ETV Bharat / state

ಕಾರ್ಗೋ-ಪಾರ್ಸೆಲ್ ಸೇವೆಗೆ ನಾಳೆ ಸಿಎಂ ಬಿಎಸ್​ವೈ ಚಾಲನೆ - Bsy will inaguarate the cargo-parcel service at bengalore

ನೆರೆ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಗೋ-ಪಾರ್ಸೆಲ್ ಸೇವೆಗೆ ಸಿಎಂ ಬಿಎಸ್​ವೈ ನಾಳೆ ಚಾಲನೆ ನೀಡಲಿದ್ದಾರೆ.

c-m-bsy-will-inaguarate-the-cargo-parcel-service
ಕರ್ನಾಟಕ ಸಾರಿಗೆ
author img

By

Published : Feb 24, 2021, 10:33 PM IST

ಬೆಂಗಳೂರು: ಸಾರಿಗೆ ನಿಗಮದಿಂದ ಇದೇ ಮೊದಲ ಬಾರಿಗೆ ಕಾರ್ಗೋ-ಪಾರ್ಸೆಲ್ ಸೇವೆ ಆರಂಭವಾಗಲಿದೆ. ನೆರೆ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಮಿತವ್ಯಯದ ಸೇವೆ ಇದಾಗಿದ್ದು, ಸಿಎಂ ಬಿ.ಎಸ್.​ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.

ಓದಿ: ನಟ ಜಗ್ಗೇಶ್ ಸೇರಿ 10 ಮಂದಿ ಬಿಜೆಪಿ ವಕ್ತಾರರಾಗಿ ನೇಮಕ.. ಗಣೇಶ್ ಕಾರ್ಣಿಕ್​​ಗೆ ಬಡ್ತಿ

ಇಲ್ಲಿಯವರೆಗೆ ಖಾಸಗಿಯವರಿಂದ ಕಾರ್ಗೋ ಸೇವೆಯಿತ್ತು. ಇದೀಗ ಸಾರಿಗೆ ನಿಗಮದಿಂದಲೂ ಪಾರ್ಸೆಲ್ ಸೇವೆ ನಡೆಯಲಿದ್ದು, ಈ ಬಗ್ಗೆ ನಾಳೆ ಸುದ್ದಿಗೋಷ್ಠಿಯಲ್ಲಿ ಸಚಿವ ಲಕ್ಷ್ಮಣ​ ಸವದಿ ಮಾತನಾಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.