ETV Bharat / state

ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ : ಇಬ್ಬರು ಸಾವು, 12 ಮಂದಿಗೆ ಗಂಭೀರ ಗಾಯ - ಕೆಸಿ ಜನರಲ್ ಆಸ್ಪತ್ರೆ

ಧಾರವಾಡ ಕಟ್ಟಡ ದುರಂತದ ಕಹಿ ನೆನಪು ಇನ್ನೂ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಬೆಂಗಳೂರಲ್ಲಿ ಸರ್ಕಾರಿ ಸ್ವಾಮ್ಯದ ನಿರ್ಮಾಣದ ಹಂತದ ಕಟ್ಟಡವೊಂದು ಕುಸಿದುಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ
author img

By

Published : Apr 5, 2019, 4:43 PM IST

ಬೆಂಗಳೂರು: ನಗರದ ಆರ್.ಎಂ.ಸಿ ಯಾಡ್೯ನಲ್ಲಿನ ಕಾಮಗಾರಿ ಹಂತದ ಮಲ್ಟಿ ಪಾರ್ಕಿಂಗ್ ಕಟ್ಟಡ ಕುಸಿದ ಪರಿಣಾಮ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದು, 12 ಮಂದಿಗೆ ಗಂಭೀರ ಗಾಯಗಳಾಗಿವೆ.

ಎಪಿಎಂಸಿಯು ಮಲ್ಟಿ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕಾಗಿ ಖಾಸಗಿ ಕಂಪನಿಗೆ 77 ಕೋಟಿ ವೆಚ್ಚದಲ್ಲಿ ಗುತ್ತಿಗೆ ನೀಡಿತ್ತು, ಎರಡು ವರ್ಷ ಅವಧಿಯಲ್ಲಿ ಮುಗಿಯಬೇಕಾಗಿದ್ದ ಕೆಲಸ ಇನ್ನೂ ಮುಗಿದಿರಲಿಲ್ಲ. ಇಂದು ಮುಂಜಾನೆ ಕಟ್ಟಡ ಕುಸಿದಿದ್ದು 15 ಜನ ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು, ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು ಕಾರ್ಮಿಕರ ರಕ್ಷಣೆಗೆ ಮುಂದಾಗಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ

ಘಟನೆಯಲ್ಲಿ ಹೊರ ರಾಜ್ಯದ ರಾಹುಲ್ ಗೋಸ್ವಾಮಿ ಮತ್ತು ರಾಕೇಶ್ ಮೃತ ಪಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ 12 ಜನರಿಗೆ ಗಂಭೀರ ಗಾಯಗಳಾಗಿದ್ದು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಗೋಪಾಲಯ್ಯ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳವುದಾಗಿ ತಿಳಿಸಿದರು.

ಕಟ್ಟಡ ನಿರ್ಮಾಣಕ್ಕೆ ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆದಿಲ್ಲ ಜೊತೆಗೆ ಈ ಬಗ್ಗೆ ದೂರ ಸಹ ದಾಖಲಾಗಿದೆ. ಆರ್.ಎಂ.ಸಿ ಯಾಡ್೯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಇಂಜಿನಿಯರ್ ಉಮಾಶಂಕರ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸಿದ್ದಾರೆ.

Intro:ಭವ್ಯ

ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ
ಕಟ್ಟಡ ಕುಸಿತದಿಂದ 2 ಸಾವು , 12 ಜನರಿಗೆ ಗಂಭೀರ ಗಾಯ ಒಬ್ಬ ಅಂದರ್ ಪೊಲೀಸರಿಂದ ತನಿಖೆ ಚುರುಕು

ನಿರ್ಮಾಣದ ಹಂತದ ಕಟ್ಟಡ ಕುಸಿತಕ್ಕೆ ಕೊನೆಯೇ ಇಲ್ಲ ಅನ್ಸುತ್ತೆ.. ಧಾರವಾಡ ಕಟ್ಟಡ ದುರಂತದ ಕಹಿ ನೆನಪು ಇನ್ನೂ ಮರೆತ್ತೆಯಿಲ್ಲ ಆಗ್ಲೆ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಸರ್ಕಾರಿ ಸ್ವಾಮ್ಯದ ನಿರ್ಮಾಣದ ಹಂತದ ಕಟ್ಟಡವೊಂದು ಕುಸಿದು ಬಿದಿದೆ.

ಬೆಂಗಳೂರಿನ ಆರ್ ಎಂಸಿಯಾಡ್೯ನಲ್ಲಿ, ಮಲ್ಟಿ ಪಾರ್ಕಿಂಗ್ಗಾಗಿ ಎಪಿಎಂಸಿಯು ಖಾಸಗಿಯಾಗಿವರಿಗೆ 77 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ಕೊಟ್ಟಿತ್ತು . ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಯ ಬೇಕಾಗಿತ್ತು , ಈ ನಡುವೆ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಇಂದು ಬೆಳ್ಳಗಿನ ಜಾವ ಕಾರ್ಮಿಕರು ಕೆಲಸ ಮಾಡುವೆ ವೇಳೆ ಕಟ್ಟಡ ಒಂದು ಭಾಗ ಕುಸಿದು ಬಿದ್ದಿದೆ. ಈ ವೇಳೆ ಸುಮಾರು ೧೫ ಜನ ಕಾರ್ಮಿಕರು ಸಿಕ್ಕಿ ಹಾಕಿಕೊಂಡಿದ್ರು ತಕ್ಷಣವೇ ರಕ್ಷಣೆ ಮಾಡಿದ್ರು ಸ್ಥಳೀಯರು. ಆದ್ರೆ ಘಟನೆಯಲ್ಲಿ ಹೊರ ರಾಜ್ಯದ ರಾಹುಲ್ ಗೋಸ್ವಾಮಿ ಮತ್ತು ರಾಕೇಶ್ ಮೃತ ಪಟ್ಟಿದ್ದಾರೆ , ಮತ್ತೊಂದು ಕಡೆ ೧೨ ಜನರಿಗೆ ಗಂಭೀರ ಗಾಯವಾಗಿದ್ದು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಇನ್ನು ಘಟನೆ ನಡೆದ ಸ್ಥಳಕ್ಕೆ ಶಾಸಕ ಗೋಪಾಲಯ್ಯ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದ್ರು , ತಪ್ಪಿತಸ್ಥ ವಿರುದ ಕ್ರಮ ಕೈಗೊಳ್ಳವುದಾಗಿ ತಿಳಿಸಿದ್ರು .. ಇನ್ನು ಕಟ್ಟಡ ನಿರ್ಮಾಣಕ್ಕೆ ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆದಿಲ್ಲ ಜೊತೆಗೆ ಈ ಬಗ್ಗೆ ದೂರ ಸಹ ದಾಖಲಾಗಿದೆ. ಮತ್ತೊಂದು ಘಟನೆ ಸಂಬಂಧಿಸಿದಂತೆ ನಿರ್ಲಕ್ಷ್ಯದಡಿ ಆರ್ಎಂಸಿಯಾಡ್೯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಇಂಜಿನಿಯರ್ ಉಮಶಂಕರ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ರೆ, ಮತ್ತೊಂದು ಘಟನೆ ನಡೆಯುತ್ತಿಂದತೆ ಕಟ್ಟಡದ ನಿರ್ಮಾಣ ಹೊಣೆ ಹೊತ್ತಿದ್ದ ಕಂಪನಿ ಮಾಲೀಕ ಪರಾರಿಯಾಗಿದ್ದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಹಾಗೆ ಕಟ್ಟಡ ಕುಸಿದ ಸ್ಥಳಕ್ಕೆ ಡಿಸಿಪಿ ಶಶಿ ಕುಮಾರ್ ಭೇಟಿ ನೀಡಿ
ಇವತ್ತು ಬೆಳಗ್ಗೆ 4:40 ರಲ್ಲಿ ಎಪಿಎಂ ಸಿ‌ಮಾರ್ಕೆಟ್ ನಲ್ಲಿ ಕಾಮಾಗಾರಿ ವೇಳೆ ಕಟ್ಟಡ ಕುಸಿದೆ 12 ಜನ ಕಾರ್ಮಿಕರು ಗಾಯವಾಗಿದ್ದು ಇಬ್ಬರು ಸಾವನಪ್ಪಿದ್ದಾರೆಉತ್ತರ ಭಾರತ, ಹಾಗೂ ಬಿಹಾರ್ ಮೂಲದವರು ಎಂದು ಗುರುತಿಸಲಾಗಿದೆಯಾದಗಿರಿ‌ ಮೂಲದವರಾದ ಆರು ಜನಕ್ಕೆ ಪೆಟ್ಟಾಗಿದೆ12 ಜನರಲ್ಲಿ ಒಬ್ಬ ಇಬ್ಬರು ಬಿಟ್ರೆ ಮತ್ತೆಲ್ಲರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ .ಕಟ್ಟಡದ ಮಾಲಿಕ ನಿರ್ಲಕ್ಷ ಎಂದು ಪರಿಗಣಿಸಿಗುತ್ತಿಗೆದಾರರು ಹಾಗೂ‌ ಮಾಲಿಕರ ಮೇಲೆ ಎಫ್ ಐ ಆರ್ ದಾಖಲಿಸಲಾಗಿ ತನಿಖೆ ಚುರುಕಯಗೊಂಡಿದೆ ಎಂದ್ರು..Body:ಭವ್ಯ

ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ
ಕಟ್ಟಡ ಕುಸಿತದಿಂದ 2 ಸಾವು , 12 ಜನರಿಗೆ ಗಂಭೀರ ಗಾಯ ಒಬ್ಬ ಅಂದರ್ ಪೊಲೀಸರಿಂದ ತನಿಖೆ ಚುರುಕು

ನಿರ್ಮಾಣದ ಹಂತದ ಕಟ್ಟಡ ಕುಸಿತಕ್ಕೆ ಕೊನೆಯೇ ಇಲ್ಲ ಅನ್ಸುತ್ತೆ.. ಧಾರವಾಡ ಕಟ್ಟಡ ದುರಂತದ ಕಹಿ ನೆನಪು ಇನ್ನೂ ಮರೆತ್ತೆಯಿಲ್ಲ ಆಗ್ಲೆ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಸರ್ಕಾರಿ ಸ್ವಾಮ್ಯದ ನಿರ್ಮಾಣದ ಹಂತದ ಕಟ್ಟಡವೊಂದು ಕುಸಿದು ಬಿದಿದೆ.

ಬೆಂಗಳೂರಿನ ಆರ್ ಎಂಸಿಯಾಡ್೯ನಲ್ಲಿ, ಮಲ್ಟಿ ಪಾರ್ಕಿಂಗ್ಗಾಗಿ ಎಪಿಎಂಸಿಯು ಖಾಸಗಿಯಾಗಿವರಿಗೆ 77 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ಕೊಟ್ಟಿತ್ತು . ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಯ ಬೇಕಾಗಿತ್ತು , ಈ ನಡುವೆ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಇಂದು ಬೆಳ್ಳಗಿನ ಜಾವ ಕಾರ್ಮಿಕರು ಕೆಲಸ ಮಾಡುವೆ ವೇಳೆ ಕಟ್ಟಡ ಒಂದು ಭಾಗ ಕುಸಿದು ಬಿದ್ದಿದೆ. ಈ ವೇಳೆ ಸುಮಾರು ೧೫ ಜನ ಕಾರ್ಮಿಕರು ಸಿಕ್ಕಿ ಹಾಕಿಕೊಂಡಿದ್ರು ತಕ್ಷಣವೇ ರಕ್ಷಣೆ ಮಾಡಿದ್ರು ಸ್ಥಳೀಯರು. ಆದ್ರೆ ಘಟನೆಯಲ್ಲಿ ಹೊರ ರಾಜ್ಯದ ರಾಹುಲ್ ಗೋಸ್ವಾಮಿ ಮತ್ತು ರಾಕೇಶ್ ಮೃತ ಪಟ್ಟಿದ್ದಾರೆ , ಮತ್ತೊಂದು ಕಡೆ ೧೨ ಜನರಿಗೆ ಗಂಭೀರ ಗಾಯವಾಗಿದ್ದು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಇನ್ನು ಘಟನೆ ನಡೆದ ಸ್ಥಳಕ್ಕೆ ಶಾಸಕ ಗೋಪಾಲಯ್ಯ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದ್ರು , ತಪ್ಪಿತಸ್ಥ ವಿರುದ ಕ್ರಮ ಕೈಗೊಳ್ಳವುದಾಗಿ ತಿಳಿಸಿದ್ರು .. ಇನ್ನು ಕಟ್ಟಡ ನಿರ್ಮಾಣಕ್ಕೆ ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆದಿಲ್ಲ ಜೊತೆಗೆ ಈ ಬಗ್ಗೆ ದೂರ ಸಹ ದಾಖಲಾಗಿದೆ. ಮತ್ತೊಂದು ಘಟನೆ ಸಂಬಂಧಿಸಿದಂತೆ ನಿರ್ಲಕ್ಷ್ಯದಡಿ ಆರ್ಎಂಸಿಯಾಡ್೯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಇಂಜಿನಿಯರ್ ಉಮಶಂಕರ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ರೆ, ಮತ್ತೊಂದು ಘಟನೆ ನಡೆಯುತ್ತಿಂದತೆ ಕಟ್ಟಡದ ನಿರ್ಮಾಣ ಹೊಣೆ ಹೊತ್ತಿದ್ದ ಕಂಪನಿ ಮಾಲೀಕ ಪರಾರಿಯಾಗಿದ್ದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಹಾಗೆ ಕಟ್ಟಡ ಕುಸಿದ ಸ್ಥಳಕ್ಕೆ ಡಿಸಿಪಿ ಶಶಿ ಕುಮಾರ್ ಭೇಟಿ ನೀಡಿ
ಇವತ್ತು ಬೆಳಗ್ಗೆ 4:40 ರಲ್ಲಿ ಎಪಿಎಂ ಸಿ‌ಮಾರ್ಕೆಟ್ ನಲ್ಲಿ ಕಾಮಾಗಾರಿ ವೇಳೆ ಕಟ್ಟಡ ಕುಸಿದೆ 12 ಜನ ಕಾರ್ಮಿಕರು ಗಾಯವಾಗಿದ್ದು ಇಬ್ಬರು ಸಾವನಪ್ಪಿದ್ದಾರೆಉತ್ತರ ಭಾರತ, ಹಾಗೂ ಬಿಹಾರ್ ಮೂಲದವರು ಎಂದು ಗುರುತಿಸಲಾಗಿದೆಯಾದಗಿರಿ‌ ಮೂಲದವರಾದ ಆರು ಜನಕ್ಕೆ ಪೆಟ್ಟಾಗಿದೆ12 ಜನರಲ್ಲಿ ಒಬ್ಬ ಇಬ್ಬರು ಬಿಟ್ರೆ ಮತ್ತೆಲ್ಲರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ .ಕಟ್ಟಡದ ಮಾಲಿಕ ನಿರ್ಲಕ್ಷ ಎಂದು ಪರಿಗಣಿಸಿಗುತ್ತಿಗೆದಾರರು ಹಾಗೂ‌ ಮಾಲಿಕರ ಮೇಲೆ ಎಫ್ ಐ ಆರ್ ದಾಖಲಿಸಲಾಗಿ ತನಿಖೆ ಚುರುಕಯಗೊಂಡಿದೆ ಎಂದ್ರು..Conclusion:ಭವ್ಯ

ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ
ಕಟ್ಟಡ ಕುಸಿತದಿಂದ 2 ಸಾವು , 12 ಜನರಿಗೆ ಗಂಭೀರ ಗಾಯ ಒಬ್ಬ ಅಂದರ್ ಪೊಲೀಸರಿಂದ ತನಿಖೆ ಚುರುಕು

ನಿರ್ಮಾಣದ ಹಂತದ ಕಟ್ಟಡ ಕುಸಿತಕ್ಕೆ ಕೊನೆಯೇ ಇಲ್ಲ ಅನ್ಸುತ್ತೆ.. ಧಾರವಾಡ ಕಟ್ಟಡ ದುರಂತದ ಕಹಿ ನೆನಪು ಇನ್ನೂ ಮರೆತ್ತೆಯಿಲ್ಲ ಆಗ್ಲೆ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಸರ್ಕಾರಿ ಸ್ವಾಮ್ಯದ ನಿರ್ಮಾಣದ ಹಂತದ ಕಟ್ಟಡವೊಂದು ಕುಸಿದು ಬಿದಿದೆ.

ಬೆಂಗಳೂರಿನ ಆರ್ ಎಂಸಿಯಾಡ್೯ನಲ್ಲಿ, ಮಲ್ಟಿ ಪಾರ್ಕಿಂಗ್ಗಾಗಿ ಎಪಿಎಂಸಿಯು ಖಾಸಗಿಯಾಗಿವರಿಗೆ 77 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ಕೊಟ್ಟಿತ್ತು . ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಯ ಬೇಕಾಗಿತ್ತು , ಈ ನಡುವೆ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಇಂದು ಬೆಳ್ಳಗಿನ ಜಾವ ಕಾರ್ಮಿಕರು ಕೆಲಸ ಮಾಡುವೆ ವೇಳೆ ಕಟ್ಟಡ ಒಂದು ಭಾಗ ಕುಸಿದು ಬಿದ್ದಿದೆ. ಈ ವೇಳೆ ಸುಮಾರು ೧೫ ಜನ ಕಾರ್ಮಿಕರು ಸಿಕ್ಕಿ ಹಾಕಿಕೊಂಡಿದ್ರು ತಕ್ಷಣವೇ ರಕ್ಷಣೆ ಮಾಡಿದ್ರು ಸ್ಥಳೀಯರು. ಆದ್ರೆ ಘಟನೆಯಲ್ಲಿ ಹೊರ ರಾಜ್ಯದ ರಾಹುಲ್ ಗೋಸ್ವಾಮಿ ಮತ್ತು ರಾಕೇಶ್ ಮೃತ ಪಟ್ಟಿದ್ದಾರೆ , ಮತ್ತೊಂದು ಕಡೆ ೧೨ ಜನರಿಗೆ ಗಂಭೀರ ಗಾಯವಾಗಿದ್ದು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಇನ್ನು ಘಟನೆ ನಡೆದ ಸ್ಥಳಕ್ಕೆ ಶಾಸಕ ಗೋಪಾಲಯ್ಯ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದ್ರು , ತಪ್ಪಿತಸ್ಥ ವಿರುದ ಕ್ರಮ ಕೈಗೊಳ್ಳವುದಾಗಿ ತಿಳಿಸಿದ್ರು .. ಇನ್ನು ಕಟ್ಟಡ ನಿರ್ಮಾಣಕ್ಕೆ ಕಾರ್ಮಿಕ ಇಲಾಖೆಯಿಂದ ಅನುಮತಿ ಪಡೆದಿಲ್ಲ ಜೊತೆಗೆ ಈ ಬಗ್ಗೆ ದೂರ ಸಹ ದಾಖಲಾಗಿದೆ. ಮತ್ತೊಂದು ಘಟನೆ ಸಂಬಂಧಿಸಿದಂತೆ ನಿರ್ಲಕ್ಷ್ಯದಡಿ ಆರ್ಎಂಸಿಯಾಡ್೯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಇಂಜಿನಿಯರ್ ಉಮಶಂಕರ್ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ರೆ, ಮತ್ತೊಂದು ಘಟನೆ ನಡೆಯುತ್ತಿಂದತೆ ಕಟ್ಟಡದ ನಿರ್ಮಾಣ ಹೊಣೆ ಹೊತ್ತಿದ್ದ ಕಂಪನಿ ಮಾಲೀಕ ಪರಾರಿಯಾಗಿದ್ದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಹಾಗೆ ಕಟ್ಟಡ ಕುಸಿದ ಸ್ಥಳಕ್ಕೆ ಡಿಸಿಪಿ ಶಶಿ ಕುಮಾರ್ ಭೇಟಿ ನೀಡಿ
ಇವತ್ತು ಬೆಳಗ್ಗೆ 4:40 ರಲ್ಲಿ ಎಪಿಎಂ ಸಿ‌ಮಾರ್ಕೆಟ್ ನಲ್ಲಿ ಕಾಮಾಗಾರಿ ವೇಳೆ ಕಟ್ಟಡ ಕುಸಿದೆ 12 ಜನ ಕಾರ್ಮಿಕರು ಗಾಯವಾಗಿದ್ದು ಇಬ್ಬರು ಸಾವನಪ್ಪಿದ್ದಾರೆಉತ್ತರ ಭಾರತ, ಹಾಗೂ ಬಿಹಾರ್ ಮೂಲದವರು ಎಂದು ಗುರುತಿಸಲಾಗಿದೆಯಾದಗಿರಿ‌ ಮೂಲದವರಾದ ಆರು ಜನಕ್ಕೆ ಪೆಟ್ಟಾಗಿದೆ12 ಜನರಲ್ಲಿ ಒಬ್ಬ ಇಬ್ಬರು ಬಿಟ್ರೆ ಮತ್ತೆಲ್ಲರು ಪ್ರಾಣ ಅಪಾಯದಿಂದ ಪಾರಾಗಿದ್ದಾರೆ .ಕಟ್ಟಡದ ಮಾಲಿಕ ನಿರ್ಲಕ್ಷ ಎಂದು ಪರಿಗಣಿಸಿಗುತ್ತಿಗೆದಾರರು ಹಾಗೂ‌ ಮಾಲಿಕರ ಮೇಲೆ ಎಫ್ ಐ ಆರ್ ದಾಖಲಿಸಲಾಗಿ ತನಿಖೆ ಚುರುಕಯಗೊಂಡಿದೆ ಎಂದ್ರು..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.