ಬೆಂಗಳೂರು: ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ವಾರ್ ಮುಂದುವರೆಸಿದೆ. ದಲಿತರ ವಿಚಾರ, ಸಿ.ಡಿ ಪ್ರಕರಣದ ಜೊತೆಗೆ ನೆಹರೂ ಕುಟುಂಬಕ್ಕೆ ಗಾಂಧಿ ಹೆಸರು ಬಂದ ಬಗೆಯನ್ನು ಪ್ರಸ್ತಾಪಿಸಿ ಟೀಕಿಸಿದೆ.
ದಲಿತ ನಾಯಕರನ್ನು ನೀವು ನಡೆಸಿಕೊಂಡ ಇತಿಹಾಸವನ್ನು ನೆನಪಿಸಿಕೊಳ್ಳಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಸಿಎಂ ಆಗುವ ಎಲ್ಲಾ ಅವಕಾಶವಿದ್ದ ಪರಮೇಶ್ವರ್ ಅವರನ್ನು ಸೋಲಿಸಿದಿರಿ. ಖರ್ಗೆ ಅವರ ಮೂಲಕ ದಲಿತ ಸಿಎಂ ಕನಸು ಈಡೇರುತ್ತದೆ ಎನ್ನುವಾಗಲೇ ಅವರನ್ನೂ ಕಟ್ಟಿಹಾಕಿದಿರಿ. ಅಂಬೇಡ್ಕರ್ ಅವರನ್ನೇ ತುಳಿದ ನಿಮಗೆ ಇದೆಲ್ಲಾ ಲೆಕ್ಕವೇ? ಎಂದು ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿದೆ.
-
ನೆಹರೂ ಕುಟುಂಬಕ್ಕೆ ಗಾಂಧಿ ಎಂಬ ಸರ್‌ನೇಮ್ ಬಂದಿದ್ದು ಹೇಗೆ ಎಂಬುದು ಇಂದಿಗೂ ಭಾರತೀಯರನ್ನು ಕಾಡುತ್ತಿದೆ.
— BJP Karnataka (@BJP4Karnataka) April 7, 2021 " class="align-text-top noRightClick twitterSection" data="
ಗಾಂಧಿ ಎಂಬ ಹೆಸರು ನೆಹರೂ ಕುಟುಂಬಕ್ಕೆ ಸಂಬಂಧಿಸಿದ್ದಲ್ಲದಿದ್ದರೂ ಪ್ರಿಯದರ್ಶಿನಿ ಇಂದಿರಾ ಅವರಿಗೆ ಗಾಂಧಿ ಹೆಸರು ಅಂಟಿಸಿಬಿಟ್ಟರು
ಹೀಗಿರುವಾಗ, ನೆಹರೂ ಸಂತತಿಯನ್ನು ನಕಲಿ ಗಾಂಧಿ ಎನ್ನುವುದರಲ್ಲಿ ಏನು ತಪ್ಪಿದೆ ?
#FakeGandhis
">ನೆಹರೂ ಕುಟುಂಬಕ್ಕೆ ಗಾಂಧಿ ಎಂಬ ಸರ್‌ನೇಮ್ ಬಂದಿದ್ದು ಹೇಗೆ ಎಂಬುದು ಇಂದಿಗೂ ಭಾರತೀಯರನ್ನು ಕಾಡುತ್ತಿದೆ.
— BJP Karnataka (@BJP4Karnataka) April 7, 2021
ಗಾಂಧಿ ಎಂಬ ಹೆಸರು ನೆಹರೂ ಕುಟುಂಬಕ್ಕೆ ಸಂಬಂಧಿಸಿದ್ದಲ್ಲದಿದ್ದರೂ ಪ್ರಿಯದರ್ಶಿನಿ ಇಂದಿರಾ ಅವರಿಗೆ ಗಾಂಧಿ ಹೆಸರು ಅಂಟಿಸಿಬಿಟ್ಟರು
ಹೀಗಿರುವಾಗ, ನೆಹರೂ ಸಂತತಿಯನ್ನು ನಕಲಿ ಗಾಂಧಿ ಎನ್ನುವುದರಲ್ಲಿ ಏನು ತಪ್ಪಿದೆ ?
#FakeGandhisನೆಹರೂ ಕುಟುಂಬಕ್ಕೆ ಗಾಂಧಿ ಎಂಬ ಸರ್‌ನೇಮ್ ಬಂದಿದ್ದು ಹೇಗೆ ಎಂಬುದು ಇಂದಿಗೂ ಭಾರತೀಯರನ್ನು ಕಾಡುತ್ತಿದೆ.
— BJP Karnataka (@BJP4Karnataka) April 7, 2021
ಗಾಂಧಿ ಎಂಬ ಹೆಸರು ನೆಹರೂ ಕುಟುಂಬಕ್ಕೆ ಸಂಬಂಧಿಸಿದ್ದಲ್ಲದಿದ್ದರೂ ಪ್ರಿಯದರ್ಶಿನಿ ಇಂದಿರಾ ಅವರಿಗೆ ಗಾಂಧಿ ಹೆಸರು ಅಂಟಿಸಿಬಿಟ್ಟರು
ಹೀಗಿರುವಾಗ, ನೆಹರೂ ಸಂತತಿಯನ್ನು ನಕಲಿ ಗಾಂಧಿ ಎನ್ನುವುದರಲ್ಲಿ ಏನು ತಪ್ಪಿದೆ ?
#FakeGandhis
ನಿಜಕ್ಕೂ ಡಿ.ಕೆ ಶಿವಕುಮಾರ್ ಅವರಿಗೂ ಸಿಡಿ ಪ್ರಕರಣಕ್ಕೆ ಆರಂಭದಲ್ಲಿ ಸಂಬಂಧವೇ ಇರಲಿಲ್ಲ. ಆದರೆ, ಶಿವಮೊಗ್ಗದಲ್ಲಿ ನಿಂತು ಸಿಡಿ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ ಎಂದಿದ್ದು ನೀವೇ ಅಲ್ವೇ? ಅಂದರೆ, ಷಡ್ಯಂತ್ರದ ಭಾಗವಾಗಿದ್ದವರಿಗಲ್ಲದೇ ಬೇರೆ ಯಾರಿಗೆ ಈ ಅನುಮಾನ ಬರಲು ಸಾಧ್ಯವಿತ್ತು? ಎಂದು ಬಿಜೆಪಿ ಪ್ರಶ್ನಿಸಿದೆ.
ಹೌದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಯಲ್ಲಿ ನೂರಕ್ಕೆ ನೂರು ಸತ್ಯಾಂಶವಿದೆ. ನೆಹರೂ ಕುಟುಂಬಕ್ಕೆ ‘ಗಾಂಧಿ’ ಎಂಬ ಸರ್‌ನೇಮ್ ಅಂಟಿಕೊಂಡಿದ್ದು ಹೇಗೆ? ನೆಹರೂವಿಗೆ ಜನಿಸಿದ ಮಗಳು ಇಂದಿರಾ ಪ್ರಿಯದರ್ಶಿನಿ ನೆಹರೂ ಆಗಬೇಕಿತ್ತು. ಇಂದಿರಾ ಗಾಂಧಿ ಆಗಿದ್ದು ಹೇಗೆ? ಇಂದಿರಾ ಪ್ರಿಯದರ್ಶಿನಿ ಅವರನ್ನು ಫಿರೋಜ್ ಗ್ಯಾಂಡಿ ಅವರಿಗೆ ಮದುವೆ ಮಾಡಿಕೊಡಲಾಯಿತು. ಒಂದೋ ಇಂದಿರಾ ನೆಹರೂ ಆಗಬೇಕಿತ್ತು, ಅಥವಾ ಇಂದಿರಾ ಫಿರೋಜ್ ಆಗಬೇಕಿತ್ತು. ಇಂದಿರಾ ಗಾಂಧಿ ಆಗಿದ್ದು ಹೇಗೆ? ಅಧಿನಾಯಕಿ ಸೋನಿಯಾ ಗಾಂಧಿ ಅವರ ಬಳಿ ಕೇಳಿ ಉತ್ತರಿಸುವಿರಾ? ಎಂದು ಪ್ರಶ್ನಿಸಿದೆ.
-
ತಾತ ಮುತ್ತಾತ ಯಾರಿಗೂ ಗಾಂಧಿ ಎಂಬ ಉಪನಾಮ ಇರಲಿಲ್ಲ, ಇವರಿಗೆ ಅಂಟಿಕೊಂಡಿದ್ದು ಹೇಗೆ?
— BJP Karnataka (@BJP4Karnataka) April 7, 2021 " class="align-text-top noRightClick twitterSection" data="
√ ಇಂದಿರಾ ಗಾಂಧಿ
√ ರಾಜೀವ್ ಗಾಂಧಿ
√ ಸಂಜಯ್ ಗಾಂಧಿ
√ ಸೋನಿಯಾ ಗಾಂಧಿ
√ ಪ್ರಿಯಾಂಕ ಗಾಂಧಿ
ಮಹಾತ್ಮ ಗಾಂಧಿ ಅವರ ಹೆಸರನ್ನು ನೆಹರೂ ಸಂತತಿ ಅಕ್ರಮವಾಗಿ ಬಳಸಿಕೊಳ್ಳುತ್ತದೆ. ಇವರುಗಳು ನಕಲಿ ಅಲ್ಲದೆ ಮತ್ತೇನು?#FakeGandhis
">ತಾತ ಮುತ್ತಾತ ಯಾರಿಗೂ ಗಾಂಧಿ ಎಂಬ ಉಪನಾಮ ಇರಲಿಲ್ಲ, ಇವರಿಗೆ ಅಂಟಿಕೊಂಡಿದ್ದು ಹೇಗೆ?
— BJP Karnataka (@BJP4Karnataka) April 7, 2021
√ ಇಂದಿರಾ ಗಾಂಧಿ
√ ರಾಜೀವ್ ಗಾಂಧಿ
√ ಸಂಜಯ್ ಗಾಂಧಿ
√ ಸೋನಿಯಾ ಗಾಂಧಿ
√ ಪ್ರಿಯಾಂಕ ಗಾಂಧಿ
ಮಹಾತ್ಮ ಗಾಂಧಿ ಅವರ ಹೆಸರನ್ನು ನೆಹರೂ ಸಂತತಿ ಅಕ್ರಮವಾಗಿ ಬಳಸಿಕೊಳ್ಳುತ್ತದೆ. ಇವರುಗಳು ನಕಲಿ ಅಲ್ಲದೆ ಮತ್ತೇನು?#FakeGandhisತಾತ ಮುತ್ತಾತ ಯಾರಿಗೂ ಗಾಂಧಿ ಎಂಬ ಉಪನಾಮ ಇರಲಿಲ್ಲ, ಇವರಿಗೆ ಅಂಟಿಕೊಂಡಿದ್ದು ಹೇಗೆ?
— BJP Karnataka (@BJP4Karnataka) April 7, 2021
√ ಇಂದಿರಾ ಗಾಂಧಿ
√ ರಾಜೀವ್ ಗಾಂಧಿ
√ ಸಂಜಯ್ ಗಾಂಧಿ
√ ಸೋನಿಯಾ ಗಾಂಧಿ
√ ಪ್ರಿಯಾಂಕ ಗಾಂಧಿ
ಮಹಾತ್ಮ ಗಾಂಧಿ ಅವರ ಹೆಸರನ್ನು ನೆಹರೂ ಸಂತತಿ ಅಕ್ರಮವಾಗಿ ಬಳಸಿಕೊಳ್ಳುತ್ತದೆ. ಇವರುಗಳು ನಕಲಿ ಅಲ್ಲದೆ ಮತ್ತೇನು?#FakeGandhis
ನೆಹರೂ ಕುಟುಂಬಕ್ಕೆ ಗಾಂಧಿ ಎಂಬ ಸರ್‌ನೇಮ್ ಬಂದಿದ್ದು ಹೇಗೆ ಎಂಬುದು ಇಂದಿಗೂ ಭಾರತೀಯರನ್ನು ಕಾಡುತ್ತಿದೆ. ಗಾಂಧಿ ಎಂಬ ಹೆಸರು ನೆಹರೂ ಕುಟುಂಬಕ್ಕೆ ಸಂಬಂಧಿಸಿದ್ದಲ್ಲದಿದ್ದರೂ ಪ್ರಿಯದರ್ಶಿನಿ ಇಂದಿರಾ ಅವರಿಗೆ ಗಾಂಧಿ ಹೆಸರು ಅಂಟಿಸಿಬಿಟ್ಟರು. ಹೀಗಿರುವಾಗ, ನೆಹರೂ ಸಂತತಿಯನ್ನು ನಕಲಿ ಗಾಂಧಿ ಎನ್ನುವುದರಲ್ಲಿ ಏನು ತಪ್ಪಿದೆ ? ಫಿರೋಜ್ ಗ್ಯಾಂಡಿ ಮತ್ತು ಇಂದಿರಾ ಪ್ರಿಯದರ್ಶಿನಿ ಅವರ ಪುತ್ರ ರಾಜೀವ್ ಅವರು ರಾಜೀವ್ ಫಿರೋಜ್ ಆಗಬೇಕಿತ್ತು. ರಾಜೀವ್ ಗಾಂಧಿ ಆಗಿದ್ದು ಹೇಗೆ? ರಾಬರ್ಟ್ ವಾದ್ರಾರನ್ನು ಮದುವೆಯಾದ ಪ್ರಿಯಾಂಕಾ ಅವರು ಪ್ರಿಯಾಂಕಾ ವಾದ್ರಾ ಆಗಬೇಕಿತ್ತು. ಪ್ರಿಯಾಂಕಾ ಗಾಂಧಿ ಆಗಿದ್ದು ಹೇಗೆ? ಗಾಂಧಿ ನಾಮ ನಕಲಿಯೋ ಅಥವಾ ಕುಟುಂಬವೇ ನಕಲಿಯೋ? ಎಂದು ಹರಿಹಾಯ್ದಿದೆ.
-
Dear @INCKarnataka
— BJP Karnataka (@BJP4Karnataka) April 7, 2021 " class="align-text-top noRightClick twitterSection" data="
√ ಇಂದಿರಾ ಪ್ರಿಯದರ್ಶಿನಿ ಅವರನ್ನು ಫಿರೋಜ್ ಗ್ಯಾಂಡಿ ಅವರಿಗೆ ಮದುವೆ ಮಾಡಿಕೊಡಲಾಯಿತು.
√ ಒಂದೋ ಇಂದಿರಾ ನೆಹರೂ ಆಗಬೇಕಿತ್ತು, ಅಥವಾ
√ ಇಂದಿರಾ ಫಿರೋಜ್ ಆಗಬೇಕಿತ್ತು
√ ಇಂದಿರಾ ಗಾಂಧಿ ಆಗಿದ್ದು ಹೇಗೆ
ಅಧಿನಾಯಕಿ ಸೋನಿಯಾ ಗಾಂಧಿ ಅವರ ಬಳಿ ಕೇಳಿ ಉತ್ತರಿಸುವಿರಾ?#FakeGandhis
">Dear @INCKarnataka
— BJP Karnataka (@BJP4Karnataka) April 7, 2021
√ ಇಂದಿರಾ ಪ್ರಿಯದರ್ಶಿನಿ ಅವರನ್ನು ಫಿರೋಜ್ ಗ್ಯಾಂಡಿ ಅವರಿಗೆ ಮದುವೆ ಮಾಡಿಕೊಡಲಾಯಿತು.
√ ಒಂದೋ ಇಂದಿರಾ ನೆಹರೂ ಆಗಬೇಕಿತ್ತು, ಅಥವಾ
√ ಇಂದಿರಾ ಫಿರೋಜ್ ಆಗಬೇಕಿತ್ತು
√ ಇಂದಿರಾ ಗಾಂಧಿ ಆಗಿದ್ದು ಹೇಗೆ
ಅಧಿನಾಯಕಿ ಸೋನಿಯಾ ಗಾಂಧಿ ಅವರ ಬಳಿ ಕೇಳಿ ಉತ್ತರಿಸುವಿರಾ?#FakeGandhisDear @INCKarnataka
— BJP Karnataka (@BJP4Karnataka) April 7, 2021
√ ಇಂದಿರಾ ಪ್ರಿಯದರ್ಶಿನಿ ಅವರನ್ನು ಫಿರೋಜ್ ಗ್ಯಾಂಡಿ ಅವರಿಗೆ ಮದುವೆ ಮಾಡಿಕೊಡಲಾಯಿತು.
√ ಒಂದೋ ಇಂದಿರಾ ನೆಹರೂ ಆಗಬೇಕಿತ್ತು, ಅಥವಾ
√ ಇಂದಿರಾ ಫಿರೋಜ್ ಆಗಬೇಕಿತ್ತು
√ ಇಂದಿರಾ ಗಾಂಧಿ ಆಗಿದ್ದು ಹೇಗೆ
ಅಧಿನಾಯಕಿ ಸೋನಿಯಾ ಗಾಂಧಿ ಅವರ ಬಳಿ ಕೇಳಿ ಉತ್ತರಿಸುವಿರಾ?#FakeGandhis
ತಾತ ಮುತ್ತಾತ ಯಾರಿಗೂ ಗಾಂಧಿ ಎಂಬ ಉಪನಾಮ ಇರಲಿಲ್ಲ, ಇವರಿಗೆ ಅಂಟಿಕೊಂಡಿದ್ದು ಹೇಗೆ? ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹೀಗೆ ಮಹಾತ್ಮ ಗಾಂಧಿ ಅವರ ಹೆಸರನ್ನು ನೆಹರೂ ಸಂತತಿ ಅಕ್ರಮವಾಗಿ ಬಳಸಿಕೊಳ್ಳುತ್ತದೆ. ಇವರುಗಳು ನಕಲಿ ಅಲ್ಲದೆ ಮತ್ತೇನು? ಎಂದು ಪ್ರಶ್ನಿಸಿದೆ.