ETV Bharat / state

ಉಪ ಚುನಾವಣೆ ಹಿನ್ನೆಲೆ ರೌಡಿಗಳಿಗೆ ಬಿಸಿ‌ ಮುಟ್ಟಿಸಲು ಮುಂದಾದ ಸಿಸಿಬಿ - ಬೆಂಗಳೂರು ರೌಡಿಗಳಿಗೆಸಿಸಿಬಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ವಿಧಾನಸಭಾ ಉಪ ಚುನಾವಣಾ ಕಣದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗೆಯೇ ಸಿಲಿಕಾನ್ ಸಿಟಿಯಲ್ಲಿ ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರ ಹಾಗೂ ಕೆ.ಆರ್.ಪುರಂ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ರೌಡಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಪಚುನಾವಣೆ ಹಿನ್ನೆಲೆ ರೌಡಿಗಳಿಗೆ ಬಿಸಿ‌ಮುಟ್ಟಿಸಲು ಮುಂದಾದ ಸಿಸಿಬಿ
author img

By

Published : Nov 18, 2019, 5:33 PM IST

ಬೆಂಗಳೂರು: ವಿಧಾನಸಭಾ ಉಪ ಚುನಾವಣಾ ಕಣದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗೆಯೇ ಸಿಲಿಕಾನ್ ಸಿಟಿಯಲ್ಲಿ ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಶಿವಾಜಿನಗರ ಹಾಗೂ ಕೆ.ಆರ್.ಪುರಂ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ರೌಡಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜಕಾರಣದಲ್ಲಿ ಇತ್ತೀಚೆಗೆ ಆದ ಎಲ್ಲಾ‌ ಬೆಳವಣಿಗೆಗಳನ್ನ ಗಮನಿಸಿದ ಪೊಲೀಸ್​ ಇಲಾಖೆ, ಯಾವುದೇ ಅಹಿತಕರ ಘಟನೆಗಳು‌ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ, ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದು ಎಲ್ಲೆಡೆ ಖಾಕಿ ಕಣ್ಗಾವಲು ಇಟ್ಟಿದೆ. ಮಫ್ತಿಯಲ್ಲಿ ತಿರುಗಿ ಅನುಮಾನಾಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.

ಸಿಲಿಕಾನ್ ಸಿಟಿಯಲ್ಲಿ ಸುಮಾರು 8 ಸಾವಿರ ಕುಖ್ಯಾತ ಹಾಗೂ ಪುಡಿ ರೌಡಿಗಳಿದ್ದು, ಇವರ ಮೇಲೆ ಸ್ಥಳೀಯ ಪೊಲೀಸರು ಹಾಗೂ ಸಿಸಿಬಿ ಕಣ್ಣಿಟ್ಟು ಅವರ ಚಲನವಲನಗಳನ್ನ ಗಮನಿಸುತ್ತಿದ್ದಾರೆ.

ನಗರದ ಪ್ರಮುಖ ರೌಡಿಗಳಾದ ಸ್ಟೇಷನ್ ಶೇಖರ, ಕೊರಂಗೂ ಕೃಷ್ಣ, ಮುಲಾಮಾ, ಸರಾಯಿ, ಮೊಟ್ಟೆ ಸೀನಾ ಹೀಗೆ ಹಲವಾರು ರೌಡಿಗಳನ್ನ ಸಿಸಿಬಿ ಡಿಸಿಪಿ ರವಿ ಅವರು ಕರೆದು ಪ್ರತಿ ರೌಡಿಗಳಿಗೆ ವಾರ್ನ್ ಮಾಡಿ ಅವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಿದ್ದಾರೆ.

Intro:ವಿಧಾನ ಸಭೆ ಉಪಚುನಾವಣೆ
ರೌಡಿಗಳಿಗೆ ಬಿಸಿ‌ಮುಟ್ಟಿಸಲು ಮುಂದಾದ ಸಿಸಿಬಿ

ವಿಧಾನ ಸಭೆ ಉಪಚುನಾವಣೆ ಗರಿಗೆದರ್ತಿದೆ ರಾಜ್ಯದ 15ಕ್ಷೇತ್ರಗಳಲ್ಲಿ ಚುನಾವಣೆ ಕೂಡ ನಡೆಯಲಿದೆ. ಹಾಗೆ ಸಿಲಿಕಾನ್ ಸಿಟಿಯಲ್ಲಿ ಮಹಾಲಕ್ಷ್ಮಿ ಲೇಔಟ್, ಯಶವಂತಪುರ , ಶಿವಾಜಿ ನಗರ ಹಾಗೆ ಹೊರವಲಯದ ಕೆ. ಆರ್ ಪುರ ಕ್ಷೇತ್ರದ ಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಈಗಾಗ್ಲೇ ಆಯಾಯ ಪಕ್ಷದವರು ತಮ್ಮ ತಮ್ಮ ಅಭ್ಯರ್ಥಿ ಗಳನ್ನ ಕಣಕ್ಕೆ ಇಳಿಸಲು ಫೈನಲ್ ಕೂಡ‌ ಮಾಡಿದ್ದಾರೆ.

ಆದ್ರೆ ರಾಜಕಾರಣದಲ್ಲಿ ಇತ್ತಿಚ್ಚೆಗೆ ಆದ ಎಲ್ಲಾ‌ ಬೆಳವಣಿಗೆಗಳನ್ನ ಕಂಡ ಪೊಲೀಸರು ಯಾವುದೇ ಅಹಿತಕರ ಘಟನೆಗಳು‌ ನಡೆಯಬಾರದು ಎಂಬ ಕಾರಣದಿಂದ ಸಿಲಿಕಾನ್ ಸಿಟಿಯಲ್ಲಿ ಮುನ್ನೆಚ್ಚರಿಕೆ ಯಾಗಿ ಗುಪ್ತಚರ ಇಲಾಖೆಯ ಮಾಹಿತಿ ಪಡೆದು ಎಲ್ಲೆಡೆ ಖಾಕಿ ಕಣ್ಗಾವಲು ಇಟ್ಟು ಮಪ್ತಿಯಲ್ಲಿ ತಿರುಗಿ ಅಹಿತಕರ ಘಟನೆ ನಡೆಸುವ ಅನುಮಾನಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.

ಮೇಜರ್ ರೌಡಿಗಳಿಗೆ ಸಿಸಿಬಿಬುಲಾವ್

ಸಿಲಿಕಾನ್ ಸಿಟಿಯಲ್ಲಿ ಸುಮಾರು 8ಸಾವಿರಕ್ಕು ಕುಖ್ಯಾತ ಹಾಗೂ ಪುಡಿ ರೌಡಿಗಳಿದ್ದು ಇವರ ಮೇಲೆ ಸ್ಥಳೀಯ ಪೊಲೀಸರು ಹಾಗೂ ಸಿಸಿಬಿ ಕಣ್ಣಿಟ್ಟು ಅವರ ಚಲನವಲನಗಳನ್ನ ಗಮನಿಸ್ತಿದ್ದಾರೆ. ಇದೀಗ ಚುನಾವಣೆ ಘೋಷಣೆಯಾದ ಕಾರಣ ಯಾರು ರೌಡಿಗಳು ತಮ್ಮ ಸಹಚರರ ಜೊತೆ ಸೇರಿ ರಾಜಾಕಾರಣಿಗಳ ಅಥವಾ ರಾಜಕಾರಣಿಗಳ ಬೆಂಬಲಿಗರು ಹೇಳಿದ ರೀತಿ ಬಾಲ ಬಿಚ್ಚಿ ಅಹಿತಕರ ಘಟನೆ, ದುಡ್ಡು ಹಂಚುವ ಕಾರ್ಯ ನಡೆಸಬಾರದು ಎಂಬ ದೃಷ್ಟಿಯಿಂದ ಚಾಮಾರಾಜಾ ಪೇಟೆಯ ಬಳಿ‌ ಇರುವ ಸಿಸಿಬಿ ಕಚೇರಿಗೆ ಬುಲಾವ್ ನೀಡಿದ್ದಾರೆ.

ಸ್ಟೇಷನ್ ಶೇಖರ, ಕೊರಂಗೂ ಕೃಷ್ಣ, ಮುಲಾಮಾ, ಸರಾಯಿ , ಮೊಟ್ಟೆ ಸೀನಾ, ಹೀಗೆ ಹಲವಾರು ರೌಡಿಗಳನ್ನ ಸಿಸಿಬಿ ಡಿಸಿಪಿ ರವಿ ಅವರು ಕರೆದು ಪ್ರತಿ ರೌಡಿಗಳಿಗೆ ವಾರ್ನ್ ಮಾಡಿ ಅವರ ಬಳಿಯಿಂದ ಮುಚ್ಚಳಿಕೆ ಪತ್ರ ಬರೆಸಿ ಎಚ್ಚರಿಕೆ ಸಂದೇಶ ನೀಡ್ತಿದ್ದಾರೆ

Body:KN_BNG_03_ROWDY_7204498Conclusion:KN_BNG_03_ROWDY_7204498

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.