ETV Bharat / state

ರಾಜಭವನಕ್ಕೆ ತೆರಳಿದ ಸಿಎಂಯಡಿಯೂರಪ್ಪ: ಮೋದಿ ಭೇಟಿಗೆ ಸಿಗುತ್ತಾ ಅವಕಾಶ? - Narebndra Modi and yadiyurppa news

ರಾಜಭವನದಲ್ಲಿ ವಾಸ್ತವ್ಯ ಹೂಡಿರುವ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತೆರಳಿದ್ದಾರೆ. ಡಾಲರ್ಸ್ ಕಾಲೋನಿಯ ನಿವಾಸದಿಂದ ಹೊರಟ ಸಿಎಂ‌ ರಾಜಭವನಕ್ಕೆ ಭೇಟಿ ನೀಡಿದರು.

cm-going-to-rajbhavan
ರಾಜಭವನಕ್ಕೆ ತೆರಳಿದ ಸಿಎಂ
author img

By

Published : Jan 3, 2020, 9:53 AM IST

ಬೆಂಗಳೂರು: ರಾಜಭವನದಲ್ಲಿ ವಾಸ್ತವ್ಯ ಹೂಡಿರುವ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತೆರಳಿದ್ದಾರೆ.

ಜಿಕೆವಿಕೆಯಲ್ಲಿ ಆಯೋಜನೆಗೊಂಡಿರುವ ವಿಜ್ಞಾನ ಕಾಂಗ್ರೆಸ್ ಸಮಾವೇಶಕ್ಕೆ ಪಿಎಂ ಮೋದಿ ಚಾಲನೆ ನೀಡಲಿದ್ದು ಮೋದಿ ಜೊತೆಯಲ್ಲಿಯೇ ಕಾರ್ಯಕ್ರಮದ ಸ್ಥಳಕ್ಕೆ ಸಿಎಂ ತೆರಳಲಿದ್ದಾರೆ. ಜಿಕೆವಿಕೆಗೆ ತೆರಳುವ ಮುನ್ನ ಪ್ರತ್ಯೇಕ ಮಾತುಕತೆಗೆ ಅವಕಾಶ ಸಿಕ್ಕರೆ ರಾಜ್ಯದ ಸಮಸ್ಯೆ, ನೆರೆ ಪರಿಹಾರ, ಸಂಪುಟ ವಿಸ್ತರಣೆ ಕುರಿತು ಪಿಎಂ ಜೊತೆ ಮಾತುಕತೆ ನಡೆಸಲು ಸಿಎಂ ನಿರ್ಧರಿಸಿದ್ದಾರೆ. ಆದರೆ ಪಿಎಂ ಜೊತೆ ಪ್ರತ್ಯೇಕ ಮಾತುಕತೆಗೆ ಪ್ರಧಾನಿ ಕಚೇರಿ ಸಮಯಾವಕಾಶ ನೀಡಿಲ್ಲ. ಹೀಗಾಗಿ ಉಭಯ ನಾಯಕರ ನಡುವೆ ಸಭೆ ಬಹುತೇಕ ಅನುಮಾನವಾಗಿದೆ.

Intro:

ಬೆಂಗಳೂರು:ರಾಜಭವನದಲ್ಲಿ ವಾಸ್ತವ್ಯ ಹೂಡಿರುವ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತೆರಳಿದ್ದಾರೆ.ಡಾಲರ್ಸ್ ಕಾಲೋನಿಯ ನಿವಾಸದಿಂದ ಹೊರಟ ಸಿಎಂ‌,ರಾಜಭವನಕ್ಕೆ ಭೇಟಿ ನೀಡಿದರು.

ಜಿಕೆವಿಕೆಯಲ್ಲಿ ಆಯೋಜನೆಗೊಂಡಿರುವ ವಿಜ್ಞಾನ ಕಾಂಗ್ರೆಸ್ ಸಮಾವೇಶಕ್ಕೆ ಪಿಎಂ ಮೋದಿ ಚಾಲನೆ ನೀಡಲಿದ್ದು ಮೋದಿ ಜೊತೆಯಲ್ಲಿಯೇ ಕಾರ್ಯಕ್ರಮದ ಸ್ಥಳಕ್ಕೆ ಸಿಎಂ ತೆರಳಲಿದ್ದಾರೆ. ಜಿಕೆವಿಕೆಗೆ ತೆರಳುವ ಮುನ್ನ ಪ್ರತ್ಯೇಕ ಮಾತುಕತೆಗೆ ಅವಕಾಶ ಸಿಕ್ಕರೆ ರಾಜ್ಯದ ಸಮಸ್ಯೆ,ಕೇಂದ್ರದ ಪರಿಹಾರ, ಸಂಪುಟ ವಿಸ್ತರಣೆ ಕುರಿತು ಪಿಎಂ ಜೊತೆ ಮಾತುಕತೆ ನಡೆಸಲು ಸಿಎಂ ನಿರ್ಧರಿಸಿದ್ದಾರೆ ಆದರೆ ಪಿಎಂ ಜೊತೆ ಪ್ರತ್ಯೇಕ ಮಾತುಕತೆಗೆ ಪ್ರಧಾನಿ ಕಚೇರಿ ಸಮಯಾವಕಾಶ ನೀಡಿಲ್ಲ ಹೀಗಾಗಿ ಉಭಯ ನಾಯಕರ ನಡುವೆ ಸಭೆ ಬಹುತೇಕ ಅನುಮಾನವಾಗಿದೆ.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.