ETV Bharat / state

ಬೆಂಗಳೂರಿನಲ್ಲಿ ಭೌತಿಕ ತರಗತಿ ಆರಂಭ; ಹೇಗಿತ್ತು ಮೊದಲ ದಿನದ ಹಾಜರಾತಿ ಸಂಖ್ಯೆ?

ಬೆಂಗಳೂರು ನಗರ, ಜಿಲ್ಲೆಯ ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಎಲ್. ಕೆ. ಜಿ, ಯು.ಕೆ.ಜಿ ಹಾಗು 1 ರಿಂದ 9ನೇ ತರಗತಿವರೆಗೆ ಭೌತಿಕ ತರಗತಿಗಳನ್ನು ನಡೆಸಲಾಗಿದೆ.

students
ವಿದ್ಯಾರ್ಥಿಗಳು
author img

By

Published : Jan 31, 2022, 9:33 PM IST

ಬೆಂಗಳೂರು: ಕೊರೊನಾ 2ನೇ ಅಲೆ ತೀವ್ರತೆ ಕಡಿಮೆ ಆಯ್ತು ಅಂತ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಭೌತಿಕ ತರಗತಿ ಪ್ರಾರಂಭಿಸಿತು. ಆದರೆ, ಒಮಿಕ್ರಾನ್ ರೂಪದಲ್ಲಿ ಬಂದ 3ನೇ ಅಲೆಗೆ ರಾಜಧಾನಿ ಬೆಂಗಳೂರಿನಲ್ಲಿ ಎಸ್ಎಸ್​ಎಲ್​ಸಿ ಹಾಗು ಪಿಯುಸಿ ಕಾಲೇಜುಗಳನ್ನ ಹೊರತುಪಡಿಸಿ ಉಳಿದೆಲ್ಲ ತರಗತಿಯ ಭೌತಿಕ ಪಾಠ- ಪ್ರವಚನಕ್ಕೆ ಬ್ರೇಕ್ ಹಾಕಲಾಯ್ತು. ಜನವರಿ 6 ರಂದು ಬಂದ್ ಆದ ತರಗತಿಗಳು ಸೋಮವಾರದಿಂದ ಪುನಾರಂಭವಾಗಿವೆ.

ಬೆಂಗಳೂರು ನಗರ, ಜಿಲ್ಲೆಯ ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಎಲ್.ಕೆ.ಜಿ, ಯು.ಕೆ.ಜಿ ಹಾಗೂ 1 ರಿಂದ 9ನೇ ತರಗತಿವರೆಗೆ ಭೌತಿಕ ತರಗತಿಗಳನ್ನು ನಡೆಸಲಾಗಿದೆ. ಜೊತೆಗೆ ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಕಾರ್ಯಕ್ರಮಗಳು ಸಹ ಶುರುವಾಗಿವೆ. ಸೋಮವಾರ ಶಾಲೆಗಳು ಸ್ಯಾಟ್ಸ್​ನಲ್ಲಿ ಮಕ್ಕಳ ಭೌತಿಕ ತರಗತಿಗೆ ಹಾಜರಾತಿ ದಾಖಲು ಮಾಡಿವೆ. ಆ ಪ್ರಕಾರ,

ಬೆಂಗಳೂರು ನಗರ ಉತ್ತರ ವಿಭಾಗ

-1ನೇ ತರಗತಿಗೆ 69,742 ಪೈಕಿ 14,400 ವಿದ್ಯಾರ್ಥಿಗಳು ಹಾಜರು (20.65)%

-2ನೇ ತರಗತಿಗೆ 67,554 ಪೈಕಿ 10,802 ವಿದ್ಯಾರ್ಥಿಗಳು ಹಾಜರು (15.99) %

-3ನೇ ತರಗತಿಗೆ 72,572 ಪೈಕಿ 12,373 ವಿದ್ಯಾರ್ಥಿಗಳು ಹಾಜರು (17.05)%

-4ನೇ ತರಗತಿಗೆ 72,836 ಪೈಕಿ 11,846 ವಿದ್ಯಾರ್ಥಿಗಳು ಹಾಜರು (16.26)%

-5ನೇ ತರಗತಿಗೆ 70,733 ಪೈಕಿ 11,666 ವಿದ್ಯಾರ್ಥಿಗಳು ಹಾಜರು (16.49)%

- 6ನೇ ತರಗತಿ 69,834 ಪೈಕಿ 12,940 ವಿದ್ಯಾರ್ಥಿಗಳು ಹಾಜರು( 18.53%)

- 7ನೇ ತರಗತಿ 70,550 ಪೈಕಿ 14,319 (20.30%) ಹಾಜರು

- 8ನೇ ತರಗತಿ 68,004 ಪೈಕಿ 15,923 ( 23.41%) ಹಾಜರು

- 9ನೇ ತರಗತಿ 63,196 ಪೈಕಿ 13,425 ( 21.24%) ಹಾಜರು

-10ನೇ ತರಗತಿ 61,117 ಪೈಕಿ 16,608 (27.17%) ಹಾಜರು

ಬೆಂಗಳೂರು ನಗರ ದಕ್ಷಿಣ ವಿಭಾಗ

-1ನೇ ತರಗತಿಗೆ 1,16,630 ಪೈಕಿ 19.563 ವಿದ್ಯಾರ್ಥಿಗಳು ಹಾಜರು (16.77)%

-2ನೇ ತರಗತಿಗೆ 1,06,788 ಪೈಕಿ 13,713 ವಿದ್ಯಾರ್ಥಿಗಳು ಹಾಜರು (12.84) %

-3ನೇ ತರಗತಿಗೆ 1,18,504 ಪೈಕಿ 17,368 ವಿದ್ಯಾರ್ಥಿಗಳು ಹಾಜರು (14.66)%

-4ನೇ ತರಗತಿಗೆ 1,15,786 ಪೈಕಿ 17,222 ವಿದ್ಯಾರ್ಥಿಗಳು ಹಾಜರು (14.87)%

-5ನೇ ತರಗತಿಗೆ 1,13,800 ಪೈಕಿ 17,062 ವಿದ್ಯಾರ್ಥಿಗಳು ಹಾಜರು (14.99)%

- 6ನೇ ತರಗತಿ 1,10,238 ಪೈಕಿ 20,883 ವಿದ್ಯಾರ್ಥಿಗಳು ಹಾಜರು( 18.94%)

- 7ನೇ ತರಗತಿ 1,08,404 ಪೈಕಿ 20,117 (18.56%) ಹಾಜರು

- 8ನೇ ತರಗತಿ 1,01,429 ಪೈಕಿ 21,098 ( 20.80%) ಹಾಜರು

- 9ನೇ ತರಗತಿ 92,704 ಪೈಕಿ 18,996 ( 20.49%) ಹಾಜರು

-10ನೇ ತರಗತಿ 87,970 ಪೈಕಿ 22,650 (25.75%) ಹಾಜರು

ಓದಿ: ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.