ETV Bharat / state

ಚಿತ್ರಸಂತೆಯಲ್ಲಿ ಐಸ್ ಕ್ಯಾಂಡಿಗೆ ಮನಸೋತ ಸಿಎಂ ಬೊಮ್ಮಾಯಿ..! - ಚಿತ್ರಸಂತೆಯಲ್ಲಿ ಐಸ್ ಕ್ಯಾಂಡಿ ಸವಿದ ಸಿಎಂ ಬೊಮ್ಮಾಯಿ

ಚಿತ್ರಸಂತೆಯಲ್ಲಿ ಐಸ್ ಕ್ಯಾಂಡಿ ನೋಡಿದ ಸಿಎಂ ಬಸವರಾಜ ಬೊಮ್ಮಾಯಿ, ಶಾಲಾ ದಿನಗಳ ಮೆಲುಕು ಹಾಕಿದರು. ಐಸ್ ಕ್ಯಾಂಡಿ ಕೈಯಲ್ಲಿ ಹಿಡಿಯುತ್ತಿದ್ದಂತೆ ಮಕ್ಕಳಂತೆ ಆದ ಸಿಎಂ ಕ್ಯಾಂಡಿ ಹೀರುತ್ತಾ ಸಂತಸ ವ್ಯಕ್ತಪಡಿಸಿದರು.

ಐಸ್ ಕ್ಯಾಂಡಿ ಸವಿದ ಸಿಎಂ ಬೊಮ್ಮಾಯಿ
ಐಸ್ ಕ್ಯಾಂಡಿ ಸವಿದ ಸಿಎಂ ಬೊಮ್ಮಾಯಿ
author img

By

Published : Mar 27, 2022, 5:45 PM IST

ಬೆಂಗಳೂರು: ಭಾನುವಾರದ ರಿಲ್ಯಾಕ್ಸ್ ಮೂಡ್ ನಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚಿತ್ರಸಂತೆಯಲ್ಲಿ ಐಸ್ ಕ್ಯಾಂಡಿ ಸವಿದು ಗಮನ ಸೆಳೆದರು. ಶಾಲಾ ಸಮಯದ ಹಳೆಯ ದಿನಗಳ ಮೆಲುಕು ಹಾಕುತ್ತಾ ಕೆಲ ಸಮಯ ಕಳೆದರು. ಕುಮಾರಪಾರ್ಕ್ ನಲ್ಲಿರುವ ಚಿತ್ರಕಲಾ ಪರಿಷತ್ ನಲ್ಲಿ ಚಿತ್ರಸಂತೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಐಸ್ ಕ್ಯಾಂಡಿ ಸವಿದ ಸಿಎಂ ಬೊಮ್ಮಾಯಿ
ಐಸ್ ಕ್ಯಾಂಡಿ ಸವಿದ ಸಿಎಂ ಬೊಮ್ಮಾಯಿ

ಕಾರ್ಯಕ್ರಮದ ನಂತರ ಸಂಪುಟ ಸಹೋದ್ಯೋಗಿ ಡಾ.ಅಶ್ವತ್ಥನಾರಾಯಣ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್ ಸಂತೋಷ್ ಜೊತೆ ಎಲೆಕ್ಟ್ರಿಕ್ ವಾಹನದಲ್ಲಿ ಜಾಲಿ ರೈಡ್ ಮಾಡಿದರು. ನಂತರ ಮ್ಯಾಂಗೋ ಐಸ್ ಕ್ಯಾಂಡಿ ಸವಿದರು. ಚಿಕ್ಕ ಮಕ್ಕಳ ರೀತಿ ಐಸ್ ಕ್ಯಾಂಡಿ ರುಚಿ ಹೀರುತ್ತಾ ಸಿಕೆಪಿ ಸುತ್ತಾಡಿದರು.

ಹಳೆಯ ದಿನಗಳ ಮೆಲುಕು: ಚಿತ್ರಸಂತೆಯಲ್ಲಿ ಐಸ್ ಕ್ಯಾಂಡಿ ನೋಡಿದ ಸಿಎಂ ಬಸವರಾಜ ಬೊಮ್ಮಾಯಿ, ಶಾಲಾ ದಿನಗಳ ಮೆಲುಕು ಹಾಕಿದರು. ಐಸ್ ಕ್ಯಾಂಡಿ ಕೈಯಲ್ಲಿ ಹಿಡಿಯುತ್ತಿದ್ದಂತೆ ಮಕ್ಕಳಂತೆ ಆದ ಸಿಎಂ ಕ್ಯಾಂಡಿ ಹೀರುತ್ತಾ ಸಂತಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.