲಬುರಗಿ - 3 ಪ್ರಕರಣ
ಕೊಡಗು - 1 ಪ್ರಕರಣ
ಚಿಕ್ಕಬಳ್ಳಾಪುರ - 8 ಪ್ರಕರಣ
ಮೈಸೂರು - 3 ಪ್ರಕರಣ
ಧಾರವಾಡ - 1 ಪ್ರಕರಣ
ದಕ್ಷಿಣ ಕನ್ನಡ - 7 ಪ್ರಕರಣ
ಉತ್ತರ ಕನ್ನಡ - 7 ಪ್ರಕರಣ
ದಾವಣಗೆರೆ - 3 ಪ್ರಕರಣ
ಉಡುಪಿ - 1 ಪ್ರಕರಣ
ತುಮಕೂರು - 1 ಪ್ರಕರಣ ಪತ್ತೆ

ಒಟ್ಟು ರಾಜ್ಯದಲ್ಲಿ 75 ಪ್ರಕರಣ ಪತ್ತೆ

ಇನ್ನು ಸಾರ್ಸ್ ಗಾಗಿ ಕೂಡಾ ಇನ್ಮುಂದೆ ಪರೀಕ್ಷೆ ಮಾಡಲಾಗುತ್ತೆ. ಇದುವರಗೆ ಮಾಡುತ್ತಿದ್ದ ಪರೀಕ್ಷೆಗಳ ಜೊತೆ ಇದನ್ನೂ ಮಾಡಲಾಗುತ್ತಿದೆ..
1 ಲಕ್ಷ ಹೆಚ್ಚುವರಿ ಪಿಪಿ ಕಿಟ್ ಗಳಿಗೆ ಆರ್ಡರ್ ನೀಡಲಾಗಿದೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..

ಸೋಂಕಿತರ ಪ್ರೈಮರಿ ಕ್ಯಾಂಟ್ಯಾಕ್ಟ್ ಸಂಖ್ಯೆಯೇ 1000 !

ರಾಜ್ಯದಲ್ಲಿ ಕಂಡುಬಂದ ಎಲ್ಲಾ ಸೋಂಕಿತರ ಪ್ರೈಮರಿ ಕ್ಯಾಂಟ್ಯಾಕ್ಟ್ ಸಂಖ್ಯೆ ಬರೋಬ್ಬರಿ 1 ಸಾವಿರ ಇದೆ.. ಇವರನ್ನು ಎರಡು ಗುಂಪುಗಳಾಗಿ ವಿಂಗಡನೆ ಮಾಡಲಾಗಿದೆ.. ಡಯಾಬಿಟಿಸ್, ಬಿಪಿ ಮುಂತಾದ‌ ಈಗಾಗಲೇ ಇರುವ ಸಮಸ್ಯೆಗಳ ಜೊತೆ ಕೊರೊನಾ ಪಾಸಿಟಿವ್ ಬಂದ್ರೆ ಅವ್ರನ್ನು ಹೆಚ್ಚಿನ ನಿಗಾ ವಹಿಸಲಾಗುತ್ತದೆ.. ಅಗತ್ಯ ಬಿದ್ದರೆ ಇವರಿಗೆ ವೆಂಟಿಲೇಟರ್ ವ್ಯವಸ್ಥೆ ಕೂಡಾ ಮಾಡಲಾಗುತ್ತದೆ. ಆದರೆ ಇದುವರಗೆ ಅಂಥಾ ಪರಿಸ್ಥಿತಿ ಎದುರಾಗಿಲ್ಲ.. ಪರಿಸ್ಥಿತಿ ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ ಅಂತ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್ ಮಾಹಿತಿ ನೀಡಿದ್ದಾರೆ

ಮೈಸೂರು ಮತ್ತು ಚಿಕ್ಕಬಳ್ಳಾಪುರ ರೋಗಿಗಳ ಕ್ಯಾಂಟ್ಯಾಕ್ಟ್ ಟ್ರೇಸಿಂಗ್ ಇನ್ನೂ ಪ್ರಗತಿಯಲ್ಲಿದೆ. ಚಿಕ್ಕಬಳ್ಳಾಪುರ ಪ್ರಕರಣದಲ್ಲಿ ಎರಡು ತಂಡಗಳಾಗಿ ಪ್ರಯಾಣ ಮಾಡಿದ್ದಾರೆ.ಮೆಕ್ಕಾದಿಂದ ಕೆಲವರು ಕರ್ನಾಟಕಕ್ಕೆ ಬಂದ್ರೆ ಮತ್ತಷ್ಟು ಜನ ಹಿಂದುಪುರಕ್ಕೆ ಹೋಗಿ ಅಲ್ಲಿಂದ ಬಂದಿದ್ದಾರೆ.. ಹಾಗಾಗಿ ಎರಡೂ ರಾಜ್ಯಗಳು ಒಟ್ಟಾಗಿ ಟ್ರೇಸಿಂಗ್ ಕಾರ್ಯ ಮಾಡುತ್ತಿವೆ ಅಂತ ಜಾವೆದ್ ಅಖ್ತರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.