ETV Bharat / state

ದಾವೋಸ್​ನಿಂದ ವಾಪಸ್‌ ಬಂದರು ಸಿಎಂ ಯಡಿಯೂರಪ್ಪ.. - ದಾವೋಸ್​ ಇಂದ ವಾಪಸ್ಸು ಬಂದ ಸಿಎಂ ಯಡಿಯೂರಪ್ಪ

ಸ್ವಿಟ್ಜರ್ಲೆಂಡ್​ನ ದಾವೋಸ್‌ನಿಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಾಪಸಾಗಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ ಧವಳಗಿರಿ ತಲುಪಿದ್ದಾರೆ.

CM Yeddyurappa came back from Davos
ದಾವೋಸ್​ ಇಂದ ವಾಪಸ್ಸು ಬಂದ ಸಿಎಂ ಯಡಿಯೂರಪ್ಪ
author img

By

Published : Jan 24, 2020, 4:13 PM IST

Updated : Jan 24, 2020, 4:56 PM IST

ದೇವನಹಳ್ಳಿ: ಸಿಎಂ ಯಡಿಯೂರಪ್ಪ ಇಂದು ದಾವೋಸ್‌ನಿಂದ ವಾಪಸಾಗಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗಿದ್ದಾರೆ.

ಮಧ್ಯಾಹ್ನ 3.10ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ, ಏರ್‌ಪೋರ್ಟ್‌ನಲ್ಲೇ ಸುದ್ದಿಗೋಷ್ಠಿ ನಡೆಸಿ ನಂತರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಸಂಜೆ 4.15ಕ್ಕೆ ಆಗಮಿಸಿದರು. ವಿದೇಶ ಪ್ರವಾಸಕ್ಕೆ ತೆರಳುವಾಗ ಧರಿಸಿದ್ದ ಕೋಟ್ ಧರಿಸಿಯೇ ಹಿಂದಿರುಗಿದೋ ವಿಶೇಷವಾಗಿತ್ತು.

ದಾವೋಸ್‌ನಿಂದ ವಾಪಸಾದ​ ಸಿಎಂ ಯಡಿಯೂರಪ್ಪ.. ಡಿಸಿಎಂ ಅಶ್ವತ್ಥ ನಾರಾಯಣರಿಂದ ಸ್ವಾಗತ

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವತ್ಥ ನಾರಾಯಣ್, ಸಚಿವರಾದ ಪ್ರಭು ಚೌಹಾಣ್, ಸಿ ಸಿ ಪಾಟೀಲ್, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕೂಡ ಸಿಎಂ ಜೊತೆಯಲ್ಲಿ ನಿವಾಸಕ್ಕೆ ಆಗಮಿಸಿದ್ದಾರೆ.

ಆರು ದಿನದ ನಂತರ ಮತ್ತೆ ಸಿಎಂ ನಿವಾಸ ಧವಳಗಿರಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇಂದು ಬಹುತೇಕ ಸಿಎಂ ವಿಶ್ರಾಂತಿ ಪಡೆಯಲಿದ್ದಾರೆ. ನಾಳೆ ಸಚಿವಾಕಾಂಕ್ಷಿಗಳ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

Intro:Body:

[1/24, 3:26 PM] +91 77601 94015: *ದೇವನಹಳ್ಳಿ*

ದಾವೂಸ್ ಇಂದ ವಾಪಸ್ಸು ಬಂದ ಯಡಿಯೂರಪ್ಪ

ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್

ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನತ್ತ ಪ್ರಯಾಣ

[1/24, 3:26 PM] +91 77601 94015: Updates 

ಅನುಮತಿ ಪಡೆದಿಲ್ಲ ಅಂತ ಕೆಲ ಕಾಲ ಡಿಸಿಎಂ ಗೆ ತಡೆ

ಏರ್ಪೋಟ್ ವಿಐಪಿ ಲಾಂಜ್ ಗೆ ಬಿಡದ ಭದ್ರತಾ ಸಿಬ್ಬಂದಿ

ಸಿಎಂ ಸ್ವಾಗತಿಸಲು ಕೆಐಎಎಲ್ ಗೆ ಆಗಮಿಸಿದ ಡಿಸಿಎಂ ಅಶ್ವಥ್ ನಾರಾಯಣ್ ಮತ್ತು ಮುರುಗೇಶ್ ನಿರಾಣಿ

ಸಿಐಎಸ್ಎಪ್ ಸಿಬ್ಬಂದಿ ಜೊತೆ ಏರ್ಪೋಟ್ ಪೊಲೀಸರು ಮನಃವಿ‌ ಮಾಡಿಕೊಂಡ ನಂತರ ವಿಐಪಿ ಲಾಂಜ್ ಗೆ ನಡೆದುಕೊಂಡು ಹೋಗಲು ಅನುಮತಿ ನೀಡಿದ ಏರ್ಪೋಟ್ ಭದ್ರತಾ ಪಡೆ

ನಂತರ ಕಾರು ಗೇಟ್ ನಲ್ಲೆ  ನಿಲ್ಲಿಸಿ ರಿಕ್ವೇಸ್ಟ್ ಮಾಡಿಕೊಂಡು ಒಳಗಡೆ ಹೋದ ಡಿಸಿಎಂ

Conclusion:
Last Updated : Jan 24, 2020, 4:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.