ETV Bharat / state

ಟೆಂಪೋ ಚಾಲಕನ ಮೇಲೆ ಪೇದೆ ಹಲ್ಲೆ ಪ್ರಕರಣ: ಕಾನ್ಸ್​ಟೇಬಲ್ ಕೊನೆಗೂ ಎತ್ತಂಗಡಿ - ಪೊಲೀಸ್ ತರಬೇತಿ ವಿಭಾಗ

ಟೆಂಪೋ ಚಾಲಕನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಧಿಸಿದಂತೆ ಸಂಚಾರಿ ಮುಖ್ಯ ಪೇದೆ ಮಹಾಸ್ವಾಮಿ‌ ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಪೊಲೀಸ್ ತರಬೇತಿ ವಿಭಾಗಕ್ಕೆ ಎತ್ತಂಗಡಿ‌ ಮಾಡಲಾಗಿದೆ.

ಎತ್ತಂಗಡಿ
author img

By

Published : Sep 23, 2019, 11:46 AM IST

ಬೆಂಗಳೂರು: ಟೆಂಪೋ ಚಾಲಕನ ಮೇಲೆ ಹಲಸೂರು ಗೇಟ್ ಠಾಣೆಯ ಹೆಡ್ ಕಾನ್ಸ್​ಟೇಬಲ್ ಹಲ್ಲೆ ಮಾಡುವ ಮೂಲಕ ಮುಖ್ಯ ಪೇದೆ ಮಹಾಸ್ವಾಮಿ‌ ಕರ್ತವ್ಯಲೋಪ ಎಸಗಿದ ಹಿನ್ನೆಲೆ ಅವರನ್ನು ಪೊಲೀಸ್ ತರಬೇತಿ ವಿಭಾಗಕ್ಕೆ ಎತ್ತಂಗಡಿ‌ ಮಾಡಲಾಗಿದೆ.

ಮಹಾಸ್ವಾಮಿಗೆ ಸೂಕ್ಷ್ಮ ಕೌಶಲಗಳ ತರಬೇತಿ ಅಗತ್ಯತೆ ಇದ್ದು, 10 ದಿನಗಳ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸಾರ್ವಜನಿಕರ ಜೊತೆ ಯಾವ ರೀತಿ ವರ್ತಿಸಬೇಕು. ಹಾಗೆ ಜನಸ್ನೇಹಿ ಪೊಲೀಸ್ ಅಂದರೆ ಏನು ಎಂಬುದರ ಸಂಪೂರ್ಣ ತರಬೇತಿಯನ್ನ ಇಲ್ಲಿ ಪಡೆಯುವಂತೆ ಆದೇಶಿಸಲಾಗಿದೆ.

ಸಂಚಾರಿ ಪೊಲೀಸ​ನಿಂದ ಹಲ್ಲೆಗೊಳಗಾಗಿದ್ದ ಚಾಲಕನ ವಿರುದ್ಧವೇ ಪ್ರಕರಣ ದಾಖಲು..

ಈಗಾಗಲೇ ಘಟನೆ ಸಂಬಂಧ ಪ್ರಾಥಮಿಕ ತನಿಖೆ ನಡೆಸಿದ ಎಸಿಪಿ ರಂಗಸ್ವಾಮಿ ಅವರು, ಡಿಸಿಪಿ ಜಗದೀಶ್ ಮೂಲಕ ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ. ಆರ್ . ರವಿಕಾಂತೇಗೌಡ ಅವರಿಗೆ ವರದಿ ನೀಡಿದ್ದರು. ಹೀಗಾಗಿ ಇಲಾಖೆ ವಿಚಾರಣೆಗೆ ಆದೇಶ ಹೊರಡಿಸಿದ್ದು, ಡಿವೈಎಸ್ಪಿ ನೇತೃತ್ವದಲ್ಲಿ ಈ ವಿಚಾರಣೆ ನಡೆಯಲಿದೆ. ಯಾವ ಕ್ರಮ ಜರುಗಿಸಬೇಕೆಂದು ಇಲಾಖೆ ನಿರ್ಧಾರ ಮಾಡಲಿದೆ.

Intro:ಟೆಂಪೋ ಚಾಲಕನ ಮೇಲೆ ಪೇದೆ ಹಲ್ಲೆ ಪ್ರಕರಣ..
ಹಲ್ಲೆ ಮಾಡಿದ ಕಾನ್ಸ್ ಟೇಬಲ್ ಕೊನೆಗೂ ಎತ್ತಂಗಡಿ ಮಾಡಿ ಆದೇಶ

ಟೆಂಪೋ ಚಾಲಕನ ಮೇಲೆ ಹಲಸೂರು ಗೇಟ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಪಟ್ಟಂತೆ ಹೆಡ್ ಕಾನ್ಸ್ಟೇಬಲ್ ಮಹಾಸ್ವಾಮಿ‌ ಕರ್ತವ್ಯ ಲೋಪ ಎಸಗಿದ ಹಿನ್ನೆಲೆ
ಪೊಲೀಸ್ ತರಬೇತಿ ವಿಭಾಗಕ್ಕೆ ಎತ್ತಂಗಡಿ‌ಮಾಡಲಾಗಿದೆ.

ಮಹಾಸ್ವಾಮಿಗೆ ಸೂಕ್ಷ್ಮ ಕೌಶಲಗಳ ತರಬೇತಿ ಅಗತ್ಯತೆ ಇದ್ದು
10 ದಿನಗಳ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸಾರ್ವಜನಿಕರ ಜೊತೆ ಯಾವ ರೀತಿ ವರ್ತಿಸಬೇಕು . ಹಾಗೆ ಜನಸ್ನೇಹಿ ಪೊಲೀಸ್ ಅಂದರೆ ಏನ್ ಅನ್ನೋದ್ರ ಸಂಫೂರ್ಣ ತರಬೇತಿಯನ್ನ ಇಲ್ಲಿ ನೀಡಲಾಗುವುದು

ಹಾಗೆ ಈಗಾಗ್ಲೇ ಘಟನೆ ಸಂಬಂದ ಪ್ರಾಥಮಿಕ ತನಿಖೆ ನಡೆಸಿದ ಎಸಿಪಿ ರಂಗಸ್ವಾಮಿ ಅವರು ಡಿಸಿ ಪಿ ಜಗದೀಶ್ ಮೂಲಕ ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ. ಆರ್ . ರವಿಕಾಂತೇಗೌಡ ಅವರಿಗೆ ವರದಿ ನೀಡಿದ್ದಾರೆ. ಹೀಗಾಗಿ ಈಗಾಗ್ಲೇ ಇಲಾಖೆ ವಿಚಾರಣೆಗೆ ಆದೇಶ ಹೊರಡಿಸಿದ್ದು ಡಿವೈಎಸ್ಪಿ ನೇತೃತ್ವದಲ್ಲಿ ಈ ವಿಚಾರಣೆ ನಡೆಯಲ್ಲಿ ದ್ದು ಯಾವ ಕ್ರಮ ಜರುಗಿಸಬೇಕೆಂದು ಇಲಾಖೆ ನಿರ್ಧಾರ ಮಾಡಲಿದೆBody:KN_BNG_03_TRAFFIC_7204498Conclusion:KN_BNG_03_TRAFFIC_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.