ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪುತ್ರನ ವಿವಾಹದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿದರು.
ಇದನ್ನು ಓದಿ: ಯಡಿಯೂರಪ್ಪ ಒಂಟಿ ಅಲ್ಲ, ಅವರೊಟ್ಟಿಗೆ ನಾವೆಲ್ಲರೂ ಇದ್ದೇವೆ: ಎಂ.ಪಿ. ರೇಣುಕಾಚಾರ್ಯ
ನಗರದ ಹೆಚ್ಎಎಲ್ ಏರ್ಪೋರ್ಟ್ನಿಂದ ವಿಶೇಷ ವಿಮಾನದ ಮೂಲಕ ಸಿಎಂ ದೆಹಲಿಗೆ ಪ್ರಯಾಣ ಬೆಳೆಸಿದ್ದು, ದೆಹಲಿಯಲ್ಲಿ ಇಂದು ರಾತ್ರಿ 8 ಗಂಟೆಗೆ ನಡ್ಡಾ ಪುತ್ರನ ಆರತಕ್ಷತೆಯಲ್ಲಿ ಭಾಗಿಯಾಗಲಿದ್ದಾರೆ.
ಇದನ್ನು ಓದಿ: ಯುಕೆಪಿಗೆ 10 ಸಾವಿರ ಕೋಟಿ ಘೋಷಿಸಿದ ಸಿಎಂ: ಪರಿಷತ್ಗೆ ಡಿಸಿಎಂ ಕಾರಜೋಳ ಮಾಹಿತಿ
ಇದೇ ವೇಳೆ ಕೇಂದ್ರದ ವರಿಷ್ಠರ ಭೇಟಿ ಮಾಡಿ ವಿವಿಧ ಅನುದಾನ, ತೆರಿಗೆ ಬಾಕಿಗೆ ಒತ್ತಾಯಿಸಲಿರುವ ಸಿಎಂ ಇಂದು ಮಧ್ಯರಾತ್ರಿಯೇ ದೆಹಲಿಯಿಂದ ಬೆಂಗಳೂರಿಗೆ ವಾಪಸ್ಸು ಬರಲಿದ್ದಾರೆ.