ETV Bharat / state

ಜುಲೈ 15ಕ್ಕೆ ಸಸ್ಪೆನ್ಸ್​ ಥ್ರಿಲ್ಲರ್ 'ಚೇಜ್​'​ ಚಿತ್ರ ಬಿಡುಗಡೆ - about chase kannada film

ಚಾರ್ಲಿ 777 ಸಿನಿಮಾ ಯಶಸ್ಸಿನ ಬಳಿಕ ಇದೀಗಾ ಮತ್ತೊಂದು ಶ್ವಾನದ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಅದಕ್ಕೆ ಚೇಜ್​ ಎಂದು ಹೆಸರಿಡಲಾಗಿದೆ ಎಂದು ಚಿತ್ರ ತಂಡ ತಿಳಿಸಿದೆ.

chase film
ಜುಲೈ 15ಕ್ಕೆ ಚೇಜ್​ ಚಿತ್ರ ಬಿಡಗಡೆ.
author img

By

Published : Jul 12, 2022, 2:48 PM IST

ಬೆಂಗಳೂರು: ಚಾರ್ಲಿ 777 ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ, ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಶ್ವಾನದ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ಚೇಜ್ ಅಂತಾ ಟೈಟಲ್ ಇಟ್ಟಿದ್ದು, ನಿನ್ನೆ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ. ಬಹಳ ವರ್ಷಗಳ ಬಳಿಕ ಅವಿನಾಶ್ ನರಸಿಂಹರಾಜು ಅಭಿನಯಿಸಿದ್ದು, ರಂಗಿತರಂಗ ಚಿತ್ರದ ರಾಧಿಕಾ ನಾರಾಯಣ್, ಅರ್ಜುನ್ ಯೋಗಿ, ಶೀತಲ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರೋ ಚೇಜ್ ಸಿನಿಮಾ ರಿಲೀಸ್​ಗೆ ಸಿದ್ಧವಾಗಿದೆ.

ಸಸ್ಪೆನ್ಸ್ ಕಮ್ ಥ್ರಿಲ್ಲರ್ ಜಾನರ್ ಕಥೆ ಆಧರಿಸಿರೋ ಚೇಜ್ ಸಿನಿಮಾದ, ಟ್ರೈಲರ್​ನ್ನ ಕಿಚ್ಚ ಸುದೀಪ್ ಬಿಡುಗಡೆ ಮಾಡುವ ಮೂಲಕ ಈ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಈ ಕುರಿತು ಮಾತನಾಡಿದ ನಿರ್ದೇಶಕ ವಿಲೋಕ್ ಶೆಟ್ಟಿ, ವಿಭಿನ್ನ ಬಗೆಯ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯನ್ನ ಹೇಳಲಾಗಿದೆ. ಇದೊಂದು ಮೆಡಿಕಲ್ ಮಾಫಿಯಾ ಸುತ್ತ ನಡೆಯುವ ಕಥೆ ಎಂದು ಹೇಳಿದರು.

ಇದೇ ಜುಲೈ 15ಕ್ಕೆ 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಹ್ಯಾಟ್ರಿಕ್ ಹೀರೋ ಹುಟ್ಟು ಹಬ್ಬ: ವಿಶೇಷ ಉಡುಗೊರೆ ನೀಡುತ್ತಿರುವ ಮಾನ್ಯತಾ ಟೆಕ್ ಪಾರ್ಕ್ ಜನತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.