ಬೆಂಗಳೂರು: ತಾಜ್ ಹೋಟೆಲ್ನಲ್ಲಿರುವ ಕಾಂಗ್ರೆಸ್ನ 30 ಶಾಸಕರು ರಿಲ್ಯಾಕ್ಸ್ ಮೂಡ್ನಲ್ಲಿದ್ದು, ಇಂದು ವೀಕೆಂಡ್ ಆಗಿರೋ ಕಾರಣ ಹೋಟೆಲ್ಗೆ ಹಿರಿಯ ನಾಯಕರು ಭೇಟಿ ನೀಡೋದು ಡೌಟ್ ಎನ್ನಲಾಗ್ತಿದೆ.
ಸಂಜೆ ವೇಳೆ ಹಿರಿಯ ಮುಖಂಡರ ಜೊತೆ ಸಭೆ ನಡೆಯುವ ಸಾಧ್ಯತೆಯಿದ್ದು, ಈ ಸಭೆಯಲ್ಲಿ ನಾಳೆಯ ಅಧಿವೇಶನದ ಬಗ್ಗೆ ಚರ್ಚೆಸುತ್ತಾರೆ ಎನ್ನಲಾಗ್ತಿದೆ.
ನಿನ್ನೆ ರಾತ್ರಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಶಾಸಕರ ಜೊತೆ ಮಾತುಕತೆ ನಡೆಸಿ, ಬಳಿಕ ದೆಹಲಿಗೆ ತೆರಳಿದ್ದಾರೆ.