ETV Bharat / state

ಮಹರ್ಷಿ ವಾಲ್ಮೀಕಿ ಜಯಂತಿಯ ಶುಭ ಕೋರಿದ ಕಾಂಗ್ರೆಸ್ ನಾಯಕರು - ಬೆಂಗಳುರು ಸುದ್ದಿ

ರಾಮಾಯಣ ಮಹಾಕಾವ್ಯ ರಚಿಸಿ ತತ್ವಸಾರಗಳ ಜಗತ್ತಿಗೆ ಕೊಡುಗೆಯಾಗಿ ನೀಡಿದ ವಾಲ್ಮೀಕಿ ಮಹರ್ಷಿಯ ಜಯಂತಿಯಂದು ರಾಜ್ಯ ನಾಯಕರು ಜನತೆಗೆ ಶುಭ ಕೋರಿದ್ದಾರೆ.

congress-leaders-wishes-maharishi-valmiki-jayanthi
ಮಹರ್ಷಿ ವಾಲ್ಮೀಕಿ ಜಯಂತಿಯ ಶುಭ ಕೋರಿದ ಕಾಂಗ್ರೆಸ್ ನಾಯಕರು
author img

By

Published : Oct 31, 2020, 11:08 AM IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಮಹರ್ಷಿ ವಾಲ್ಮೀಕಿ ಜಯಂತಿಗೆ ಶುಭಾಶಯ ಕೋರಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಎಂ.ಬಿ ಪಾಟೀಲ್, ಜಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್​​​​​.ಆರ್.ಪಾಟೀಲ್ ಮತ್ತಿತರ ನಾಯಕರು ನಾಡಿನ ಜನತೆಗೆ ವಾಲ್ಮೀಕಿ ಜಯಂತಿ ಶುಭಾಶಯ ಸಲ್ಲಿಸಿದ್ದಾರೆ.

  • ಹುಟ್ಟು ಆಕಸ್ಮಿಕ,
    ಸಾಧನೆ ಶಾಶ್ವತ ಎಂಬ ಬದುಕಿನ ಬಹುದೊಡ್ಡ ಪಾಠವನ್ನು
    ರಾಮಾಯಣ
    ಮಹಾಕಾವ್ಯ ರಚನೆಯ ಮೂಲಕ ತೋರಿಸಿಕೊಟ್ಟವರು ಮಹಾಗುರು ವಾಲ್ಮೀಕಿ.

    ನಮ್ಮೆಲ್ಲರ ಬದುಕಿಗೆ
    ವಾಲ್ಮೀಕಿ ಮಹರ್ಷಿಯ ಸಾಧನೆ ಸ್ಪೂರ್ತಿಯಾಗಲಿ.

    ನಾಡಬಂಧುಗಳಿಗೆ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು. pic.twitter.com/qReDnvdTcV

    — Siddaramaiah (@siddaramaiah) October 31, 2020 " class="align-text-top noRightClick twitterSection" data=" ">

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ತಮ್ಮ ಟ್ವೀಟ್​ ಮಾಡಿ, ಹುಟ್ಟು ಆಕಸ್ಮಿಕ, ಸಾಧನೆ ಶಾಶ್ವತ ಎಂಬ ಬದುಕಿನ ಬಹುದೊಡ್ಡ ಪಾಠವನ್ನು ರಾಮಾಯಣ ಮಹಾಕಾವ್ಯ ರಚನೆಯ ಮೂಲಕ ತೋರಿಸಿಕೊಟ್ಟವರು ಮಹಾಗುರು ವಾಲ್ಮೀಕಿ. ನಮ್ಮೆಲ್ಲರ ಬದುಕಿಗೆ ವಾಲ್ಮೀಕಿ ಮಹರ್ಷಿಯ ಸಾಧನೆ ಸ್ಫೂರ್ತಿಯಾಗಲಿ ಎಂದಿದ್ದಾರೆ.

ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್ ಪಾಟೀಲ್ ತಮ್ಮ ಟ್ವೀಟ್​​​ನಲ್ಲಿ, ಭಾರತದ ಮೊಟ್ಟಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ 'ಆದಿಕವಿ' ಮಹರ್ಷಿ ವಾಲ್ಮೀಕಿ ಜಯಂತಿಯ ಉತ್ಸವದ ಶುಭಾಶಯಗಳು. ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಅಮರಕವಿ ವಾಲ್ಮೀಕಿ ಮಹರ್ಷಿಗಳು ಇಡೀ ಜಗತ್ತಿಗೆ ಎತ್ತಿ ತೋರಿದ್ದಾರೆ ಎಂದಿದ್ದಾರೆ.

  • ಪವಿತ್ರ ರಾಮಾಯಣದ ಮೂಲಕ‌ ಜೀವನ ಮೌಲ್ಯ ಸಾರಿದ, ತತ್ವಾದರ್ಶಗಳನ್ನು ಬೋಧಿಸಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.#ValmikiJayanti2020 pic.twitter.com/AcLeNVL2ue

    — Eshwar Khandre (@eshwar_khandre) October 31, 2020 " class="align-text-top noRightClick twitterSection" data=" ">

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪವಿತ್ರ ರಾಮಾಯಣದ ಮೂಲಕ‌ ಜೀವನ ಮೌಲ್ಯ ಸಾರಿದ, ತತ್ವಾದರ್ಶಗಳನ್ನು ಬೋಧಿಸಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

  • ಸಾಮಾನ್ಯರಲ್ಲಿ ಸಾಮಾನ್ಯನಾಗಿ ಜನಿಸಿ, ಮಹಾಕಾವ್ಯದ ರಚನೆ ಮೂಲಕ ಜಗತ್ಪ್ರಸಿದ್ಧರಾದವರು ಮಹರ್ಷಿ ವಾಲ್ಮೀಕಿಯವರು. ಅವರಿಗೆ ನನ್ನ ಗೌರವದ ನಮನಗಳು. pic.twitter.com/b31zqJDFdm

    — B Z Zameer Ahmed Khan (@BZZameerAhmedK) October 31, 2020 " class="align-text-top noRightClick twitterSection" data=" ">

ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್​ ಟ್ವೀಟ್​​ನಲ್ಲಿ, ಸಾಮಾನ್ಯರಲ್ಲಿ ಸಾಮಾನ್ಯನಾಗಿ ಜನಿಸಿ, ಮಹಾಕಾವ್ಯದ ರಚನೆ ಮೂಲಕ ಜಗತ್ಪ್ರಸಿದ್ಧರಾದವರು ಮಹರ್ಷಿ ವಾಲ್ಮೀಕಿಯವರು. ಅವರಿಗೆ ನನ್ನ ಗೌರವದ ನಮನಗಳು ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.