ETV Bharat / state

ಪಿಸ್ತೂಲ್ ಕದ್ದು ಬೆಂಗಳೂರಿನಲ್ಲಿ ದರೋಡೆಗೆ ಸಂಚು, ಆರೋಪಿ ಅರೆಸ್ಟ್

author img

By

Published : Dec 28, 2019, 3:09 PM IST

ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡು ನಗರದಲ್ಲಿ ಸುಲಿಗೆ ಹಾಗೂ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಯನ್ನು‌ ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.

accused Arrested
ಪಿಸ್ತೂಲ್ ಕದ್ದು ಬೆಂಗಳೂರಿನಲ್ಲಿ ದರೋಡೆಗೆ ಸಂಚು: ಆರೋಪಿಯ ಬಂಧನ

ಬೆಂಗಳೂರು:‌ ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡು ನಗರದಲ್ಲಿ ಸುಲಿಗೆ ಹಾಗೂ ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪಿಯನ್ನು‌ ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಮೂಲದ ಶೇಖ್‌ಮುಸ್ತಫಾ ಬಂಧಿತ‌ ಆರೋಪಿ.

ಬಂಧಿತನಿಂದ ಎರಡು ಕಂಟ್ರಿಮೇಡ್ ಪಿಸ್ತೂಲ್​ಗಳು ಮತ್ತು ಮೂರು ಸಜೀವ ಗುಂಡುಗಳ‌ನ್ನು ವಶಕ್ಕೆ‌ ಪಡೆದುಕೊಳ್ಳಲಾಗಿದೆ. ಆರೋಪಿಯು ಕಳೆದ ಎರಡು ವರ್ಷಗಳ ಹಿಂದೆ ದುಬೈನಲ್ಲಿ ವಾಸವಾಗಿದ್ದ. ತದ ನಂತರ‌ ಮುಂಬೈಗೆ ಬಂದು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ. ಈ ವೇಳೆ ದುಬೈ ಮೂಲದ ಕಿಂಗ್ ಮಾಯಾ ಎಂಬುವನ ಪರಿಚಯವಾಗಿದೆ. ನಂತರ ಆತನ ಬಳಿಯಿದ್ದ ಪಿಸ್ತೂಲ್ ಕದ್ದು ಬೆಂಗಳೂರಿಗೆ ಬಂದು ದರೋಡೆ ಹಾಗೂ ಸುಲಿಗೆ ಮಾಡಲು ಸಂಚು ರೂಪಿಸುತ್ತಿದ್ದ ಎಂಬ ಅಂಶಗಳು ವಿಚಾರಣೆ ವೇಳೆ ಗೊತ್ತಾಗಿದೆ.

ಶಿವಾಜಿನಗರ ಠಾಣೆಯ ಇನ್ಸ್‌ಪೆಕ್ಟರ್ ಸಿದ್ದರಾಜು ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

Intro:Body:ಪಿಸ್ತೂಲ್ ಕದ್ದು ಬೆಂಗಳೂರಿನಲ್ಲಿ ದರೋಡೆ ಸಂಚು ರೂಪಿಸುತ್ತಿದ್ದ ಆರೋಪಿ ಬಂಧನ

ಬೆಂಗಳೂರು:‌ ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡು ನಗರದಲ್ಲಿ ಸುಲಿಗೆ ಹಾಗೂ ದರೋಡೆ ಸಂಚು ರೂಪಿಸಿದ್ದ ಆರೋಪಿಯನ್ನು‌ ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ..
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಮೂಲದ ಶೇಖ್‌ಮುಸ್ತಫಾ ಬಂಧಿತ‌ ಆರೋಪಿ.. ಬಂಧಿತನಿಂದ ಎರಡು ಕಂಟ್ರಿಮೇಡ್ ಪಿಸ್ತೂಲ್ ಗಳು ಮತ್ತು ಮೂರು ಜೀವಂತ ಗುಂಡುಗಳ‌ ವಶಕ್ಕೆ‌ ಪಡೆದುಕೊಳ್ಳಲಾಗಿದೆ..
ಆರೋಪಿಯು ಕಳೆದ ಎರಡು ವರ್ಷಗಳಲ್ಲಿ ದುಬೈನಲ್ಲಿ ವಾಸವಾಗಿದ್ದ.. ತದ ನಂತರ‌ ಮುಂಬೈಗೆ ಬಂದು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ. ದುಬೈ ಮೂಲದ ಕಿಂಗ್ ಮಾಯಾ ಎಂಬುವನ ಪರಿಚಯವಾಗಿದೆ.. ನಂತರ ಆತ ಮದ್ಯದಲ್ಲಿ ಇದ್ದಾಗ ಆತನ ಬಳಿಯಿದ್ದ ಪಿಸ್ತೂಲ್ ಕದ್ದು ಬೆಂಗಳೂರಿಗೆ ಬಂದು ದರೋಡೆ ಹಾಗೂ ಸುಲಿಗೆ ಮಾಡಲು ಸಂಚು ರೂಪಿಸುತ್ತಿದ್ದ ಆರೋಪದಡಿ ಶಿವಾಜಿನಗರ ಠಾಣೆಯ ಇನ್ ಸ್ಪೆಕ್ಟರ್ ಸಿದ್ದರಾಜು ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.