ETV Bharat / state

ಸಿಸಿಬಿ ತನಿಖೆ: ನಗರ ಆಯುಕ್ತರಿಗೆ ಮಾಹಿತಿ ನೀಡಲು ತೆರಳಿದ ಜಂಟಿ ಪೊಲೀಸ್ ಆಯುಕ್ತ

ಸಿಸಿಬಿ ಪೊಲೀಸ್ ಕಚೇರಿಯಲ್ಲಿ ರಾಗಿಣಿ ದ್ವಿವೇದಿಯನ್ನ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್ ಅವರು‌ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಹಂತದ ಮಾಹಿತಿಯನ್ನು ನಗರ ಪೊಲೀಸ್​​ ಆಯುಕ್ತರಿಗೆ ಕೊಡಲು ಜಂಟಿ ‌ಆಯುಕ್ತ ಸಂದೀಪ್ ಪಾಟೀಲ್ ತೆರಳಿದ್ದಾರೆ.

ccb investigation going well
ಸಿಸಿಬಿ ತನಿಖೆ: ನಗರ ಆಯುಕ್ತರಿಗೆ ಮಾಹಿತಿ ನೀಡಲು ತೆರಳಿದ ಜಂಟಿ ಪೊಲೀಸ್ ಆಯುಕ್ತ
author img

By

Published : Sep 4, 2020, 2:47 PM IST

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಬಿರುಸಿನಿಂದ ಸಾಗಿದೆ. ಸದ್ಯ ಸಿಸಿಬಿ ಕಚೇರಿಯಲ್ಲಿ ರಾಗಿಣಿ ದ್ವಿವೇದಿಯನ್ನ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್ ಅವರು‌ ವಿಚಾರಣೆ ನಡೆಸಿದದರು. ವಿಚಾರಣೆಯ ಹಂತದ ಮಾಹಿತಿಯನ್ನು ನಗರ ಪೊಲೀಸ್​ ಆಯುಕ್ತರಿಗೆ ಕೊಡಲು ಸಿಸಿಬಿ ಜಂಟಿ ‌ಆಯುಕ್ತ ಸಂದೀಪ್ ಪಾಟೀಲ್ ತೆರಳಿದ್ದಾರೆ.

ಸಿಸಿಬಿ ತನಿಖೆ: ನಗರ ಪೊಲೀಸ್​ ಆಯುಕ್ತರಿಗೆ ಮಾಹಿತಿ ನೀಡಲು ತೆರಳಿದ ಜಂಟಿ ಪೊಲೀಸ್ ಆಯುಕ್ತ ಸಂದೀಪ್​ ಪಾಟೀಲ್​

ರಾಗಿಣಿಯನ್ನು ವಶಕ್ಕೆ ಪಡಿಯಬೇಕೇ ಅಥವಾ ಮತ್ತೆ ವಿಚಾರಣೆಗೆ ಕರೆಯಬೇಕಾ ಅನ್ನೋ ಗೊಂದಲದಲ್ಲಿ ಸಿಸಿಬಿ ಪೊಲೀಸರು ಇದ್ದು, ಸದ್ಯ ರಾಗಿಣಿಯ ಹೇಳಿಕೆಗಳನ್ನು ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​ಗೆ ಸಂದೀಪ್ ಪಾಟೀಲ್ ತಿಳಿಸಲಿದ್ದಾರೆ. ಸಂಜೆ ನಾಲ್ಕರ ವೇಳೆಗೆ ರಾಗಿಣಿಯನ್ನು ವಶಕ್ಕೆ ಪಡಿಬೇಕೋ ಅಥವಾ ಬೇಡವೇ ಎನ್ನುವ ಬಗ್ಗೆ ನಿರ್ಧಾರವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.