ಬೆಂಗಳೂರು: ಟಿಪ್ಪು ಸುಲ್ತಾನ್ ನನ್ನು ಇತಿಹಾಸ ಪಠ್ಯದಿಂದ ತೆಗೆಯಲು ಮುಂದಾಗಿರುವ ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಹಾಗೂ ಬಸವಣ್ಣನವರನ್ನೂ ತೆಗೆಯಲಿದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
-
On his birth anniversary, we honour the Iron Man of India, Sardar Vallabhai Patel. In his roles as the first Home Minister & Deputy PM of India, he was integral in uniting our nation & creating the future we enjoy today. #SardarVallabhbhaiPatel pic.twitter.com/iCoDsKFRMv
— Karnataka Congress (@INCKarnataka) October 31, 2019 " class="align-text-top noRightClick twitterSection" data="
">On his birth anniversary, we honour the Iron Man of India, Sardar Vallabhai Patel. In his roles as the first Home Minister & Deputy PM of India, he was integral in uniting our nation & creating the future we enjoy today. #SardarVallabhbhaiPatel pic.twitter.com/iCoDsKFRMv
— Karnataka Congress (@INCKarnataka) October 31, 2019On his birth anniversary, we honour the Iron Man of India, Sardar Vallabhai Patel. In his roles as the first Home Minister & Deputy PM of India, he was integral in uniting our nation & creating the future we enjoy today. #SardarVallabhbhaiPatel pic.twitter.com/iCoDsKFRMv
— Karnataka Congress (@INCKarnataka) October 31, 2019
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಸಂಘ ಪರಿವಾರದ ಗುಪ್ತಕಾರ್ಯಸೂಚಿಗಳಿಗಾಗಿ ಇತಿಹಾಸ ತಿರುಚುವುದು ಸರಿಯೇ? ರಾಜ್ಯ ಬಿಜೆಪಿ ಇಂದು ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆಯುವುದಾಗಿ ಹೇಳಿದೆ ಎಂದು ಆತಂಕ ವ್ಯಕ್ತಪಡಿಸಿದೆ.
-
ಪ್ರಧಾನ ಮಂತ್ರಿಗಳಾಗಿ ಒಟ್ಟು 15 ವರ್ಷಗಳ ಕಾಲ ಹಲವಾರು ಕ್ರಾಂತಿಕಾರಕ ಯೋಜನೆಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ,
— Karnataka Congress (@INCKarnataka) October 31, 2019 " class="align-text-top noRightClick twitterSection" data="
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ,
ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ. #RememberingIndiraGandhi pic.twitter.com/fYxVcGtsdR
">ಪ್ರಧಾನ ಮಂತ್ರಿಗಳಾಗಿ ಒಟ್ಟು 15 ವರ್ಷಗಳ ಕಾಲ ಹಲವಾರು ಕ್ರಾಂತಿಕಾರಕ ಯೋಜನೆಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ,
— Karnataka Congress (@INCKarnataka) October 31, 2019
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ,
ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ. #RememberingIndiraGandhi pic.twitter.com/fYxVcGtsdRಪ್ರಧಾನ ಮಂತ್ರಿಗಳಾಗಿ ಒಟ್ಟು 15 ವರ್ಷಗಳ ಕಾಲ ಹಲವಾರು ಕ್ರಾಂತಿಕಾರಕ ಯೋಜನೆಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದ,
— Karnataka Congress (@INCKarnataka) October 31, 2019
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ,
ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ. #RememberingIndiraGandhi pic.twitter.com/fYxVcGtsdR
ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಬಿಜೆಪಿಗರು ಮುಂದೊಮ್ಮೆ ಅಂಬೇಡ್ಕರ್ ಅವರಿಗೂ ಇದೇ ರೀತಿ ಮಾಡದಿರುವರೆ? ಸಿಎಂ ಬಿ.ಎಸ್. ಯಡಿಯೂರಪ್ಪ ಆಡಳಿತಾನಂತರ ಬಸವಣ್ಣನವರಿಗೂ ಇದೇ ರೀತಿ ಮಾಡದಿರುವರೆ? ಎಂದು ಪ್ರಶ್ನಿಸಿದೆ.
-
ಸಂಘ ಪರಿವಾರದ ಗುಪ್ತಕಾರ್ಯಸೂಚಿಗಳಿಗಾಗಿ ಇತಿಹಾಸ ತಿರುಚುವುದು ಸರಿಯೇ?@BJP4Karnataka, ಇಂದು ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆಯುವುದಾಗಿ ಹೇಳಿದೆ.
— Karnataka Congress (@INCKarnataka) October 31, 2019 " class="align-text-top noRightClick twitterSection" data="
ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಬಿಜೆಪಿಗರು ಮುಂದೊಮ್ಮೆ ಅಂಬೇಡ್ಕರ್ ಅವರಿಗೂ ಇದೇ ರೀತಿ ಮಾಡದಿರುವರೆ?@BSYBJP ಆಡಳಿತಾನಂತರ ಬಸವಣ್ಣನವರಿಗೂ ಇದೇ ರೀತಿ ಮಾಡದಿರುವರೆ? pic.twitter.com/G0qtElNfQr
">ಸಂಘ ಪರಿವಾರದ ಗುಪ್ತಕಾರ್ಯಸೂಚಿಗಳಿಗಾಗಿ ಇತಿಹಾಸ ತಿರುಚುವುದು ಸರಿಯೇ?@BJP4Karnataka, ಇಂದು ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆಯುವುದಾಗಿ ಹೇಳಿದೆ.
— Karnataka Congress (@INCKarnataka) October 31, 2019
ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಬಿಜೆಪಿಗರು ಮುಂದೊಮ್ಮೆ ಅಂಬೇಡ್ಕರ್ ಅವರಿಗೂ ಇದೇ ರೀತಿ ಮಾಡದಿರುವರೆ?@BSYBJP ಆಡಳಿತಾನಂತರ ಬಸವಣ್ಣನವರಿಗೂ ಇದೇ ರೀತಿ ಮಾಡದಿರುವರೆ? pic.twitter.com/G0qtElNfQrಸಂಘ ಪರಿವಾರದ ಗುಪ್ತಕಾರ್ಯಸೂಚಿಗಳಿಗಾಗಿ ಇತಿಹಾಸ ತಿರುಚುವುದು ಸರಿಯೇ?@BJP4Karnataka, ಇಂದು ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆಯುವುದಾಗಿ ಹೇಳಿದೆ.
— Karnataka Congress (@INCKarnataka) October 31, 2019
ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಬಿಜೆಪಿಗರು ಮುಂದೊಮ್ಮೆ ಅಂಬೇಡ್ಕರ್ ಅವರಿಗೂ ಇದೇ ರೀತಿ ಮಾಡದಿರುವರೆ?@BSYBJP ಆಡಳಿತಾನಂತರ ಬಸವಣ್ಣನವರಿಗೂ ಇದೇ ರೀತಿ ಮಾಡದಿರುವರೆ? pic.twitter.com/G0qtElNfQr
ಇಂದಿರಾ ಗಾಂಧಿ ಸರ್ದಾರ್ ಪಟೇಲ್ಗೆ ನಮನ:
ಟ್ವೀಟ್ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಇಬ್ಬರು ನಾಯಕರಿಗೆ ಕಾಂಗ್ರೆಸ್ ಪಕ್ಷ ಟ್ವೀಟ್ ಮೂಲಕ ನಮನ ಸಲ್ಲಿಸಿದೆ.