ETV Bharat / state

ಚಂದ್ರಯಾನ 2 ಪ್ರಯತ್ನಕ್ಕೆ ಕಾಂಗ್ರೆಸ್ ನಾಯಕರಿಂದ ಪ್ರಶಂಸೆ.. - ಚಂದ್ರಯಾನ 2 ಲ್ಯಾಂಡಿಂಗ್​ ಸುದ್ದಿ

ಇಸ್ರೋನ ಚಂದ್ರಯಾನ 2 ಪ್ರಯತ್ನಕ್ಕೆ ಕಾಂಗ್ರೆಸ್​ ನಾಯಕರು ಟ್ವಿಟರ್​ನಲ್ಲಿ ಅಭಿನಂದಿಸಿ ಪ್ರಶಂಸಿದ್ದಾರೆ.

ಕಾಂಗ್ರೆಸ್ ನಾಯಕರು
author img

By

Published : Sep 7, 2019, 11:45 AM IST

ಬೆಂಗಳೂರು:ಇಸ್ರೋ ಚಂದ್ರಯಾನ 2 ಉಡಾವಣೆ ಲ್ಯಾಂಡಿಂಗ್ ವೇಳೆ ಸಂಪರ್ಕ ಕಡಿತಗೊಂಡಿದ್ದು, ಇಸ್ರೋದ ಈ ಹಂತದವರೆಗಿನ ಸಾಧನೆಗೆ ಕಾಂಗ್ರೆಸ್ ನಾಯಕರು ಟ್ವಿಟರ್​ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • Congratulations to the team at #ISRO for their incredible work on the Chandrayaan 2 Moon Mission. Your passion & dedication is an inspiration to every Indian. Your work is not in vain. It has laid the foundation for many more path breaking & ambitious Indian space missions. 🇮🇳

    — Rahul Gandhi (@RahulGandhi) September 6, 2019 " class="align-text-top noRightClick twitterSection" data=" ">

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಚಂದ್ರಯಾನ 2 ಮೂನ್ ಮಿಷನ್‌ನಲ್ಲಿ ಅದ್ಭುತ ಕಾರ್ಯ ಕೈಗೊಂಡ ಇಸ್ರೋ ಸಂಸ್ಥೆಯ ತಂಡಕ್ಕೆ ಅಭಿನಂದನೆಗಳು. ನಿಮ್ಮ ಕೆಲಸ ವ್ಯರ್ಥವಾಗಿಲ್ಲ. ನಿಮ್ಮ ಉತ್ಸಾಹ ಮತ್ತು ಸಮರ್ಪಣೆ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದೆ. ಇದು ಇನ್ನೂ ಅನೇಕ ಮಾರ್ಗ, ಸಾಧನೆ ಮಾಡುವ ಮತ್ತು ಮಹತ್ವಾಕಾಂಕ್ಷೆಯ ಭಾರತೀಯ ಬಾಹ್ಯಾಕಾಶ ಯಾತ್ರೆಗಳಿಗೆ ಅಡಿಪಾಯ ಹಾಕಿದೆ ಎಂದು ಟ್ವಿಟ್​ ಮಾಡಿದ್ದಾರೆ.

  • We are very proud of the achievements of our scientists at @isro. #Chandrayaan2 is great vision indeed, only attempted by few. A big salute for taking us to the final frontier. Landing is just a step away.#Chandrayaan2

    — Siddaramaiah (@siddaramaiah) September 7, 2019 " class="align-text-top noRightClick twitterSection" data=" ">

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟ್‌ನಲ್ಲಿ, ನಮ್ಮ ಇಸ್ರೋ ವಿಜ್ಞಾನಿಗಳ ಸಾಧನೆ ನಮಗೆ ಅತ್ಯಂತ ಹೆಮ್ಮೆ ತರುವ ಸಂಗತಿ. ಚಂದ್ರಯಾನ 2 ನಿಜಕ್ಕೂ ಉತ್ತಮ ದೃಷ್ಟಿ, ಕೆಲವರು ಮಾತ್ರ ಮಾಡಬಲ್ಲ ಪ್ರಯತ್ನದಲ್ಲಿ ಒಂದಾಗಿದೆ. ನಮ್ಮವರು ಈ ಪ್ರಯತ್ನ ಮಾಡಿ ಸಾಧನೆ ಮಾಡಿದ್ದಾರೆ. ಯಾನದ ಕಡೆಯ ಗಡಿಯವರೆಗೆ ಕರೆದೊಯ್ದಿದ್ದಕ್ಕೆ ದೊಡ್ಡ ನಮಸ್ಕಾರ. ಚಂದ್ರಯಾನ ಲ್ಯಾಂಡಿಂಗ್ ಇನ್ನು ಕೇವಲ ಒಂದು ಹೆಜ್ಜೆ ದೂರದಲ್ಲಿದೆ ಎಂದಿದ್ದಾರೆ.

  • Congratulations to ISRO for successfully placing the moon orbiter. The whole nation is confident you will land on the moon & place our flag there very soon.

    You have inspired millions across the country to dream big, whenever they see the moon. We are proud of you! #Chandrayaan2

    — Dr. G Parameshwara (@DrParameshwara) September 6, 2019 " class="align-text-top noRightClick twitterSection" data=" ">

ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಚಂದ್ರಯಾನ ಉಡಾವಣೆಗೆ ಮುನ್ನ ಟ್ವೀಟ್ ಮಾಡಿ, ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಇರಿಸಿದ ಇಸ್ರೋಗೆ ಅಭಿನಂದನೆಗಳು. ನೀವು ಚಂದ್ರನ ಮೇಲೆ ಇಳಿಯುತ್ತೀರಿ ಮತ್ತು ಶೀಘ್ರದಲ್ಲೇ ನಮ್ಮ ಧ್ವಜವನ್ನು ಅಲ್ಲಿ ಇಡುತ್ತೀರಿ ಎಂದು ಇಡೀ ರಾಷ್ಟ್ರವು ವಿಶ್ವಾಸ ಹೊಂದಿದೆ. ಚಂದ್ರನನ್ನು ನೋಡಿದಾಗಲೆಲ್ಲಾ ದೊಡ್ಡ ಕನಸು ಕಾಣಲು ನೀವು ದೇಶಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸಿದ್ದೀರಿ. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ! ಎಂದಿದ್ದಾರೆ.

Intro:newsBody:ಚಂದ್ರಯಾನ 2 ಪ್ರಯತ್ನಕ್ಕೆ ಕಾಂಗ್ರೆಸ್ ನಾಯಕರಿಂದ ಪ್ರಶಂಸೆ

ಬೆಂಗಳೂರು: ಇಸ್ರೊದ ಚಂದ್ರಯಾನ 2 ಉಡಾವಣೆ ಲ್ಯಾಂಡಿಂಗ್ ವೇಳೆ ಸಂಪರ್ಕ ಕಡಿತಗೊಂಡಿದ್ದು, ಇಸ್ರೊದ ಈ ಹಂತದವರೆಗಿನ ಸಾಧನೆಗೆ ಕಾಂಗ್ರೆಸ್ ನಾಯಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಚಂದ್ರಯಾನ್ 2 ಮೂನ್ ಮಿಷನ್ನಲ್ಲಿ ಇಸ್ರೊ ಸಂಸ್ಥೆಯವರ ಅದ್ಭುತ ಕಾರ್ಯಕ್ಕಾಗಿ ಸಂಸ್ಥೆಯ ತಂಡಕ್ಕೆ ಅಭಿನಂದನೆಗಳು. ನಿಮ್ಮ ಉತ್ಸಾಹ ಮತ್ತು ಸಮರ್ಪಣೆ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದೆ. ನಿಮ್ಮ ಕೆಲಸ ವ್ಯರ್ಥವಾಗಿಲ್ಲ. ಇದು ಇನ್ನೂ ಅನೇಕ ಮಾರ್ಗ ಸಾಧನೆ ಮಾಡುವ ಮತ್ತು ಮಹತ್ವಾಕಾಂಕ್ಷೆಯ ಭಾರತೀಯ ಬಾಹ್ಯಾಕಾಶ ಯಾತ್ರೆಗಳಿಗೆ ಅಡಿಪಾಯ ಹಾಕಿದೆ ಎಂದಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟ್ನಲ್ಲಿ, ನಮ್ಮ ಇಸ್ರೊದ ವಿಜ್ಞಾನಿಗಳ ಸಾಧನೆ ನಮಗೆ ಅತ್ಯಂತ ಹೆಮ್ಮೆ ತರುವ ಸಂಗತಿ. ಚಂದ್ರಯಾನ2 ನಿಜಕ್ಕೂ ಉತ್ತಮ ದೃಷ್ಟಿ, ಕೆಲವರು ಮಾತ್ರ ಮಾಡಬಲ್ಲ ಪ್ರಯತ್ನದಲ್ಲಿ ಒಂದಾಗಿದೆ. ನಮ್ಮವರು ಈ ಪ್ರಯತ್ನ ಮಾಡಿ ಸಾಧನೆ ಮಾಡಿದ್ದಾರೆ. ಯಾನದ ಕಡೆಯ ಗಡಿಯವರೆಗೆ ಕರೆದೊಯ್ದಿದ್ದಕ್ಕೆ ದೊಡ್ಡ ನಮಸ್ಕಾರ. ಚಂಧ್ರಯಾನ ಲ್ಯಾಂಡಿಗ್ ಇನ್ನು ಕೇವಲ ಒಂದು ಹೆಜ್ಜೆ ದೂರದಲ್ಲಿದೆ ಎಂದಿದ್ದಾರೆ.
ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಚಂದ್ರಯಾನ ಉಡಾವಣೆಗೆ ಮುನ್ನ ಟ್ವೀಟ್ ಟ್ವೀಟ್ ಮಾಡಿ, ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಇರಿಸಿದ ಇಸ್ರೋಗೆ ಅಭಿನಂದನೆಗಳು. ನೀವು ಚಂದ್ರನ ಮೇಲೆ ಇಳಿಯುತ್ತೀರಿ ಮತ್ತು ಶೀಘ್ರದಲ್ಲೇ ನಮ್ಮ ಧ್ವಜವನ್ನು ಅಲ್ಲಿ ಇಡುತ್ತೀರಿ ಎಂದು ಇಡೀ ರಾಷ್ಟ್ರವು ವಿಶ್ವಾಸ ಹೊಂದಿದೆ. ಚಂದ್ರನನ್ನು ನೋಡಿದಾಗಲೆಲ್ಲಾ ದೊಡ್ಡ ಕನಸು ಕಾಣಲು ನೀವು ದೇಶಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸಿದ್ದೀರಿ. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ! ಎಂದಿದ್ದಾರೆ.

Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.