ETV Bharat / state

ದಾವೋಸ್‌ ಪ್ರವಾಸ ಕುರಿತಷ್ಟೇ ಸಿಎಂ ಸುದ್ದಿಗೋಷ್ಠಿ ಸೀಮಿತ.. ಬೇರೆ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದ ಬಿಎಸ್‌ವೈ! - ದಾವೋಸ್ ಪ್ರವಾಸದ ಕುರಿತು ಸಿಎಂ ಸುದ್ದಿಗೋಷ್ಠಿ

ಈ ವೇಳೆ ನಮ್ಮನ್ನು ಸರ್ಕಾರ ಸಾಯಿಸ್ತಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಎಂಬ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಿದಾಗ ಆ ಬಗ್ಗೆ ನೀವೇ ಉತ್ತರ ಕೊಡಿ ಎಂದು ನಗುತ್ತಲೇ ಸುದ್ದಿಗೋಷ್ಠಿ ಮುಕ್ತಾಯವಾಯಿತು ಎನ್ನುತ್ತ ನಿರ್ಗಮಿಸಿದರು.

CM press meet
ಸಿಎಂ ಸುದ್ದಿಗೋಷ್ಟಿ
author img

By

Published : Jan 25, 2020, 4:29 PM IST

ಬೆಂಗಳೂರು: ದಾವೋಸ್ ಪ್ರವಾಸ ಹೊರತುಪಡಿಸಿ‌ ಇತರೆ ಯಾವುದೇ ಪ್ರಶ್ನೆಗಳ ಕುರಿತು ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿರಾಕರಿಸಿದರು.

ದಾವೋಸ್ ಪ್ರವಾಸದ ಕುರಿತು ಮಾಹಿತಿ ನೀಡಲು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸುದ್ದಿಗೋಷ್ಠಿ ನಡೆಸಿದರು. ವಿಶ್ವ ಆರ್ಥಿಕ ಶೃಂಗದ ವಿಷಯ ಮುಕ್ತಾಯಗೊಳ್ಳುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ, ಅನರ್ಹ ಶಾಸಕರಿಂದ ಬರುತ್ತಿರುವ ಹೇಳಿಕೆಗಳ ಕುರಿತು ಪತ್ರಕರ್ತರು ಪ್ರಶ್ನೆಗಳ ಸುರಿಮಳೆಗೈದರೂ ನಸುನಗುತ್ತಲೇ ಇಂದು‌ ದಾವೋಸ್ ವಿಷಯ ಮಾತ್ರ ಕೇಳಿ ಎಂದು ಸಿಎಂ ಇತರೆ ಪ್ರಶ್ನೆಗಳ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದರು.

ಬೇರೆ ಪ್ರಶ್ನೆಗಳಿಗೆ ಉತ್ತರಿಸದ ಸಿಎಂ.. ನಗುತ್ತಲೇ ಸುದ್ದಿಗೋಷ್ಠಿ ಮುಕ್ತಾಯವಾಯಿತು ಅಂತ ನಿರ್ಗಮನ..

ಕುಮಾರಸ್ವಾಮಿ ಆರೋಪ ಕುರಿತ ಪ್ರಶ್ನೆ‌ ಎದುರಾಗುತ್ತಿದ್ದಂತೆ ಕುಮಾರಸ್ವಾಮಿಯವರ ಯಾವುದೇ ಆರೋಪಕ್ಕೆ ನಾನು ಪ್ರತಿಕ್ರಿಯೆ ಕೊಡಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದರು. ಈ ವೇಳೆ ನಮ್ಮನ್ನು ಸರ್ಕಾರ ಸಾಯಿಸ್ತಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಎಂಬ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಿದಾಗ ಆ ಬಗ್ಗೆ ನೀವೇ ಉತ್ತರ ಕೊಡಿ ಎಂದು ನಗುತ್ತಲೇ ಸುದ್ದಿಗೋಷ್ಠಿ ಮುಕ್ತಾಯವಾಯಿತು ಎನ್ನುತ್ತ ನಿರ್ಗಮಿಸಿದರು.

Intro:

ಬೆಂಗಳೂರು: ದಾವೋಸ್ ಪ್ರವಾಸ ಹೊರತುಪಡಿಸಿ‌ ಇತರೆ ಯಾವುದೇ ವಿಷಯ ಕುರಿತು ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರಾಕರಿಸಿದರು.

ದಾವೋಸ್ ಪ್ರವಾಸದ ಮಾಹಿತಿ ನೀಡಲು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸುದ್ದಿಗೋಷ್ಟಿ ನಡೆಸಿದರು.ವಿಶ್ವ ಆರ್ಥಿಕ ಶೃಂಗದ ವಿಷಯ ಮುಕ್ತಾಯಗೊಳ್ಳುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ, ಅನರ್ಹ ಶಾಸಕರಿಂದ ಬರುತ್ತಿರುವ ಹೇಳಿಕೆಗಳ ಕುರಿತು ಪತ್ರಕರ್ತ ಪ್ರಶ್ನೆಗಳ ಸುರಿಮಳೆಗೈದರೂ ನಸುನಗುತ್ತಲೇ ಇಂದು‌ ದಾವೋಸ್ ವಿಷಯ ಮಾತ್ರ ಕೇಳಿ ಎಂದು ಸಿಎಂ ಇತರೆ ಪ್ರಶ್ನೆಗಳ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದರು.

ಕುಮಾರಸ್ವಾಮಿ ಆರೋಪ ಕುರಿತ ಪ್ರಶ್ನೆ‌ ಎದುರಾಗುತ್ತಿದಗದಂತೆ ಕುಮಾರಸ್ವಾಮಿಯವರ ಯಾವುದೇ ಆರೋಪಕ್ಕೆ ನಾನು ಪ್ರತಿಕ್ರಿಯೆ ಕೊಡಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದರು. ಈ ವೇಳೆ ನಮ್ಮನ್ನು ಸರ್ಕಾರ ಸಾಯಿಸ್ತಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಎಂಬ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಿದಾಗ ಆ ಬಗ್ಗೆ ನೀವೇ ಉತ್ತರ ಕೊಡಿ ಎಂದು ನಗುತ್ತಲೇ ಸುದ್ದಿಗೋಷ್ಟಿ ಮುಕ್ತಾಯವಾಯಿತು ಎನ್ನುತ್ತ ನಿರ್ಗಮಿಸಿದರು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.