ETV Bharat / state

ಗುರುದೇವ ರವೀಂದ್ರನಾಥ ಟ್ಯಾಗೋರ್ ಪುಣ್ಯ ತಿಥಿ.. ಸಿಎಂ ಸೇರಿ ಗಣ್ಯರ ನಮನ - ಸಚಿವ ಸುಧಾಕರ್​ ಟ್ವೀಟ್​

ಜನಗಣಮನ ರಾಷ್ಟ್ರಗೀತೆಯ ಕತೃ, ಗೀತಾಂಜಲಿ ಕೃತಿಗೆ ಸಾಹಿತ್ಯ ನೊಬೆಲ್ ಪಡೆದ ಗುರುದೇವ ರವೀಂದ್ರನಾಥ ಠಾಗೋರ್ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಹಲವಾರು ಗಣ್ಯರು ಟ್ವೀಟ್‌ ಮೂಲಕ ನಮನ ಸಲ್ಲಿಸಿದ್ದಾರೆ..

Coommemoration of Poet Rabindranath Tagore
ಕವಿ ರವೀಂದ್ರನಾಥ ಟ್ಯಾಗೋರ್ ಪುಣ್ಯ ತಿಥಿ
author img

By

Published : Aug 7, 2020, 3:30 PM IST

ಬೆಂಗಳೂರು : ದೇಶಕ್ಕೆ ರಾಷ್ಟ್ರಗೀತೆ ನೀಡಿದ ಕವಿ ರವೀಂದ್ರನಾಥ ಟ್ಯಾಗೋರ್ ಪುಣ್ಯ ತಿಥಿ ಪ್ರಯುಕ್ತ ಅವರನ್ನು ಸ್ಮರಿಸಿದ ಗಣ್ಯರು ಟ್ವೀಟ್​ ಮೂಲಕ ನಮನ ಸಲ್ಲಿಸಿದ್ದಾರೆ. "ಶ್ರೇಷ್ಠ ಕವಿ, ದಾರ್ಶನಿಕ ಗುರುದೇವ ಶ್ರೀ ರವೀಂದ್ರನಾಥ ಟ್ಯಾಗೋರ್ ಅವರ ಪುಣ್ಯ ತಿಥಿಯಂದು ಅವರಿಗೆ ನಮ್ಮ ನಮನಗಳನ್ನು ಸಲ್ಲಿಸೋಣ.

ಸಾಹಿತ್ಯದ ಜೊತೆಗೆ ಸಾಮಾಜಿಕ ಶಾಂತಿ, ಸಾಮರಸ್ಯ ಮತ್ತು ಭ್ರಾತೃತ್ವ ನಿರ್ಮಾಣಕ್ಕೆ ಅವರ ಕೊಡುಗೆ ಅನನ್ಯ" ಎಂದು ಸಿಎಂ ಬಿ ಎಸ್​ ಯಡಿಯೂರಪ್ಪ ಟ್ವೀಟ್​ ಮಾಡಿದ್ದಾರೆ.

  • ಶ್ರೇಷ್ಠ ಕವಿ, ದಾರ್ಶನಿಕ ಗುರುದೇವ ಶ್ರೀ ರವೀಂದ್ರನಾಥ ಟ್ಯಾಗೋರ್ ಅವರ ಪುಣ್ಯತಿಥಿಯಂದು ಅವರಿಗೆ ನಮ್ಮ ನಮನಗಳನ್ನು ಸಲ್ಲಿಸೋಣ. ಸಾಹಿತ್ಯದ ಜೊತೆಗೆ ಸಾಮಾಜಿಕ ಶಾಂತಿ, ಸಾಮರಸ್ಯ ಮತ್ತು ಭ್ರಾತೃತ್ವ ನಿರ್ಮಾಣಕ್ಕೆ ಅವರ ಕೊಡುಗೆ ಅನನ್ಯ.#RabindranathTagore pic.twitter.com/b3gWQItzCb

    — CM of Karnataka (@CMofKarnataka) August 7, 2020 " class="align-text-top noRightClick twitterSection" data=" ">

"ಒಬ್ಬ ಶಿಕ್ಷಕ ತಾನು ಕಲಿಯದೆ ಮತ್ತೊಬ್ಬರಿಗೆ ಕಲಿಸಲಾರ, ತಾನು ಉರಿಯದ ದೀಪ ಇನ್ನೊಂದು ದೀಪವನ್ನು ಬೆಳಗಲಾರದು" ಎಂದು ಹೇಳಿದ ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಸ್ಮರಣ ದಿನ. ಕೇವಲ ಒಬ್ಬ ಕವಿಯಾಗಿರಲಿಲ್ಲ. ಅಕ್ಷರಶಃ ಗುರುವಾಗಿ ಎಲ್ಲರನ್ನು ಇಂದಿಗೂ ಮುನ್ನಡೆಸುತ್ತಿದ್ದಾರೆ. 'ಗೀತಾಂಜಲಿ', 'ಜನ ಗಣ ಮನದ'ಕವಿಗೆ ಹೃದಯ ಪೂರ್ವಕ ನಮನಗಳು" ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸ್ಮರಿಸಿದ್ದಾರೆ.

  • "ಒಬ್ಬ ಶಿಕ್ಷಕ ತಾನು ಕಲಿಯದೆ
    ಮತ್ತೊಬ್ಬರಿಗೆ ಕಲಿಸಲಾರ
    ತಾನು ಉರಿಯದ ದೀಪ
    ಇನ್ನೊಂದು ದೀಪವನ್ನು
    ಬೆಳಗಲಾರದು"
    ಎಂದು ಹೇಳಿದ ವಿಶ್ವಕವಿ ರವೀಂದ್ರನಾಥ ಠಾಗೋರ್ ಸ್ಮರಣ ದಿನ. ಕೇವಲ ಒಬ್ಬ ಕವಿಯಾಗಿರಲಿಲ್ಲ. ಅಕ್ಷರಶಃ ಗುರುವಾಗಿ ಎಲ್ಲರನ್ನು ಇಂದಿಗೂ ಮುನ್ನಡೆಸುತ್ತಿದ್ದಾರೆ. 'ಗೀತಾಂಜಲಿ', 'ಜನ ಗಣ ಮನದ'ಕವಿಗೆ ಹೃದಯ ಪೂರ್ವಕ ನಮನಗಳು 'ಗುರುದೇವಾ' pic.twitter.com/EK7r8O1ofq

    — Dr Sudhakar K (@mla_sudhakar) August 7, 2020 " class="align-text-top noRightClick twitterSection" data=" ">

ಜನಗಣಮನ ರಾಷ್ಟ್ರಗೀತೆಯ ಕತೃ, ಗೀತಾಂಜಲಿ ಕೃತಿಗೆ ಸಾಹಿತ್ಯ ನೊಬೆಲ್ ಪಡೆದ ಗುರುದೇವ ರವೀಂದ್ರನಾಥ ಠಾಗೋರ್ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ನಮನಗಳನ್ನು ಸಲ್ಲಿಸೋಣ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್​ ಮಾಡಿದ್ದಾರೆ.

  • ಜನಗಣಮನ ರಾಷ್ಟ್ರಗೀತೆಯ ಕತೃ, ಗೀತಾಂಜಲಿ ಕೃತಿಗೆ ಸಾಹಿತ್ಯ ನೊಬೆಲ್ ಪಡೆದ ಗುರುದೇವ ರವೀಂದ್ರನಾಥ ಠಾಗೋರ್ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ನಮನಗಳನ್ನು ಸಲ್ಲಿಸೋಣ.#RabindranathTagore pic.twitter.com/xDXfUtYFD1

    — B Sriramulu (@sriramulubjp) August 7, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.