ETV Bharat / state

ಒರಾಯನ್ ಮಾಲ್​​ನಲ್ಲಿ ಮಕ್ಕಳ ದಿನಾಚರಣೆ: ವಿಕೆಂಡ್​ನಲ್ಲಿ ನಕ್ಕು ನಲಿದ ಮಕ್ಕಳು - latest bangalore news

ವಾರಾಂತ್ಯದಲ್ಲಿ ಒರಾಯನ್ ಮಾಲ್​ನಲ್ಲಿ ಮಕ್ಕಳ ದಿನಾಚರಣೆ ಸಲುವಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒರಾಯನ್ ಮಾಲ್​​ನಲ್ಲಿ ಮಕ್ಕಳ ದಿನಾಚರಣೆ : ವಿಕೆಂಡ್​ನಲ್ಲಿ ನಕ್ಕು ನಲಿದ ಮಕ್ಕಳು
author img

By

Published : Nov 17, 2019, 12:34 PM IST

ಬೆಂಗಳೂರು: ವಾರಾಂತ್ಯದಲ್ಲಿ ಒರಾಯನ್ ಮಾಲ್​ನಲ್ಲಿ ಮಕ್ಕಳ ದಿನಾಚರಣೆ ಸಲುವಾಗಿ ವಿಶೇಷವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒರಾಯನ್ ಮಾಲ್​​ನಲ್ಲಿ ಮಕ್ಕಳ ದಿನಾಚರಣೆ : ವಿಕೆಂಡ್​ನಲ್ಲಿ ನಕ್ಕು ನಲಿದ ಮಕ್ಕಳು

ಹೆಸರಾಂತ ನೆರಳು ನಾಟಕ ಕಲಾವಿದ ಪ್ರಹ್ಲಾದ್ ಆಚಾರ್ಯ ಅವರ ವಿದ್ಯಾರ್ಥಿಗಳ ಮೋಡಿ ಮಾಡುವ ನೆರಳು ಕಲಾ ಪ್ರದರ್ಶನ ಮಕ್ಕಳಿಗೆ ಅಪರೂಪದ ಈ ಕಲೆಯನ್ನು ಪರಿಚಯ ಮಾಡಿಸಿತು. ಫ್ಲಬ್ಬರ್ ದಿ ಕ್ಲೌನ್ ಒಳಗೊಂಡ ಫ್ಲಬ್ಬರ್ ಮತ್ತು ಪಂಚಿನೆಲ್ಲೊ ಕ್ಲೌನ್ ಪ್ರದರ್ಶನವು ಎಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

ಇನ್ನು ಒರಾಯನ್ ಮಾಲ್​ನ ಸೀನಿಯರ್ ಜಿಎಂ ವಿಜಯ್ ಕುಮಾರ್ ಭಾಟಿಯಾ ಮಾತನಾಡಿ, ಪೋಷಕರಿಗೆ ಮತ್ತು ಮಕ್ಕಳಿಗೆ ವಿಶಿಷ್ಟವಾದದ್ದನ್ನು ನೀಡಲು ಬಯಸಿದ್ದರಿಂದ ನಾವು ಇಂತಹ ವಿಶೇಷ ಕಾರ್ಯಕ್ರಮವನ್ನ ಮಾಡಿದ್ದೆವು. ಮಕ್ಕಳ ದಿನಾಚರಣೆಯನ್ನು ಅದರ ಸ್ವಂತಿಕೆ ಮತ್ತು ವೈವಿಧ್ಯತೆಯೊಂದಿಗೆ ಒಟ್ಟುಗೂಡಿಸುವುದು ಇದರ ಉದ್ದೇಶವಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Intro:ಒರಾಯನ್ ಮಾಲ್ನಲ್ಲಿ ಮಕ್ಕಳ ದಿನಾಚರಣೆ; ವಿಕೆಂಡ್ ನಲ್ಲಿ ನಕ್ಕು ನಲಿದ ಮಕ್ಕಳು..‌

ಬೆಂಗಳೂರು: ವಾರಾಂತ್ಯದಲ್ಲಿ ಒರಾಯನ್ ಮಾಲ್ ನಲ್ಲಿ ಮಕ್ಕಳ ದಿನದಂದು ವಿಶೇಷವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಹೆಸರಾಂತ ನೆರಳು ನಾಟಕ ಕಲಾವಿದ ಪ್ರಹ್ಲಾದ್ ಆಚಾರ್ಯ ಅವರ ವಿದ್ಯಾರ್ಥಿಗಳ ಮೋಡಿ ಮಾಡುವ ನೆರಳು ಕಲಾ ಪ್ರದರ್ಶನ ಅನೇಕ ಮಕ್ಕಳಿಗೆ ಅಪರೂಪದ ಈ ಕಲೆಯನ್ನು ಪರಿಚಯ ಮಾಡಿಸಿತು. ಫ್ಲಬ್ಬರ್ ದಿ ಕ್ಲೌನ್ ಒಳಗೊಂಡ ಫ್ಲಬ್ಬರ್ ಮತ್ತು ಪಂಚಿನೆಲ್ಲೊ ಕ್ಲೌನ್ ಪ್ರದರ್ಶನವು ಎಲ್ಲರೂ ನಗುವಂತೆ ಮಾಡಿತು.

ಒರಾಯನ್ ಮಾಲ್ ನ ಸೀನಿಯರ್ ಜಿಎಂ ವಿಜಯ್ ಕುಮಾರ್ ಭಾಟಿಯಾ ಮಾತಾನಾಡಿ,
ಪೋಷಕರಿಗೆ ಮತ್ತು ಮಕ್ಕಳಿಗೆ ವಿಶಿಷ್ಟವಾದದ್ದನ್ನು ನೀಡಲು ಬಯಸಿದ್ದರಿಂದ ನಾವು ಇಂತಹ ವಿಶೇಷ ಕಾರ್ಯಕ್ರಮ ವನ್ನ ಮಾಡಿದ್ದೆವು. ಮಕ್ಕಳ ದಿನಾಚರಣೆಯನ್ನು ಅದರ ಸ್ವಂತಿಕೆ ಮತ್ತು ವೈವಿಧ್ಯತೆಯೊಂದಿಗೆ ಒಟ್ಟುಗೂಡಿಸುವುದು ಇದರ ಉದ್ದೇಶವಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ದೊರಕಿತು..
ಮಕ್ಕಳು ಇದನ್ನು ಇಷ್ಟಪಟ್ಟರು ಮತ್ತು ಅವರ ಖುಷಿಗಾಗಿ ನಾವೇನು ಮಾಡಬಹುದು ಎಂಬುದನ್ನು ಪೋಷಕರು ಕಲಿತುಕೊಂಡರು. ವೈಯಕ್ತಿಕ ಟಿಪ್ಪಣಿಯಲ್ಲಿ, ಈ ಎಲ್ಲ ಮಕ್ಕಳು ಉತ್ತಮ ಸಮಯವನ್ನು ಹೊಂದಿರುವುದನ್ನು ನೋಡುವುದು ಅದ್ಭುತ ಭಾವನೆ. ದಿನದ ಕೊನೆಯಲ್ಲಿ ಬಹಳಷ್ಟು ಮಕ್ಕಳು ಮತ್ತು ಅವರ ಪೋಷಕರು ಮಾಲ್ ನಿಂದ ಆಹ್ಲಾದಕರ ನೆನಪುಗಳನ್ನು ಕೊಂಡೊಯ್ದರು ಎಂದು ಅಭಿಪ್ರಾಯಪಟ್ಟರು.

KN_BNG_2_ORION_MALL_CHILDREN_DAY_SCRIPT_7201801

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.