ಬೆಂಗಳೂರು: ಪಕ್ಷೇತರ ಶಾಸಕರು ತಂಗಿರುವ ನಿತೇಶ್ ಅಪಾರ್ಟ್‌ಮೆಂಟ್ ಗೇಟ್ ಮುಂದೆ ಎದುರುಬದುರು ರಸ್ತೆಯಲ್ಲಿ ಕುಳಿತು ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ ಡೌನ್ ಡೌನ್ ಅಂತ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದು, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕಾಂಗ್ರೆಸ್ ಎಮ್ ಎಲ್ ಸಿ ಐವನ್ ಡಿಸೋಜಾ ಸ್ಥಳದಲ್ಲಿದ್ದಾರೆ. ಬಿಜೆಪಿ ಪಕ್ಷದ ಧ್ವಜವನ್ನು ಕಾಂಗ್ರೆಸ್ ಕಾರ್ಯಕರ್ತರು ಕಿತ್ತಾಡಿದ ಘಟನೆಯೂ ನಡೆದಿದೆ.
ನಿತೇಶ್ ಅಪಾರ್ಟ್‌ಮೆಂಟ್ ಬಳಿ ಕಾಂಗ್ರೆಸ್,ಬಿಜೆಪಿ ಕಾರ್ಯಕರ್ತರ ಗಲಾಟೆ - congress
ಪಕ್ಷೇತರ ಶಾಸಕರಿರುವ ನಿತೇಶ್ ಅಪಾರ್ಟ್ ಮೆಂಟ್ ಗೇಟ್ ಮುಂದೆ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ಎದುರು ಬದುರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ.
ಬೆಂಗಳೂರು: ಪಕ್ಷೇತರ ಶಾಸಕರು ತಂಗಿರುವ ನಿತೇಶ್ ಅಪಾರ್ಟ್‌ಮೆಂಟ್ ಗೇಟ್ ಮುಂದೆ ಎದುರುಬದುರು ರಸ್ತೆಯಲ್ಲಿ ಕುಳಿತು ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ ಡೌನ್ ಡೌನ್ ಅಂತ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದು, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕಾಂಗ್ರೆಸ್ ಎಮ್ ಎಲ್ ಸಿ ಐವನ್ ಡಿಸೋಜಾ ಸ್ಥಳದಲ್ಲಿದ್ದಾರೆ. ಬಿಜೆಪಿ ಪಕ್ಷದ ಧ್ವಜವನ್ನು ಕಾಂಗ್ರೆಸ್ ಕಾರ್ಯಕರ್ತರು ಕಿತ್ತಾಡಿದ ಘಟನೆಯೂ ನಡೆದಿದೆ.
[7/23, 5:10 PM] Sowmya Bengaluru: ನಿತೇಶ್ ಅಪಾರ್ಟ್ ಮೆಂಟ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ
ಬಿಜೆಪಿ ಡೌನ್ ಡೌನ್ ಅಂತ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು
ಬಿಬಿಎಂಪಿ ವಿರೋದ ಪಕ್ಷದ ನಾಯಕ ಪದ್ಮನಾಭರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ
ಕಾಂಗ್ರೆಸ್ ಎಮ್ ಎಲ್ ಸಿ ಐವನ್ ಡಿಸೋಜಾ ಸ್ಥಳದಲ್ಲಿದ್ದಾರೆ
[7/23, 5:19 PM] Sowmya Bengaluru: ಕಾಂಗ್ರೆಸ್ ಶಾಸಕ ಆರ್ ಶಂಕರ್ ಕೆಲ ಸೇರಿದಂತೆ ಶಾಸಕರನ್ನು ಆರ್ ಅಶೋಕ್ ಮಾಲೀಕತ್ವದ ನಿತೇಶ್ ಅಪಾರ್ಟ್ ಮೆಂಟ್ ನಲ್ಲಿ ಕೂಡಿಹಾಕಿದ್ದಾರೆಂದು ಪ್ರತಿಭಟನೆ
ಇಲ್ಲಿ ಯಾರೂ ಇಲ್ಲ, ಕಾಂಗ್ರೆಸ್ ನವರೇ ಗೂಂಡರು ಎಂದು ಬಿಜೆಪಿ ಕಾರ್ಪೋರೇಟರ್ಸ್ ಪ್ರತಿಭಟನೆ
[7/23, 5:19 PM] Sowmya Bengaluru: ಬೈಟ್ ನಲ್ಲಿ ಹೆಚ್ಚಿನ ಮಾಹಿತಿ ಇದೆ
[7/23, 5:19 PM] Sowmya Bengaluru: ನಿತೇಶ್ ಅಪಾರ್ಟ್ ಮೆಂಟ್ ಗೇಟ್ ಮುಂದೆ ಎದುರುಬದುರು ರಸ್ತೆಯಲ್ಲಿ ಕುಳಿತು ಕಾಂಗ್ರೆಸ್ ಬಿಜೆಪಿ ಪ್ರತಿಭಟನೆ
[7/23, 5:21 PM] Sowmya Bengaluru: ಬಿಜೆಪಿ ಕಾರ್ಪೋರೇಟರ್ಸ್ ಅಪಾರ್ಟ್ ಮೆಂಟ್ ಬಳಿ ಇರುವ ಮಾಹಿತಿ ತಿಳಿದು ಸದನದಿಂದ ಬಂದ ಐವನ್ ಡಿಸೋಜಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು
[7/23, 5:23 PM] Sowmya Bengaluru: ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು
[7/23, 5:23 PM] BNG RAVIKUMAR: ಒಂದು ಕಡೆ ಕಾಂಗ್ರೆಸ್ ಹಾಗು ಬಿಜೆಪಿ ಕಾರ್ಯಕರ್ತರ ನಡುವೆ ಪ್ರತಿಭಟನೆ
[7/23, 5:24 PM] Sowmya Bengaluru: ಜಾಗ ತೆರವು ಮಾಡಲು ಪೊಲೀಸರ ಹರಸಾಹಸ...
[7/23, 5:24 PM] Sowmya Bengaluru: ಮಾಡಿಸಲು*
[7/23, 5:25 PM] bhavya banglore: ವಿಧಾನ ಸೌಧ ಸುತ್ತಾ ಮುತ್ತಾ ರಾಜಾಕೀಯ ನಾಟಕೀಯ ಬೆಳವಣಿಗೆ ಹೆಚ್ಚಾದ ಹಿನ್ನೆಲೆ. ಖುದ್ದು ನಗರ ಆಯುಕ್ತ ಅಲೋಕ್ ಕುಮಾರ್ ಎಲ್ಲಾ ಹಿರಿಯ ಅಧಿಕಾರಿಗಳ ಸಭೆ ಕರೆದು ಹೈ ಅಲರ್ಟ್ ಆಗಿರುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.
ಹೀಗಾಗಿ ವಿಧಾನ ಸೌಧ, ರಾಜಭವನ , ವಿಕಾಸ ಸೌಧ, ಹಾಗೆ ಕಾಂಗ್ರೆಸ್ ಬಿಜೆಪಿ ಪ್ರತಿಭಟನೆ ನಡೆಸುವ ಸ್ಥಳದಲ್ಲಿ ಖಾಕಿ ಕಣ್ಗಾವಲು ಇಟ್ಟಿದ್ದು ಅಹಿತಕರ ಘಟನೆ ನಡೆಯದ ರೀತಿ ಡಿಸಿಪಿ, ಇನ್ಸ್ಪೆಕ್ಟರ್, ಕೆ ಎಸ್ ಆರ್ಪಿ, ಹೊಯ್ಸಳ , ವಾಟರ್ ಜೆಟ್ ನಿಯೋಜನೆ ಮಾಡಲಾಗಿದೆ
[7/23, 5:27 PM] Sowmya Bengaluru: ಅಪಾರ್ಟ್ ಮೆಂಟ್ ಒಳಗೆ ಶಾಸಕ ನಾಗೇಶ್ , ಆರ್ ಶಂಕರ್ ಇರುವ ಮಾಹಿತಿ ಹಿನ್ನಲೆ ಕಾಂಗ್ರೆಸ್ ಪ್ರತಿಭಟನೆ
[7/23, 5:28 PM] Sowmya Bengaluru: ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರ ಹರಸಾಹಸ
Conclusion: