ಬೆಂಗಳೂರು: ನಾಡಿನ ಸಮಸ್ತ ಜನರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೂ ಸೇನಾ ದಿನದ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
-
1949 ಜ.15 ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಭೂಸೇನೆಯ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದರ ಸ್ಮರಣಾರ್ಥ ಭೂಸೇನಾ ದಿನವಾಗಿ ಆಚರಿಸುವುದು, ಕೊಡವರಿಗೆ ಮಾತ್ರ ಅಲ್ಲ, ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ. ಪ್ರತಿ ಯೋಧನಿಗೂ, ಯೋಧರಿಂದಾಗಿ ಸುರಕ್ಷಿತವಾಗಿರುವ ಪ್ರತಿ ಭಾರತೀಯನಿಗೂ ಭೂ ಸೇನಾ ದಿನದ ಶುಭಾಶಯಗಳು.#ArmyDay2020 pic.twitter.com/bQtB4wIput
— B.S. Yediyurappa (@BSYBJP) January 15, 2020 " class="align-text-top noRightClick twitterSection" data="
">1949 ಜ.15 ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಭೂಸೇನೆಯ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದರ ಸ್ಮರಣಾರ್ಥ ಭೂಸೇನಾ ದಿನವಾಗಿ ಆಚರಿಸುವುದು, ಕೊಡವರಿಗೆ ಮಾತ್ರ ಅಲ್ಲ, ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ. ಪ್ರತಿ ಯೋಧನಿಗೂ, ಯೋಧರಿಂದಾಗಿ ಸುರಕ್ಷಿತವಾಗಿರುವ ಪ್ರತಿ ಭಾರತೀಯನಿಗೂ ಭೂ ಸೇನಾ ದಿನದ ಶುಭಾಶಯಗಳು.#ArmyDay2020 pic.twitter.com/bQtB4wIput
— B.S. Yediyurappa (@BSYBJP) January 15, 20201949 ಜ.15 ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಭೂಸೇನೆಯ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದರ ಸ್ಮರಣಾರ್ಥ ಭೂಸೇನಾ ದಿನವಾಗಿ ಆಚರಿಸುವುದು, ಕೊಡವರಿಗೆ ಮಾತ್ರ ಅಲ್ಲ, ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ. ಪ್ರತಿ ಯೋಧನಿಗೂ, ಯೋಧರಿಂದಾಗಿ ಸುರಕ್ಷಿತವಾಗಿರುವ ಪ್ರತಿ ಭಾರತೀಯನಿಗೂ ಭೂ ಸೇನಾ ದಿನದ ಶುಭಾಶಯಗಳು.#ArmyDay2020 pic.twitter.com/bQtB4wIput
— B.S. Yediyurappa (@BSYBJP) January 15, 2020
1949 ಜ.15ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಭೂಸೇನೆಯ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದರ ಸ್ಮರಣಾರ್ಥ ಭೂಸೇನಾ ದಿನವಾಗಿ ಆಚರಿಸುವುದು, ಕೊಡವರಿಗೆ ಮಾತ್ರ ಅಲ್ಲ, ಪ್ರತಿ ಕನ್ನಡಿಗನಿಗೂ ಹೆಮ್ಮೆ. ಪ್ರತಿ ಯೋಧನಿಗೂ, ಯೋಧರಿಂದಾಗಿ ಸುರಕ್ಷಿತವಾಗಿರುವ ಪ್ರತಿ ಭಾರತೀಯನಿಗೂ ಭೂ ಸೇನಾ ದಿನದ ಶುಭಾಶಯಗಳು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.