ETV Bharat / state

ದಾರಿ ತಪ್ಪಿ ಒನ್ ವೇ ನಲ್ಲೇ ವಾಪಸಾದ ಸಿಎಂ ಯಡಿಯೂರಪ್ಪ ಕಾರು! - cm bsy car runs in one way

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಚರಿಸುತ್ತಿದ್ದ ಕಾರು ಇಂದು ದಾರಿ ತಪ್ಪಿ, ನಂತರ ಒನ್ ವೇ ನಲ್ಲೇ ವಾಪಸ್ ಬಂದ ಘಟನೆ ನಡೆದಿದೆ. ಕಾರು ಗೃಹ ಕಚೇರಿ ಕೃಷ್ಣಾಗೆ ಬಾರದೆ ವಿಧಾನಸೌಧಕ್ಕೆ ಬಿಎಸ್​ವೈ ಸೂಚನೆ ಮೇರೆಗೆ ಹೊರಟಿತ್ತು. ಬಳಿಕ ಎಚ್ಚೆತ್ತುಕೊಂಡು ಮತ್ತೆ ಕೃಷ್ಣಾ ಕಡೆ ಕಾರನ್ನು ತಿರುಗಿಸಿದಾಗ ಒನ್​ ವೇ ನಲ್ಲೇ ಸಿಎಂ ವಾಪಸಾಗಿದ್ದಾರೆ.

ಸಿಎಂ ಬಿಎಸ್​ವೈ
author img

By

Published : Sep 19, 2019, 5:34 PM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಚರಿಸುತ್ತಿದ್ದ ಕಾರು ದಾರಿ ತಪ್ಪಿ, ಬಳಿಕ ಒನ್ ವೇ ನಲ್ಲೇ ವಾಪಸ್ ಬಂದ ಘಟನೆ ನಗರದಲ್ಲಿ ನಡೆದಿದೆ.

ದಾರಿ ತಪ್ಪಿ ಒನ್ ವೇ ನಲ್ಲೇ ವಾಪಸಾದ ಸಿಎಂ ಬಿಎಸ್​ವೈ ಕಾರು

ಗೃಹ ಕಚೇರಿ ಕೃಷ್ಣಾಗೆ ತೆರಳಲು ಡಾಲರ್ಸ್ ಕಾಲೋನಿಯ ‌ನಿವಾಸದಿಂದ ಹೊರಟಿದ್ದ ಸಿಎಂ ಬಿಎಸ್​ವೈ ಅವರ ಕಾರು ಗೃಹ ಕಚೇರಿ ಕೃಷ್ಣಾಗೆ ಬರದೆ ವಿಧಾನಸೌಧಕ್ಕೆ ತೆರಳಿತ್ತು. ಬಳಿಕ ಮಾರ್ಗ ಮಧ್ಯದಲ್ಲಿ ಎಚ್ಚೆತ್ತುಕೊಂಡ ಕಾರು ಚಾಲಕ ಮತ್ತೆ ಕೃಷ್ಣಾ ಕಡೆ ಕಾರನ್ನು ತಿರುಗಿಸಿದರು. ಲಿ ಮೆರಿಡಿಯನ್ ಹೋಟೆಲ್​ವರೆಗೂ ಹೋಗಿದ್ದ ಕಾರನ್ನು ತಿರುಗಿಸಿಕೊಂಡು ಅದೇ ರಸ್ತೆಯಲ್ಲಿ ಬಂದಿದ್ದಾರೆ.

ಮನೆಯಿಂದ ಹೊರಡುವಾಗ ವಿಧಾನಸೌಧಕ್ಕೆ ಹೊರಡುವಂತೆ ಚಾಲಕನಿಗೆ ಸಿಎಂ ಸೂಚನೆ ನೀಡಿದ್ದು, ಅವರ ಸೂಚನೆಯಂತೆ ವಿಧಾನಸೌಧಕ್ಕೆ ಹೋಗಲಾಗುತ್ತಿತ್ತು. ಆದರೆ, ತಕ್ಷಣ ದಾರಿ ಮಧ್ಯದಲ್ಲಿ ‌ಕೃಷ್ಣಾಗೆ ಹೋಗುವಂತೆ ಸಿಎಂ ಬಿಎಸ್​ವೈ ಹೇಳಿದ್ದಾರೆ. ಇದರಿಂದಾಗಿ ಬಂದ ದಾರಿಯಲ್ಲೇ ವಾಹನ ತಿರುಗಿಸಿ ಸಿಎಂ ಕಾರು ಹಾಗೂ ಬೆಂಗಾವಲು ವಾಹನಗಳು ವಾಪಸಾಗಿವೆ ಎಂದು ತಿಳಿದುಬಂದಿದೆ. ವಾಪಸ್​ ಬರೋವಾಗ ಒನ್ ವೇ ನಲ್ಲೇ ಸಿಎಂ ಕಾರು ಹಾಗೂ ಬೆಂಗಾವಲು ವಾಹನಗಳು ಬಂದಿವೆ.

Intro:

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಚರಿಸುತ್ತಿದ್ದ ಕಾರು ದಾರಿ ತಪ್ಪಿ ನಂತರ ಒನ್ ವೇ ನಲ್ಲೇ ವಾಪಸ್ ಬಂದ ಘಟನೆ ನಡೆದಿದೆ.

ಗೃಹ ಕಚೇರಿ ಕೃಷ್ಣಾಗೆ ತೆರಳಲು ಡಾಲರ್ಸ್ ಕಾಲೋನಿಯ ‌ನಿವಾಸದಿಂದ ಹೊರಟ ಸಿಎಂ ಬಿಎಸ್ವೈ ಕಾರು ಗೃಹ ಕಚೇರಿ ಕೃಷ್ಣಾಗೆ ಬಾರದೆ ವಿಧಾನಸೌಧಕ್ಕೆ ಹೊರಟಿತು. ಬಳಿಕ ಮಾರ್ಗ ಮಧ್ಯದಲ್ಲಿ ಎಚ್ಚೆತ್ತು ಮತ್ತೆ ಕೃಷ್ಣಾ ಕಡೆ ಕಾರನ್ನು ತಿರುಗಿಸಲಾಯಿತು.ಲಿ ಮೆರಿಡಿಯನ್ ಹೋಟೆಲ್ ವರೆಗೂ ಹೋಗಿದ್ದ ಕಾರನ್ನು
ತಿರುಗಿಸಿಕೊಂಡು ಅದೇ ರಸ್ತೆಯಲ್ಲಿ ತಿರುಗಿಸಿಕೊಂಡು ಬರಲಾಯಿತು.

ಮನೆಯಿಂದ ಹೊರಡುವಾಗ ವಿಧಾನಸೌಧಕ್ಕೆ ಹೊರಡುವಂತೆ ಚಾಲಕನಿಗೆ ಸಿಎಂ ನೀಡಿದ್ದ ಸೂಚನೆಯಂತೆ ವಿಧಾನಸೌಧಕ್ಕೆ ಹೋಗಲಾಗುತ್ತಿತ್ತು ಆದರೆ ತಕ್ಷಣ ದಾರಿ ಮಧ್ಯದಲ್ಲಿ ‌ಕೃಷ್ಣಾಗೆ ಹೋಗುವಂತೆ ಸಿಎಂ ಬಿಎಸ್ವೈ ಸೂಚಿಸಿದ್ದಾರೆ ಇದರಿಂದಾಗಿ ಬಂದ ದಾರಿಯಲ್ಲೇ ವಾಹನ ತಿರುಗಿಸಿ ಸಿಎಂ ಕಾರು ಹಾಗೂ ಬೆಂಗಾವಲು ವಾಹನಗಳು ವಾಪಸ್ಸು ಬಂದವು ಎನ್ನಲಾಗಿದೆ. ವಾಪಸ್ಸು ಬರೋವಾಗ ಒನ್ ವೇ ನಲ್ಲೇ ಸಿಎಂ ಕಾರು ಹಾಗೂ ಬೆಂಗಾವಲು ವಾಹನಗಳು ಬಂದವು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.