ETV Bharat / state

ಸಿದ್ದಾರ್ಥ್ ಪತ್ತೆಗೆ ಕೇಂದ್ರದಿಂದ ಕರಾವಳಿ ಕಾವಲು ಪಡೆ ರವಾನೆ

ನಿಗೂಢವಾಗಿ ಕಾಣೆಯಾಗಿರುವ ಉದ್ಯಮಿ ಸಿದ್ಧಾರ್ಥ್​ ಪತ್ತೆ ಕಾರ್ಯಕ್ಕೆ ನೆರವಾಗಲು ಕರಾವಳಿ ಕಾವಲು ಪಡೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಕರಾವಳಿ ಕಾವಲು ಪಡೆ
author img

By

Published : Jul 30, 2019, 3:00 PM IST

ಬೆಂಗಳೂರು: ಕಣ್ಮರೆಯಾಗಿರುವ ಉದ್ಯಮಿ ಸಿದ್ದಾರ್ಥ್ ಪತ್ತೆಗೆ ನೆರವು ನೀಡುವಂತೆ ಸಂಸದೆ ಶೋಭಾ ಕರಂದ್ಲಾಜೆ ಮಾಡಿದ ಮನವಿಗೆ ಕೇಂದ್ರ ಗೃಹ ಸಚಿವಾಲಯ ಸ್ಪಂದಿಸಿದ್ದು ರಕ್ಷಣಾ ಇಲಾಖೆ ಮೂಲಕ ಹುಡುಕಾಟಕ್ಕೆ ನೆರವು ಕಲ್ಪಿಸಿದೆ.

ನಿಗೂಢವಾಗಿ ಕಾಣೆಯಾಗಿರುವ ಉದ್ಯಮಿ ಸಿದ್ಧಾರ್ಥ್​ ಪತ್ತೆ ಕಾರ್ಯಕ್ಕೆ ನೆರವಾಗಲು ಕರಾವಳಿ ಕಾವಲು ಪಡೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ತಜ್ಞರನ್ನು ಉಳ್ಳಾಲ ಸೇತುವೆ ಬಳಿಗೆ ಕಳುಹಿಸುತ್ತಿರುವ ಮಾಹಿತಿಯನ್ನು ಕರಾವಳಿ ಕಾವಲು ಪಡೆ ರವಾನಿಸಿದೆ.

request
ಮನವಿ ಪತ್ರ

ಇಂದು ಬೆಳಗ್ಗೆ ಕೇಂದ್ರದ ನೆರವು ಕೇಳಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಂಸದೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದರು ಇದಕ್ಕೆ ಸ್ಪಂದಿಸಿರುವ ಅಮಿತ್ ಶಾ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಮಾತುಕತೆ ನಡೆಸಿದ್ದು,ಸದ್ಯ ಕರಾವಳಿ ಕಾವಲು ಪಡೆಯನ್ನು ಹುಡುಕಾಟಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಳುಹಿಸಿದ್ದಾರೆ.

Intro:

ಬೆಂಗಳೂರು: ಕಣ್ಮರೆಯಾಗಿರುವ ಉದ್ಯಮಿ ಸಿದ್ದಾರ್ಥ್ ಪತ್ತೆಗೆ ನೆರವು ನೀಡುವಂತೆ ಸಂಸದೆ ಶೋಭಾ ಕರಂದ್ಲಾಜೆ ಮಾಡಿದ ಮನವಿಗೆ ಕೇಂದ್ರ ಗೃಹ ಸಚಿವಾಲಯ ಸ್ಪಂಧಿಸಿದ್ದು ರಕ್ಷಣಾ ಇಲಾಖೆ ಮೂಲಕ ಹುಡುಕಾಟಕ್ಕೆ ನೆರವು ಕಲ್ಪಿಸಿದೆ.

ನಿಗೂಢವಾಗಿ ಕಾಣೆಯಾಗಿರುವ ಸಿದ್ದಾರ್ಥ ಪತ್ತೆ ಕಾರ್ಯಕ್ಕೆ ನೆರವಾಗಲು ಕರಾವಳಿ ಕಾವಲು ಪಡೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.ತಜ್ಞರನ್ನು ಉಳ್ಳಾಲ ಸೇತುವೆ ಬಳಿಗೆ ಕಳುಹಿಸುತ್ತಿರುವ ಮಾಹಿತಿಯನ್ನು ಕರಾವಳಿ ಕಾವಲು ಪಡೆ ರವಾನಿಸಿದೆ.

ಬೆಳಗ್ಗೆಯಷ್ಟೇ ನೆರವು ನೀಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಸಂಸದೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದರು ಇದಕ್ಕೆ ಸ್ಪಂಧಿಸಿರುವ ಅಮಿತ್ ಶಾ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಮಾತುಕತೆ ನಡೆಸಿದ್ದು,ಮಾತುಕತೆ ಬಳಿಕ ಕರಾವಳಿ ಕಾವಲು ಪಡೆಯನ್ನು ನೆರವಿಗೆ ರಾಜನಾಥ್ ಸಿಂಗ್ ಕಳುಹಿಸಿದ್ದಾರೆ.Body:.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.