ETV Bharat / state

ಬೈರತಿ ಭರ್ಜರಿ ಪ್ರಚಾರ.. ಸಾವಿರ ಕೆಜಿ ತೂಕದ ಹಣ್ಣಿನಹಾರ ಹಾಕಿದ ಕಾರ್ಯಕರ್ತರು.. - ಬೈರತಿ ಬಸವರಾಜು ಲೇಟೆಸ್ಟ್ ನ್ಯೂಸ್

ಕೆಆರ್‌ಪುರಂ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು​ ಅವರಿಗೆ ಕಾರ್ಯಕರ್ತರು 1 ಸಾವಿರ ಕೆಜಿ ತೂಕದ ಹಣ್ಣಿನಹಾರ ಹಾಕಿದ್ದಾರೆ.

ಸಾವಿರ ಕೆಜಿ ತೂಕದ ಹಣ್ಣಿನಹಾರ ಹಾಕಿದ ಕಾರ್ಯಕರ್ತರುbyrathi basavaraj campaign in kr puram
ಸಾವಿರ ಕೆಜಿ ತೂಕದ ಹಣ್ಣಿನಹಾರ ಹಾಕಿದ ಕಾರ್ಯಕರ್ತರು
author img

By

Published : Dec 1, 2019, 1:20 PM IST

ಬೆಂಗಳೂರು: ಕೆಆರ್‌ಪುರಂ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು​ಗೆ ಕಾರ್ಯಕರ್ತರು 1 ಸಾವಿರ ಕೆಜಿ ತೂಕದ ಹಣ್ಣಿನ ಹಾರ ಹಾಕಿದ್ದಾರೆ.

ಸಾವಿರ ಕೆಜಿ ತೂಕದ ಹಣ್ಣಿನಹಾರ..

ಬೈರತಿ ಬಸವರಾಜು ಹೊರಮಾವು ಬಳಿಯಿಂದ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು 1 ಸಾವಿರ ಕೆಜಿ ತೂಕದ ಮೂಸಂಬಿ ಮತ್ತು ಗ್ರೀನ್ ಆ್ಯಪಲ್‌ ಹಾರ ಹಾಕಿ ಜೈಕಾರ ಕೂಗಿದ್ದಾರೆ. ಅಲ್ಲದೆ ಬಸವರಾಜ್​ ಮೇಲೆ ಹೂವಿನ ಮಳೆ ಸುರಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಬೈರತಿ ಬಸವರಾಜು ಅವರು, ಈ ಬಾರಿ ನೂರಕ್ಕೆ ನೂರರಷ್ಟು ನಾನು ಗೆದ್ದೇ ಗೆಲ್ಲುತ್ತೇನೆ. ಸಿದ್ದರಾಮಯ್ಯ ಅಲ್ಲ ಯಾರೇ ಬರಲಿ, ನಾನು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ಜನರೇ ಡಿ.9ಕ್ಕೆ ಉತ್ತರ ಕೊಡುತ್ತಾರೆ. ಯಡಿಯೂರಪ್ಪನವರು ಈಗಾಗಲೇ ಐದು ಜನ ಕುರುಬರು ಮಂತ್ರಿ ಆಗುತ್ತಾರೆ ಎಂದು ಹೇಳಿದ್ದಾರೆ. ಜನ ನಮ್ಮ ಕೈ ಹಿಡೀತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.

Intro:Body:ಬೈರತಿ ಬಸವರಾಜ್ ನಿಂದ ಭರ್ಜರಿ ಪ್ರಚಾರ: 1 ಸಾವಿರ ತೂಕದ ಸೇಬಿರ ಹಾರ ಹಾಕಿ ಜೈಕಾರ ಕೂಗಿದ ಬಿಜೆಪಿ ಕಾರ್ಯಕರ್ತರು

ಬೆಂಗಳೂರು:ಉಪಚುನಾವಣೆಗೆ ನಾಲ್ಕು ದಿನಗಳ‌ ಬಾಕಿಯಿದ್ದು ಚುನಾವಣೆಗೆ ನಿಂತಿರುವ ಕಲಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ..
ಇಂದು ಹೊರಮಾವು ಬಳಿಯಿಂದ ಭರ್ಜರಿ ಪ್ರಚಾರ ಆರಂಭಿಸಿದರು.. ಈ ವೇಳೆ ಬಿಜೆಪಿ ಕಾರ್ಯಕರ್ತರಿಂದ 1 ಸಾವಿರ ಕೆ.ಜಿ. ತೂಕದ ಮೂಸಂಬಿ, ಗ್ರೀನ್ ಆಪಲ್‌ ಹಾರ ಹಾಕಿ ಜೈಕಾರ ಹಾಕಿದರು..ತದ ನಂತರ ಭೈರತಿ ಬಸವರಾಜ್ ಮೇಲೆ ಕ್ರೇನ್ ಮೂಲಕ ಹೂವಿನ ಅಭಿಷೇಕ ಮಾಡಿದರು.‌
ಈ ಅಭ್ಯರ್ಥಿ ಭೈರತಿ ಬಸವರಾಜ್ ಮಾತನಾಡಿ.. ಈ ಭಾರಿ ನೂರಕ್ಕೆ ನೂರು ಗೆಲ್ತೀನಿ.ಸಿದ್ದರಾಮಯ್ಯ ಅಲ್ಲ ಯಾರೇ ಬರಲಿ.. ನಾನು ಅವರ ಬಗ್ಗೆ ಏನು ಮಾತನಾಡುವುದಿಲ್ಲ.. ಜನರೇ ಡಿ.9 ಕ್ಕೆ ಉತ್ತರ ಕೊಡುತ್ತಾರೆ.... ಯಡಿಯೂರಪ್ಪನವರು ಈಗಾಗಲೇ ಐದು ಜನ ಕುರುಬರು ಮಂತ್ರಿ ಆಗ್ತಾರೆ ಅಂತ ಹೇಳಿದ್ದಾರೆ.. ಜನ ನಮ್ಮನ್ನ ಕೈ ಹಿಡಿಯುತ್ತಾರೆ ಎಂಬ ಭರವಸೆ ನೀಡಿದ್ದಾರೆ.. 15 ಕ್ಷೇತ್ರದಲ್ಲಿ ಸೋಲಿಸುತ್ತೇವೆ.. ಎಂದು ಕಾಂಗ್ರೆಸ್-ಜೆಡಿಎಸ್ ಹೇಳಿದೆ.. ಪಾಪ ಹತಾಶೆಯಿಂದ ಅವರು ಇಬ್ಬರು ಹಾಗೆ ಮಾತನಾಡುತ್ತಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.