ಬೆಂಗಳೂರು: ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಕ್ಕೆ ನಾಡಿನ ಜನತೆಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ , ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಭ ಕೋರಿದ್ದಾರೆ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ತಮ್ಮ ಜೀವನವೇ ತಮ್ಮ ಸಂದೇಶ ಎಂದು ಸಾರಿದ ಗಾಂಧೀಜಿ ಅವರ ನಡೆ, ನುಡಿ ಮತ್ತು ಉದಾತ್ತ ಚಿಂತನೆಗಳು, ಸಮೃದ್ಧ, ಸಶಕ್ತ, ಸದೃಢ ರಾಷ್ಟ್ರನಿರ್ಮಾಣದ ಪ್ರೇರಕ ಶಕ್ತಿಯಾಗಿದೆ.
ಹಾಗೆಯೇ ಮಾಜಿ ಪ್ರಧಾನಮಂತ್ರಿ, ಭಾರತರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಶುಭಾಶಯಗಳು. ಅವರ ಪ್ರಾಮಾಣಿಕತೆ, ಪರಿಶ್ರಮ, ಸ್ವಾತಂತ್ರ್ಯ ಹೋರಾಟ, ದೇಶಸೇವೆ, ಪ್ರಧಾನಮಂತ್ರಿಗಳಾಗಿ ಅವರ ಆಡಳಿತ, ದಿಟ್ಟ ನಿರ್ಣಯಗಳು, ಅವರ ಸಾಧನೆಗಳು ಎಂದೆಂದಿಗೂ ಅಮರ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
-
"ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ತಮ್ಮ ಜೀವನವೇ ತಮ್ಮ ಸಂದೇಶ ಎಂದು ಸಾರಿದ ಗಾಂಧೀಜಿಯವರ ನಡೆ, ನುಡಿ ಮತ್ತು ಉದಾತ್ತ ಚಿಂತನೆಗಳು, ಸಮೃದ್ಧ, ಸಶಕ್ತ, ಸದೃಢ ರಾಷ್ಟ್ರನಿರ್ಮಾಣದ ಪ್ರೇರಕ ಶಕ್ತಿಯಾಗಿದೆ" : ಮುಖ್ಯಮಂತ್ರಿ @BSBommai.#GandhiJayanti2021 pic.twitter.com/rSHcVKT7sA
— CM of Karnataka (@CMofKarnataka) October 2, 2021 " class="align-text-top noRightClick twitterSection" data="
">"ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ತಮ್ಮ ಜೀವನವೇ ತಮ್ಮ ಸಂದೇಶ ಎಂದು ಸಾರಿದ ಗಾಂಧೀಜಿಯವರ ನಡೆ, ನುಡಿ ಮತ್ತು ಉದಾತ್ತ ಚಿಂತನೆಗಳು, ಸಮೃದ್ಧ, ಸಶಕ್ತ, ಸದೃಢ ರಾಷ್ಟ್ರನಿರ್ಮಾಣದ ಪ್ರೇರಕ ಶಕ್ತಿಯಾಗಿದೆ" : ಮುಖ್ಯಮಂತ್ರಿ @BSBommai.#GandhiJayanti2021 pic.twitter.com/rSHcVKT7sA
— CM of Karnataka (@CMofKarnataka) October 2, 2021"ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ತಮ್ಮ ಜೀವನವೇ ತಮ್ಮ ಸಂದೇಶ ಎಂದು ಸಾರಿದ ಗಾಂಧೀಜಿಯವರ ನಡೆ, ನುಡಿ ಮತ್ತು ಉದಾತ್ತ ಚಿಂತನೆಗಳು, ಸಮೃದ್ಧ, ಸಶಕ್ತ, ಸದೃಢ ರಾಷ್ಟ್ರನಿರ್ಮಾಣದ ಪ್ರೇರಕ ಶಕ್ತಿಯಾಗಿದೆ" : ಮುಖ್ಯಮಂತ್ರಿ @BSBommai.#GandhiJayanti2021 pic.twitter.com/rSHcVKT7sA
— CM of Karnataka (@CMofKarnataka) October 2, 2021
ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ, ನನ್ನ ಪ್ರೀತಿಯ ನಾಡ ಬಂಧುಗಳಿಗೆ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಶುಭಾಶಯಗಳು . ಸರ್ವಾಧಿಕಾರ, ಜಾತಿ - ಧರ್ಮ-ಲಿಂಗ ಆಧಾರಿತ ಅಸಮಾನತೆ, ಹಿಂಸೆ, ಸುಳ್ಳುಗಳ ವಿರುದ್ಧದ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ಸತ್ಯ, ಅಹಿಂಸೆ, ಸಮಾನತೆ, ಕೋಮು ಸೌಹಾರ್ದತೆ, ಗ್ರಾಮ ಸ್ವರಾಜ್ಯಗಳ ಗಾಂಧಿ ತತ್ವಗಳೇ ನಮ್ಮ ಶಸ್ತ್ರಾಸ್ತ್ರಗಳಾಗಲಿ ಎಂದಿದ್ದಾರೆ.
-
ಸರ್ವಾಧಿಕಾರ,
— Siddaramaiah (@siddaramaiah) October 2, 2021 " class="align-text-top noRightClick twitterSection" data="
ಜಾತಿ-ಧರ್ಮ-ಲಿಂಗ ಆಧಾರಿತ ಅಸಮಾನತೆ, ಹಿಂಸೆ, ಸುಳ್ಳುಗಳ
ವಿರುದ್ಧದ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ,
ಸತ್ಯ, ಅಹಿಂಸೆ, ಸಮಾನತೆ, ಕೋಮು ಸೌಹಾರ್ದತೆ, ಗ್ರಾಮ ಸ್ವರಾಜ್ಯಗಳ
ಗಾಂಧಿ ತತ್ವಗಳೇ
ನಮ್ಮ ಶಸ್ತ್ರಾಸ್ತ್ರಗಳಾಗಲಿ.
ನನ್ನ ಪ್ರೀತಿಯ
ನಾಡ ಬಂಧುಗಳಿಗೆ #ಗಾಂಧಿಜಯಂತಿ_ಶುಭಾಶಯಗಳು#gandhijayanthi pic.twitter.com/XYg0xNGR0h
">ಸರ್ವಾಧಿಕಾರ,
— Siddaramaiah (@siddaramaiah) October 2, 2021
ಜಾತಿ-ಧರ್ಮ-ಲಿಂಗ ಆಧಾರಿತ ಅಸಮಾನತೆ, ಹಿಂಸೆ, ಸುಳ್ಳುಗಳ
ವಿರುದ್ಧದ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ,
ಸತ್ಯ, ಅಹಿಂಸೆ, ಸಮಾನತೆ, ಕೋಮು ಸೌಹಾರ್ದತೆ, ಗ್ರಾಮ ಸ್ವರಾಜ್ಯಗಳ
ಗಾಂಧಿ ತತ್ವಗಳೇ
ನಮ್ಮ ಶಸ್ತ್ರಾಸ್ತ್ರಗಳಾಗಲಿ.
ನನ್ನ ಪ್ರೀತಿಯ
ನಾಡ ಬಂಧುಗಳಿಗೆ #ಗಾಂಧಿಜಯಂತಿ_ಶುಭಾಶಯಗಳು#gandhijayanthi pic.twitter.com/XYg0xNGR0hಸರ್ವಾಧಿಕಾರ,
— Siddaramaiah (@siddaramaiah) October 2, 2021
ಜಾತಿ-ಧರ್ಮ-ಲಿಂಗ ಆಧಾರಿತ ಅಸಮಾನತೆ, ಹಿಂಸೆ, ಸುಳ್ಳುಗಳ
ವಿರುದ್ಧದ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ,
ಸತ್ಯ, ಅಹಿಂಸೆ, ಸಮಾನತೆ, ಕೋಮು ಸೌಹಾರ್ದತೆ, ಗ್ರಾಮ ಸ್ವರಾಜ್ಯಗಳ
ಗಾಂಧಿ ತತ್ವಗಳೇ
ನಮ್ಮ ಶಸ್ತ್ರಾಸ್ತ್ರಗಳಾಗಲಿ.
ನನ್ನ ಪ್ರೀತಿಯ
ನಾಡ ಬಂಧುಗಳಿಗೆ #ಗಾಂಧಿಜಯಂತಿ_ಶುಭಾಶಯಗಳು#gandhijayanthi pic.twitter.com/XYg0xNGR0h
ನಾಡಿನ ಜನತೆಗೆ 152ನೇ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು. ಈ ಸುದಿನದಂದು ಸತ್ಯ , ಶಾಂತಿ, ಅಹಿಂಸೆ ಮತ್ತು ದೇಶಪ್ರೇಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರತಿಜ್ಞೆ ಮಾಡುವ ಮೂಲಕ ಆ ಮಹಾತ್ಮನನ್ನು ಸ್ಮರಿಸೋಣ ಎಂದು ಹೆಚ್.ಡಿ.ದೇವೇಗೌಡರು ಟ್ವೀಟ್ ಮಾಡಿದ್ದಾರೆ. ಜೊತೆಗೆ ಜೈ ಜವಾನ್, ಜೈ ಕಿಸಾನ್ ಧ್ಯೇಯ ಮಂತ್ರ ಸಾರಿದ್ದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ಪ್ರಣಾಮಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
-
ನಾಡಿನ ಜನತೆಗೆ 152ನೇ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು. ಈ ಸುದಿನದಂದು ಸತ್ಯ , ಶಾಂತಿ, ಅಹಿಂಸೆ ಮತ್ತು ದೇಶಪ್ರೇಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರತಿಜ್ಞೆ ಮಾಡುವ ಮೂಲಕ ಆ ಮಹಾತ್ಮನನ್ನು ಸ್ಮರಿಸೋಣ.#GandhiJayanti
— H D Devegowda (@H_D_Devegowda) October 2, 2021 ]" class="align-text-top noRightClick twitterSection" data="
]">ನಾಡಿನ ಜನತೆಗೆ 152ನೇ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು. ಈ ಸುದಿನದಂದು ಸತ್ಯ , ಶಾಂತಿ, ಅಹಿಂಸೆ ಮತ್ತು ದೇಶಪ್ರೇಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರತಿಜ್ಞೆ ಮಾಡುವ ಮೂಲಕ ಆ ಮಹಾತ್ಮನನ್ನು ಸ್ಮರಿಸೋಣ.#GandhiJayanti
— H D Devegowda (@H_D_Devegowda) October 2, 2021
]ನಾಡಿನ ಜನತೆಗೆ 152ನೇ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು. ಈ ಸುದಿನದಂದು ಸತ್ಯ , ಶಾಂತಿ, ಅಹಿಂಸೆ ಮತ್ತು ದೇಶಪ್ರೇಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರತಿಜ್ಞೆ ಮಾಡುವ ಮೂಲಕ ಆ ಮಹಾತ್ಮನನ್ನು ಸ್ಮರಿಸೋಣ.#GandhiJayanti
— H D Devegowda (@H_D_Devegowda) October 2, 2021
ಇನ್ನು ಹೆಚ್.ಡಿ. ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ, ಭಾರತದ ಎರಡನೇ ಪ್ರಧಾನಮಂತ್ರಿ, ʼಜೈ ಜವಾನ್-ಜೈ ಕಿಸಾನ್ʼ ಎಂದು ಘೋಷಣೆ ಮೊಳಗಿಸಿ ಜನರಲ್ಲಿ ದೇಶಪ್ರಜ್ಞೆಯನ್ನು ಎಚ್ಚರಗೊಳಿಸಿದ ಮಹಾನ್ ನೇತಾರರು, ಸರಳತೆಯ ಸಾಕಾರಮೂರ್ತಿಯೂ ಆದ ಭಾರತರತ್ನ ಲಾಲ್ ಬಹಾದ್ದೂರ್ ಶಾಸ್ತ್ರಿ ಜೀ ಅವರಿಗೆ ಜನ್ಮದಿನದ ನಿಮಿತ್ತ ನಮನ ಸಲ್ಲಿಸುವುದಾಗಿ ಹೇಳಿದ್ದಾರೆ.
-
ರಘುಪತಿ ರಾಘವ ರಾಜಾರಾಮ್
— H D Kumaraswamy (@hd_kumaraswamy) October 2, 2021 " class="align-text-top noRightClick twitterSection" data="
ಪತಿತ ಪಾವನ ಸೀತಾರಾಮ್
ಈಶ್ವರ ಅಲ್ಲಾಹ್ ತೇರೋ ನಾಮ್
ಸಬ್ ಕೋ ಸನ್ಮತಿ ದೇ ಭಗವಾನ್ //
ಸತ್ಯ, ಅಹಿಂಸೆ ತತ್ತ್ವಗಳ ಮೂಲಕ ಭಾರತವನ್ನು ʼವಿಶ್ವಗುರುʼವನ್ನಾಗಿಸಿದ ಮಹಾನ್ ಚೇತನ, ನಮ್ಮೆಲ್ಲರ ಬೆಳಕು ರಾಷ್ಟ್ರಪಿತ ಪೂಜ್ಯ ಬಾಪು ಅವರಿಗೆ ಜನ್ಮದಿನದ ಶ್ರದ್ಧಾಪೂರ್ವಕ ಪ್ರಣಾಮಗಳು. pic.twitter.com/cREtPtlYxg
">ರಘುಪತಿ ರಾಘವ ರಾಜಾರಾಮ್
— H D Kumaraswamy (@hd_kumaraswamy) October 2, 2021
ಪತಿತ ಪಾವನ ಸೀತಾರಾಮ್
ಈಶ್ವರ ಅಲ್ಲಾಹ್ ತೇರೋ ನಾಮ್
ಸಬ್ ಕೋ ಸನ್ಮತಿ ದೇ ಭಗವಾನ್ //
ಸತ್ಯ, ಅಹಿಂಸೆ ತತ್ತ್ವಗಳ ಮೂಲಕ ಭಾರತವನ್ನು ʼವಿಶ್ವಗುರುʼವನ್ನಾಗಿಸಿದ ಮಹಾನ್ ಚೇತನ, ನಮ್ಮೆಲ್ಲರ ಬೆಳಕು ರಾಷ್ಟ್ರಪಿತ ಪೂಜ್ಯ ಬಾಪು ಅವರಿಗೆ ಜನ್ಮದಿನದ ಶ್ರದ್ಧಾಪೂರ್ವಕ ಪ್ರಣಾಮಗಳು. pic.twitter.com/cREtPtlYxgರಘುಪತಿ ರಾಘವ ರಾಜಾರಾಮ್
— H D Kumaraswamy (@hd_kumaraswamy) October 2, 2021
ಪತಿತ ಪಾವನ ಸೀತಾರಾಮ್
ಈಶ್ವರ ಅಲ್ಲಾಹ್ ತೇರೋ ನಾಮ್
ಸಬ್ ಕೋ ಸನ್ಮತಿ ದೇ ಭಗವಾನ್ //
ಸತ್ಯ, ಅಹಿಂಸೆ ತತ್ತ್ವಗಳ ಮೂಲಕ ಭಾರತವನ್ನು ʼವಿಶ್ವಗುರುʼವನ್ನಾಗಿಸಿದ ಮಹಾನ್ ಚೇತನ, ನಮ್ಮೆಲ್ಲರ ಬೆಳಕು ರಾಷ್ಟ್ರಪಿತ ಪೂಜ್ಯ ಬಾಪು ಅವರಿಗೆ ಜನ್ಮದಿನದ ಶ್ರದ್ಧಾಪೂರ್ವಕ ಪ್ರಣಾಮಗಳು. pic.twitter.com/cREtPtlYxg
ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿಯಂದು ಸಾಬರಮತಿಯ ಆ ಮಹಾನ್ ಸಂತನಿಗೆ ಅನಂತ ಪ್ರಣಾಮಗಳು. ಅವರು ಪ್ರತಿಪಾದಿಸಿದ ಶಾಂತಿ, ಸ್ವದೇಶಿ ಪರಿಕಲ್ಪನೆಗಳ ಮೌಲ್ಯಗಳೊಂದಿಗೆ ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ನಾವು ನಮ್ಮ ಕರ್ತವ್ಯಗಳನ್ನು ನಿರ್ವಹಿಸೋಣ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
-
ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಪ್ರಧಾನಮಂತ್ರಿ, ಭಾರತರತ್ನ ದಿವಂಗತ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಅವರಿಗೆ ಶತಶತ ನಮನಗಳು. ರಾಷ್ಟ್ರದ ಏಳಿಗೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ಅವರ ಎತ್ತರದ ವ್ಯಕ್ತಿತ್ವವನ್ನು, ಅವರ ಸರಳ ಮೌಲ್ಯಯುತ ಜೀವನ ಮತ್ತು ದೇಶಸೇವೆಯನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸೋಣ. pic.twitter.com/H0UbFpt05N
— B.S. Yediyurappa (@BSYBJP) October 2, 2021 " class="align-text-top noRightClick twitterSection" data="
">ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಪ್ರಧಾನಮಂತ್ರಿ, ಭಾರತರತ್ನ ದಿವಂಗತ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಅವರಿಗೆ ಶತಶತ ನಮನಗಳು. ರಾಷ್ಟ್ರದ ಏಳಿಗೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ಅವರ ಎತ್ತರದ ವ್ಯಕ್ತಿತ್ವವನ್ನು, ಅವರ ಸರಳ ಮೌಲ್ಯಯುತ ಜೀವನ ಮತ್ತು ದೇಶಸೇವೆಯನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸೋಣ. pic.twitter.com/H0UbFpt05N
— B.S. Yediyurappa (@BSYBJP) October 2, 2021ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಪ್ರಧಾನಮಂತ್ರಿ, ಭಾರತರತ್ನ ದಿವಂಗತ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಅವರಿಗೆ ಶತಶತ ನಮನಗಳು. ರಾಷ್ಟ್ರದ ಏಳಿಗೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ಅವರ ಎತ್ತರದ ವ್ಯಕ್ತಿತ್ವವನ್ನು, ಅವರ ಸರಳ ಮೌಲ್ಯಯುತ ಜೀವನ ಮತ್ತು ದೇಶಸೇವೆಯನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸೋಣ. pic.twitter.com/H0UbFpt05N
— B.S. Yediyurappa (@BSYBJP) October 2, 2021