ETV Bharat / state

ಬೆಂಗಳೂರಲ್ಲಿ ಕ್ಲಬ್ ಮೇಲೆ ಸಿಸಿಬಿ ದಾಳಿ... 17 ಜನರ ಬಂಧನ

ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕ್ಲಬ್​ನಲ್ಲಿ ಸದಸ್ಯರು ಹಣ ಕಟ್ಟಿ ಇಸ್ಪೀಟ್ ಆಟವಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 17 ಜನರನ್ನು ಬಂಧಿಸಿದ್ದಾರೆ.

ಸೆವೆನ್ ಸ್ಟಾರ್ ಕ್ಲಬ್ ಮೇಲೆ ಸಿಸಿಬಿ ದಾಳಿ
author img

By

Published : Jun 28, 2019, 2:43 PM IST

ಬೆಂಗಳೂರು: ನಗರದ ರಿಕ್ರಿಯೇಷನ್ ಕ್ಲಬ್​ವೊಂದರ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ‌ಮಾಡಿ‌ ಸುಮಾರು 17 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಈ ಕ್ಲಬ್​ನಲ್ಲಿ ಸದಸ್ಯರು ಹಣವನ್ನು ಪಣವಾಗಿ ಇಟ್ಟು ಇಸ್ಪೀಟ್ ಆಟವಾಡುತ್ತಿದ್ದಾರೆ ಎಂಬ ಮಾಹಿತಿ ದೊರೆತಿತ್ತು.

ಖಚಿತ ಮಾಹಿತಿ ‌ಮೇರೆಗೆ ಸಿಸಿಬಿ ಪೊಲೀಸ್ ಜಂಟಿ ಆಯುಕ್ತರಾದ ರವಿಕಾಂತೇಗೌಡ ಅವರ ನೇತೃತ್ವದಲ್ಲಿ ದಾಳಿ ನಡೆಸಿ 17 ಜನ ಆರೋಪಿಗಳನ್ನು ಬಂಧಿಸಿ, ನಗದು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಸೆವೆನ್ ಸ್ಟಾರ್ ಕ್ಲಬ್ ಮೇಲೆ ಸಿಸಿಬಿ ದಾಳಿ
17ಜನ ಆರೋಪಿಗಳ ಬಂಧನ

Bhavya

ಸೆವೆನ್ ಸ್ಟಾರ್ ಅಸೋಶಿಯೆಷನ್ ರಿಕ್ರಿಯೇಷನ್ ಕ್ಲಬ್ ಮೇಲೆ ಸಿಸಿಬಿ ದಾಳಿ ‌ಮಾಡಿ‌ ಸುಮಾರು 17ಜನ ಆರೋಪಿಗಳನ್ನ ಬಂಧಿಸಿದ್ದಾರೆ..

ಬಾಣಸಾವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲ್ಲಿ ಸೆವೆನ್ ಸ್ಟಾರ್ ಅಸೋಶಿಯೇಷನ್ ಕ್ಲಬ್ ಇದ್ದು ಕ್ಲಬ್ ಸದಸ್ಯರು ಹಣವನ್ನು ಪಣವಾಗಿ ಇಟ್ಟುಕೊಂಡು ಇಸ್ಪೀಟ್ ಆಟವಾಡುತ್ತಿದ್ರು. ಖಚಿತ ಮಾಹಿತಿ ‌ಮೇರೆಗೆ ಸಿಸಿಬಿ ಪೊಲೀಸ್ ಜಂಟಿ ಆಯುಕ್ತ ರಾದ ರವಿಕಾಂತೇಗೌಡ ಅವ್ರ ನೇತೃತ್ವದಲ್ಲಿ ದಾಳಿ ನಡೆಸಿ 17ಜನ ಆರೋಪಿಗಳನ್ನ ಬಂಧನ ಮಾಡಿ ನಗದು ವಶ ಪಡಿಸಿದ್ದಾರೆ. ಇನ್ನು ಈ ಸಂಬಂದ ಬಾಣಸಾವಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಸಲಾಗಿದೆBody:KN_BNG_03_28_CCB_BHAVYA_7204498Conclusion:KN_BNG_03_28_CCB_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.