ETV Bharat / state

ಸರ್ಕಾರಿ ಜಾಗ, ಕಟ್ಟಡಗಳಲ್ಲಿನ ವಿಲಾಸಿ ಜೀವನಕ್ಕೆ ಬೀಳಲಿದೆ ಬ್ರೇಕ್- ಹದಿನೈದು ದಿನದೊಳಗೆ ವರದಿ ಕೇಳಿದ ಸಿಎಂ - Government space

ಬಾಡಿಗೆ, ಅಥವಾ ಲೀಸ್ ಹಣ ನೀಡದೆ ಸರ್ಕಾರಿ ಜಾಗದಲ್ಲಿ ವಿಲಾಸಿಯಾಗಿರುವವರಿಂದ ಸರ್ಕಾರಿ ಭೂಮಿ ವಾಪಸ್ ಪಡೆಯಲು ಸಿಎಂ ಅಖಾಡಕ್ಕಿಳಿದಿದ್ದಾರೆ.

cm-action-against-non-payment-of-rent
cm-action-against-non-payment-of-rent
author img

By

Published : Jan 14, 2020, 4:06 PM IST

ಬೆಂಗಳೂರು: ಸರ್ಕಾರ ಅಥವಾ ಬಿಬಿಎಂಪಿ ಜಾಗಗಳಲ್ಲಿ ಇದ್ದುಕೊಂಡು, ಸರ್ಕಾರದ ಆದಾಯಕ್ಕೆ ಮೋಸ ಮಾಡುತ್ತಿದ್ದವರಿಗೆ ತಕ್ಕ ಪಾಠ ಕಲಿಸಲು ಸಿಎಂ ಮುಂದಾಗಿದ್ದಾರೆ.

ಬಾಡಿಗೆ, ಗುತ್ತಿಗೆ ಅಥವಾ ಲೀಸ್ ರೂಪದಲ್ಲಿ ವಿವಿಧ ಸಂಘ ಸಂಸ್ಥೆಗಳಿಗೆ, ಶಾಲೆ ಕಾಲೇಜು, ಪೆಟ್ರೋಲ್ ಬಂಕ್​ಗಳಿಗೆ ನೀಡಿರುವ ಕಟ್ಟಡಗಳ ಅಥವಾ ನಿವೇಶನಗಳ ವರದಿ ನೀಡಬೇಕು. ಹಾಗೆಯೇ ಇವುಗಳಿಂದ ಬರ ಬೇಕಾಗಿರುವ ಬಾಕಿ ಮೊತ್ತ, ಬಡ್ಡಿಯ ಸಂಪೂರ್ಣ ವಿವರವನ್ನು ಹದಿನೈದು ದಿನದೊಳಗೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಇದೇ ವಿಚಾರವಾಗಿ ವರದಿ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್​ ಅವರಿಗೂ ಪತ್ರ ತಲುಪಿದೆ.

cm-action-against-non-payment-of-rent
ಹದಿನೈದು ದಿನದೊಳಗೆ ವರದಿ ಕೇಳಿದ ಸಿಎಂ

ಬಾಡಿಗೆ, ಅಥವಾ ಲೀಸ್ ಹಣ ನೀಡದೆ ಸರ್ಕಾರಿ ಜಾಗದಲ್ಲಿ ವಿಲಾಸಿಯಾಗಿರುವವರಿಂದ ಸರ್ಕಾರಿ ಭೂಮಿ ವಾಪಸ್ ಪಡೆಯಲು ಸಿಎಂ ಅಖಾಡಕ್ಕಿಳಿದಿದ್ದಾರೆ. ಬೆಂಗಳೂರಿನಲ್ಲಿ ಸರ್ಕಾರಿ ಭೂಮಿಯನ್ನ ಲೀಸ್ ಪಡೆದು ಹಲವು ಕ್ಲಬ್​ಗಳು ಕೋಟಿ ಕೋಟಿ ದುಡ್ಡು ಮಾಡ್ತಿವೆ.

ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾನಾ ಸಂಘ-ಸಂಸ್ಥೆಗಳಿಗೆ ಸರ್ಕಾರಿ ಜಮೀನು ಲೀಸ್ ಮತ್ತು ಬಾಡಿಗೆ ನೀಡಲಾಗಿದ್ದರೂ, ಸರಿಯಾದ ಸಮಯಕ್ಕೆ ಬಾಡಿಗೆ ಪಾವತಿಸಿದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿವೆ. ನೂರಾರು ವರ್ಷಗಳಿಂದ ಸರ್ಕಾರಿ ಜಮೀನುಗಳನ್ನ ಉಚಿತವಾಗಿ ಅಥವಾ ಅತಿ ಕಡಿಮೆ ಲೀಸ್, ಬಾಡಿಗೆ ಹಣಕ್ಕೆ ಸಂಘ-ಸಂಸ್ಥೆಗಳು ಅನುಭವಿಸುತ್ತಿವೆ. ಮಾರುಕಟ್ಟೆಯ ಎಷ್ಟೋ ಮಳಿಗೆಗಳು ಕೇವಲ ಒಂದೆರಡು ರೂಪಾಯಿಗೆ ಬಾಡಿಗೆಗೆ ನೀಡಲಾಗಿದೆ.

ಇಷ್ಟಾದರೂ ಬಾಡಿಗೆ ಪಾವತಿಸದವರ ವಿರುದ್ಧ ಸಿಎಂ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಹದಿನೈದು ದಿನದೊಳಗೆ ವರದಿ ನೀಡುವಂತೆ ಸಿಎಂ ಪತ್ರ ಬರೆದಿದ್ದಾರೆ.

Intro:ಸರ್ಕಾರಿ ಜಾಗ, ಕಟ್ಟಡಗಳಲ್ಲಿ ವಿಲಾಸಿ ಜೀವನಕ್ಕೆ ಬೀಳಲಿದೆ ಬ್ರೇಕ್- ಹದಿನೈದು ದಿನದೊಳಗೆ ವರದಿ ಕೇಳಿದ ಸಿಎಂ

ಬೆಂಗಳೂರು: ಸರ್ಕಾರ ಅಥವಾ ಬಿಬಿಎಂಪಿ ಜಾಗಗಳಲ್ಲಿ ಇದ್ದುಕೊಂಡು, ಸರ್ಕಾರದ ಆದಾಯಕ್ಕೆ ಮೋಸ ಮಾಡುತ್ತಿದ್ದವರಿಗೆ ತಕ್ಕ ಪಾಠ ಕಲಿಸಲು ಸಿಎಂ ಮುಂದಾಗಿದ್ದಾರೆ.
ಬಾಡಿಗೆ, ಗುತ್ತಿಗೆ ಅಥವಾ ಲೀಸ್ ರೂಪದಲ್ಲಿ ವಿವಿಧ ಸಂಘಸಂಸ್ಥೆಗಳಿಗೆ, ಶಾಲೆ ಕಾಲೇಜು, ಪೆಟ್ರೋಲ್ ಬಂಕ್ಗಳಿಗೆ ನೀಡಿರುವ ಕಟ್ಟಡಗಳ ಅಥವಾ ನಿವೇಶನದ ವರದಿ ನೀಡಬೇಕು. ಹಾಗೆಯೇ ಇವುಗಳಿಂದ ಬರಬೇಕಾಗಿರುವ ಬಾಕಿ ಮೊತ್ತ, ಬಡ್ಡಿಯ ಸಂಪೂರ್ಣ ವಿವರವನ್ನು ಹದಿನೈದು ದಿನದೊಳಗೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಇದೇ ವಿಚಾರವಾಗಿ ವರದಿ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಗೂ ಪತ್ರ ತಲುಪಿದೆ.
ಬಾಡಿಗೆ, ಅಥವಾ ಲೀಸ್ ಹಣ ನೀಡದೆ ಸರ್ಕಾರಿ ಜಾಗದಲ್ಲಿ ವಿಲಾಸಿಯಾಗಿಯಾಗಿರುವವರಿಂದ ಸರ್ಕಾರಿ ಭೂಮಿ ವಾಪಸ್ ಪಡೆಯಲು ಸಿಎಂ ಅಖಾಡಕ್ಕಿಳಿದಿದ್ದಾರೆ. ಬೆಂಗಳೂರಿನಲ್ಲಿ ಸರ್ಕಾರಿ ಭೂಮಿಯನ್ನ ಲೀಸ್ ಪಡೆದು ಹಲವು ಕ್ಲಬ್ ಗಳಿ ಕೋಟಿ ಕೋಟಿ ದುಡ್ಡು ಮಾಡ್ತಿವೆ. ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾನಾ ಸಂಘ-ಸಂಸ್ಥೆಗಳಿಗೆ ಸರ್ಕಾರಿ ಜಮೀನು ಲೀಸ್ ಮತ್ತು ಬಾಡಿಗೆ ನೀಡಲಾಗಿದ್ದರೂ, ಸರಿಯಾದ ಸಮಯಕ್ಕೆ ಬಾಡಿಗೆ ಪಾವತಿಸಿದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿವೆ. ನೂರಾರು ವರ್ಷಗಳಿಂದ ಸರ್ಕಾರಿ ಜಮೀನುಗಳನ್ನ ಉಚಿತವಾಗಿ ಅಥವಾ ಅತಿ ಕಡಿಮೆ ಲೀಸ್, ಬಾಡಿಗೆ ಹಣಕ್ಕೆ ಸಂಘ-ಸಂಸ್ಥೆಗಳು ಅನುಭವಿಸುತ್ತಿವೆ. ಮಾರುಕಟ್ಟೆಯ ಎಷ್ಟೋ ಮಳಿಗೆಗಳು
ಕೇವಲ ಒಂದೆರಡು ರೂಪಾಯಿಗೆ ಬಾಡಿಗೆಗೆ ನೀಡಲಾಗಿದೆ.
ಇಷ್ಟಾದರೂ ಬಾಡಿಗೆ ಪಾವತಿಸದವರ ವಿರುದ್ಧ ಸಿಎಂ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಹದಿನೈದು ದಿನದೊಳಗೆ ವರದಿ ನೀಡುವಂತೆ ಸಿಎಂ ಪತ್ರ ಬರೆದಿದ್ದಾರೆ.
ಸೌಮ್ಯಶ್ರೀ
Kn_Bng_01_cm_letter_7202707
.Body:..Conclusion:...
ETV Bharat Logo

Copyright © 2025 Ushodaya Enterprises Pvt. Ltd., All Rights Reserved.