ETV Bharat / state

ನ್ಯೂ ಇಯರ್ ಸೆಲಬ್ರೇಷನ್ ಮಾಡಲು ಸರಗಳ್ಳತನ: ಇಬ್ಬರು ಸರಗಳ್ಳರನ್ನು ಬಂಧಿಸಿದ ಪೊಲೀಸರು

author img

By

Published : Jan 16, 2020, 11:07 PM IST

Updated : Jan 16, 2020, 11:14 PM IST

ನ್ಯೂ ಇಯರ್ ಸೆಲಬ್ರೇಷನ್ ಮಾಡಲು ಸರಗಳ್ಳತನ ಮಾಡುತ್ತಿದ್ದ ಇಬ್ಬರ ಸರಗಳ್ಳರನ್ನು ಪೊಲೀಸರು ಬಂಧಿಸಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

Two Chain snatcher arrested, Two Chain snatcher arrested in Bangalore, New Year Celebration time Chain snatching, New Year Celebration time Chain snatching case, ನ್ಯೂ ಇಯರ್ ಸೆಲಬ್ರೇಷನ್ ವೇಳೆ ಸರಗಳ್ಳತನ, ನ್ಯೂ ಇಯರ್ ಸೆಲಬ್ರೇಷನ್ ವೇಳೆ ಸರಗಳ್ಳತನ ಪ್ರಕರಣ, ಇಬ್ಬರು ಸರಗಳ್ಳರ ಬಂಧನ, ಬೆಂಗಳೂರಿನಲ್ಲಿ ಇಬ್ಬರು ಸರಗಳ್ಳರ ಬಂಧನ,
ಇಬ್ಬರ ಸರಗಳ್ಳರ ಬಂಧಿಸಿದ ಪೊಲೀಸರು

ಬೆಂಗಳೂರು: ಹೊಸ ವರ್ಷಾಚರಣೆ ಮಾಡಲು‌‌ ನಗರದಲ್ಲಿ ಸರಗಳ್ಳತನ‌‌‌ ಮಾಡುತ್ತಿದ್ದ ಇಬ್ಬರು‌‌ ಸರಗಳ್ಳರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

ಸಯ್ಯದ್ ಸುಹೇಲ್ ಹಾಗೂ ಸಯ್ಯದ್ ರಿಜ್ವಾನ್ ಬಂಧಿತರು.‌ ಆರೋಪಿಗಳು ಬೆಂಗಳೂರು ಮೂಲದವರಾಗಿದ್ದು, ನಗರದ ವಿವಿಧ ಕಡೆಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದರು.

ಇಬ್ಬರ ಸರಗಳ್ಳರ ಬಂಧಿಸಿದ ಪೊಲೀಸರು

ನ್ಯೂ ಇಯರ್ ಸೆಲಬ್ರೇಷನ್ ಮಾಡಲು ಅಕ್ರಮವಾಗಿ ನಗರದಲ್ಲಿ‌ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ‌‌‌‌ ಮಾಡುತ್ತಿದ್ದರು. ಬೈಕಿನಲ್ಲಿ ಬಂದು ಸರಗಳ್ಳತನ ಮಾಡಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ‌.

ಸದ್ಯ ಪೊಲೀಸರು ಆರೋಪಿಗಳನ್ನು ತನಿಖೆ ನಡೆಸಲು ಒಳಪಡಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಖದೀಮರ ದುಷ್ಕೃತ್ಯಗಳು ಹೊರ ಬೀಳುವ ಸಾಧ್ಯತೆಗಳಿವೆ.

Intro:Body:ನ್ಯೂ ಇಯರ್ ಸೆಲಬ್ರೇಷನ್ ಮಾಡಲು ಸರಗಳ್ಳತನ ಮಾಡುತ್ತಿದ್ದ ಇಬ್ಬರ ಸರಗಳ್ಳರ ಬಂಧನ

ಬೆಂಗಳೂರು: ಹೊಸ ವರ್ಷಾಚರಣೆ ಮಾಡಲು‌‌ ನಗರದಲ್ಲಿ ಸರಗಳ್ಳತನ‌‌‌ ಮಾಡುತ್ತಿದ್ದ ಇಬ್ಬರು‌‌ ಸರಗಳ್ಳರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ..
ಸಯ್ಯದ್ ಸುಹೇಲ್ ಹಾಗೂ ಸಯ್ಯದ್ ರಿಜ್ವಾನ್ ಬಂಧಿತರು.‌ ಆರೋಪಿಗಳು ಬೆಂಗಳೂರು ಮೂಲದವರಾಗಿದ್ದು ನಗರದ ವಿವಿದ ಕಡೆಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದರು. ನ್ಯೂ ಇಯರ್ ಸೆಲಬ್ರೇಷನ್ ಮಾಡಲು ಅಕ್ರಮವಾಗಿ ನಗರದಲ್ಲಿ‌ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ‌‌‌‌ ಮಾಡುತ್ತಿದ್ದರು. ಬೈಕಿನಲ್ಲಿ ಬಂದು ಸರಗಳ್ಳತನ ಮಾಡಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ‌. ಸದ್ಯ ಪೊಲೀಸರು ಆರೋಪಿಗಳನ್ನು ತನಿಖೆ ನಡೆಸಲು ಒಳಪಡಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಖದೀಮರ ದುಷ್ಕೃತ್ಯಗಳು ಹೊರ ಬೀಳುವ ಸಾಧ್ಯತೆಗಳಿವೆ..

Conclusion:
Last Updated : Jan 16, 2020, 11:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.