ETV Bharat / state

ಸಿಡಿ ಪ್ರಕರಣ: ಸಂತ್ರಸ್ತೆ ಹೆಸರಿನಲ್ಲಿ ನಕಲಿ ಐಡಿ ಸೃಷ್ಟಿಸಿದ ಕಿಡಿಗೇಡಿಗಳು

author img

By

Published : Mar 7, 2021, 3:49 PM IST

ಸಂತ್ರಸ್ತೆಯ ಇನ್ಸ್​​​ಸ್ಟಾಗ್ರಾಂ ಐಡಿಯಲ್ಲಿ ಪತ್ತೆಯಾದ ಫೋಟೋಗಳನ್ನು ಬಳಸಿ ಕಿಡಿಗೇಡಿಗಳು ನಕಲಿ ಐಡಿ ಕ್ರಿಯೇಟ್ ಮಾಡಿದ್ದಾರೆ.

cd-case-created-by-fake-id-in-victim-name
ಸಂತ್ರಸ್ತೆ ಹೆಸರಿನಲ್ಲಿ ಫೇಕ್ ಐಡಿ ಸೃಷ್ಟಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಪತ್ತೆಗಾಗಿ ಕಬ್ಬನ್ ಪಾರ್ಕ್ ಪೊಲೀಸರು ಶೋಧ ನಡೆಸುತ್ತಿದ್ದರೆ, ಮತ್ತೊಂದೆಡೆ ಆಕೆಯ ಹೆಸರಿನಲ್ಲಿ ದುಷ್ಕರ್ಮಿಗಳು ನಕಲಿ ಇನ್ಸ್​​​ಸ್ಟಾಗ್ರಾಂ ಖಾತೆಗಳನ್ನು ಸೃಷ್ಟಿಸಿದ್ದಾರೆ.

ಇದನ್ನೂ ಓದಿ: ದಿನೇಶ್ ಕಲ್ಲಹಳ್ಳಿಗೆ ಅಪರಿಚಿತರಿಂದ ಬೆದರಿಕೆ ಕರೆ: ರಾಮನಗರ ಎಸ್ಪಿ ಹೇಳಿದ್ದೇನು?

ಸಂತ್ರಸ್ತೆ ಹೆಸರಿನಲ್ಲಿ ಐದಾರು ಖಾತೆಗಳನ್ನು ಕಿಡಿಗೇಡಿಗಳು ಸೃಷ್ಟಿಸಲಾಗಿದೆ. ಆಕೆಯ ಇನ್ಸ್​​​ಸ್ಟಾಗ್ರಾಂ ಐಡಿಯಲ್ಲಿ ಪತ್ತೆಯಾದ ಫೋಟೋಗಳನ್ನು ಬಳಸಿ ನಕಲಿ ಐಡಿ ಕ್ರಿಯೇಟ್ ಮಾಡಲಾಗಿದೆ. ಹೀಗೆ ಕ್ರಿಯೆಟ್ ಮಾಡಿರುವ ಐಡಿಯನ್ನು ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.