ETV Bharat / state

ವಿಧಾನಸಭಾ ಉಪಚುನಾವಣೆ: ಪೊಲೀಸ್ ಭದ್ರತೆ ಹೇಗಿದೆ ಗೊತ್ತಾ? - ವಿಧಾನಸಭಾ ಉಪಚುನಾವಣೆ ಲೆಟೆಸ್ಟ್ ನ್ಯೂಸ್

ವಿಧಾನಸಭಾ ಉಪಚುನಾವಣೆಗೆ ಕ್ಷಣ ಗಣನೆ ಆರಂಭವಾಗಿದ್ದು,ಈ ಹಿನ್ನಲೆಯಲ್ಲಿ ಇಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸುದ್ದಿಗೋಷ್ಠಿ ನಡೆಸಿ ಪೊಲೀಸ್​ ಇಲಾಖೆಯಿಂದ ಕೈಗೊಂಡಿರುವ ಭದ್ರತಾ ಕ್ರಮದ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಭಾಸ್ಕರ್ ರಾವ್
Bhaskar Rao
author img

By

Published : Dec 2, 2019, 12:12 PM IST

ಬೆಂಗಳೂರು: ವಿಧಾನಸಭಾ ಉಪಚುನಾವಣೆ ಹಿನ್ನೆಲೆ ನಗರದಾದ್ಯಂತ ಖಾಕಿ ಕಣ್ಗಾವಲು ಹಾಕಲಾಗಿದೆ. ಚುನಾವಣೆಗೆ ಯಾವ ರೀತಿ ನಗರದಲ್ಲಿ ಭದ್ರತೆ ಕೈಗೊಳ್ಳಲಾಗಿದೆ ಎಂಬುದರ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಾಸ್ಕರ್​ ರಾವ್, ನಗರದಲ್ಲಿ ನಾಲ್ಕು ಕಡೆ ಚುನಾವಣೆ ನಡೆಯಲಿದ್ದು, ಹೀಗಾಗಿ ಚುನಾವಣಾ ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್​​ ಇಲಾಖೆ ಕ್ರಮಕ್ಕೆ ಮುಂದಾಗಿದೆ ಎಂದರು.

ಮತ ಎಣಿಕಾ ಕೇಂದ್ರಗಳ ವಿವಿರ:
ಶಿವಾಜಿನಗರ- ಮೌಂಟ್ ಕಾರ್ಮಲ್ ಮಹಿಳಾ ಕಾಲೇಜು ,ವಸಂತನಗರ
ಕೆಆರ್ ಪುರ- ಸೆಂಟ್ ಜೋಸೆಫ್‌ ಇಂಡಿಯನ್ ಶಾಲೆ, ವಿಠಲ್ ಮಲ್ಯ ರಸ್ತೆ
ಮಹಾಲಕ್ಷ್ಮಿ ಲೇಔಟ್ - ಸೆಂಟ್ ಜೋಸೆಫ್‌ ಇಂಡಿಯನ್ ಶಾಲೆ, ವಿಠಲ್ ಮಲ್ಯ ರಸ್ತೆ
ಯಶವಂತಪುರ - ಆರ್ ವಿ ಇಂಜಿನಿಯರಿಂಗ್ ಕಾಲೇಜು, ಮೈಸೂರು ರಸ್ತೆ
ಹೊಸಕೋಟೆ- ಆಕ್ಷಾ ಇಂಟರ್ನ್ಯಾಷನಲ್ ‌ಸೂಲ್ಕ್ ,ದೇವನಹಳ್ಳಿ ಈ ಕಡೆ ಮುಂಜಾನೆ 7 ರಿಂದ ಸಂಜೆ 6 ಗಂಟೆವರೆಗೆ ಭದ್ರತೆ ವಹಿಸಲಾಗಿದೆ ಎಂದರು.

ಭದ್ರತೆಗೆ ಪೊಲೀಸ್ ವ್ಯವಸ್ಥೆ:
ಜನರ ಭದ್ರತೆ ದೃಷ್ಟಿಯಿಂದ ನಗರಾದ್ಯಂತ ಎಬ್ಬರು ಹೆಚ್ಚುವರಿ ಪೊಲೀಸ್​ ಆಯುಕ್ತರು, 7ಡಿಸಿಪಿ, ಎಸಿಪಿ14, 30 ಜನ ಇನ್ಸ್​ಪೆಕ್ಟರ್​ಗಳು, ಪಿಎಸ್​ಐ 68, ಎಸ್​ಐ160, 1666 ಜನ ಕಾನ್​ಸ್ಟೇಬಲ್​ಗಳು, ಎಪಿಫ್ 10, ಕೆಎಸ್​ಆರ್​ಪಿ 38, ಸಿಎಆರ್ 40, ಆರ್​ಐವಿ 4, ರೂಟ್ ಮಾರ್ಚ್ 38 ನಿಯೋಜನೆ ಮಾಡಲಾಗಿದೆ ಎಂದರು.

ನಾಳೆಯಿಂದ 144 ಸೆಕ್ಷನ್​ ಜಾರಿ:
ಚುನಾವಣಾ ಕ್ಷೇತ್ರದಲ್ಲಿ ನಾಳೆಯಿಂದ 144 ಜಾರಿ ಮಾಡಿದ್ದು, ಈನಿಷೇದಾಜ್ಞೆ ಡಿ.06ರ ತನಕ ಜಾರಿ ಮಾಡಲಾಗಿದೆ.

ಒಟ್ಟು1064 ಮತಗಟ್ಟೆಗಳಿದ್ದು, 238 ಸೂಕ್ಷ್ಮ ಮತಗಟ್ಟೆಗಳು, ಸಾಮಾನ್ಯ ಮತಗಟ್ಟೆ 826 ನಿಯೋಜನೆ ಮಾಡಲಾಗಿದೆ. ಇದುವರೆಗೂ ಚುನಾವಣೆ ನಿಯಮ ಉಲ್ಲಂಘನೆ ಅಡಿಯಲ್ಲಿ ಇಲ್ಲಿವರೆಗೆ ಸುಮಾರು 16 ಪ್ರಕರಣಗಳನ್ನು ದಾಖಲು ಮಾಡಿ ಒಟ್ಟು 15 ಲಕ್ಷದ, 92 ಸಾವಿರದ 855 ಹಣ ವಶಪಡಿಸಲಾಗಿದೆ. ಅಹಿತಕರ ಘಟನೆ ನಡೆಸುವ ರೌಡಿಗಳ ಮಟ್ಟ ಹಾಕುವ ದೃಷ್ಟಿಯಿಂದ ಕೆಲ ರೌಡಿಗಳಿಂದ ಮುಚ್ಚಳಿಕೆ ಬರೆಸಿ ಗೂಂಡಾ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಮಾಹಿತಿ ನೀಡಿದರು.

Intro:ವಿಧಾನಸಭಾ ಉಪಚುನಾವಣೆ ಹಿನ್ನೆಲೆ
ನಗರದಲ್ಲಿ ಭದ್ರತೆ ಹೇಗಿದೆ ಗೊತ್ತಾ mojo pres meet

ವಿಧಾನಸಭಾ ಉಪಚುನಾವಣೆ ಹಿನ್ನೆಲೆ ನಗರಾದಾದ್ಯಂತ ಖಾಕಿ ಕಣ್ಗಾವಲು ಹಾಕಲಾಗಿದೆ.ಚುನಾವಣೆಗೆ ಯಾವ ರೀತಿ ನಗರದಲ್ಲಿ ಭದ್ರತೆಯನ್ನ ವಹಿಸಲಾಗಿದೆ ಅನ್ನೋದ್ರ ಕುರಿತು ಸುದ್ದಿಗೋಷ್ಠಿಯನ್ನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನಡೆಸಿದರು.
ಸಿಲಿಕಾನ್ ಸಿಟಿಯಲ್ಲಿ ನಾಲ್ಕು ಕಡೆ ಚುನಾವಣೆ ನಡೆಯಲಿದೆ

ವಿಧಾನಸಭೆ ಉಪಚುನಾವಣೆ ಮತ ಎಣಿ ಕೇಂದ್ರಗಳು ಹೀಗೆ ಇದೆ.

ಶಿವಾಜಿನಗರ - ಮೌಂಟ್ ಕಾರ್ಮಲ್ ಮಹಿಳಾ ಕಾಲೇಜು ,ವಸಂತನಗರ
ಕೆಆರ್ ಪುರ- ಸೆಂಟ್ ಜೋಸೆಫ್‌ ಇಂಡಿಯನ್ ಶಾಲೆ, ವಿಠಲ್ ಮಲ್ಯ ರಸ್ತೆ ,
ಮಹಾಲಕ್ಷ್ಮಿ ಲೇಔಟ್ - ಸೆಂಟ್ ಜೋಸೆಫ್‌ ಇಂಡಿಯನ್ ಶಾಲೆ, ವಿಠಲ್ ಮಲ್ಯ ರಸ್ತೆ
ಯಶವಂತಪುರ - ಆರ್ ವಿ ಇಂಜಿನಿಯರಿಂಗ್ ಕಾಲೇಜು, ಮೈಸೂರು ರಸ್ತೆ

ಮತ್ತೊಂದು ಹೊರವಲಯದ
ಹೊಸಕೋಟೆ- ಆಕ್ಷಾ ಇಂಟರ್ನ್ಯಾಷನಲ್ ‌ಸೂಲ್ಕ್ ,ದೇವನಹಳ್ಳಿ
ಈ ಕಡೆ ಮುಂಜಾನೆ 7ರಿಂದ ಸಂಜೆ 6ಗಂಟೆ ವರೆಗೆ ಭದ್ರತೆ ವಹಿಸಲಾಗಿದೆ.

ಭದ್ರತೆಗೆ ಪೊಲೀಸರ ಸಂಖ್ಯೆ ಎಷ್ಟು;-

ಭದ್ರತೆ ದೃಷ್ಟಿಯಿಂದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ನೇತೃತ್ವದಲ್ಲಿ ಎರಡು ಹೆಚ್ಚುವರಿ ಆಯುಕ್ತರು, 7ಡಿಸಿಪಿ, ಎಸಿಪಿ14,ಇನ್ಸ್ಪೆಕ್ಟರ್30,ಪಿಎಸ್ ಐ 68,ಎಸ್ ಐ160, ಕಾನ್ಸ್ಟೇಬಲ್ 1666, ಸಿಎಪಿಫ್ 10,ಕೆಎಸ್ ಆರ್ ಪಿ38, ಸಿಎ ಆರ್ 40,ಆರ್ ಐವಿ 4, ರೂಟ್ ಮಾರ್ಚ್ 38,ನಿಯೋಜನೆ ಮಾಡಲಾಗಿದೆ

ನಾಳೆಯಿಂದ 144ಸೆಕ್ಷನ್;-

ಚುನಾವಣಾ ಕ್ಷೇತ್ರದಲ್ಲಿ ನಾಳೆಯಿಂದ ೧೪೪ ಜಾರಿ ಮಾಡಿದ್ದು ಈ
ಸೆಕ್ಷನ್ ೧೪೪(ನಿಷೇದಾಜ್ಙೆ)6ನೇ ತಾರಿಖಿನ ವರೆಗೂ ಜಾರಿ ಮಾಡಲಾಗಿದೆ.ಒಟ್ಟು. 1064 ಮತಗಟ್ಟೆಗಳು ಇದ್ದು
ಈಗಾಗ್ಲೇ ಸೂಕ್ಷ್ಮ ಮತಗಟ್ಟೆಗಳು238,ಸಾಮಾನ್ಯ ಮತಗಟ್ಟೆ 826 ನಿಯೋಜನೆ ಮಾಡಲಾಗಿದೆ. ಹಾಗೆ ಇದುವರೆಗೂ ಚುನಾವಣೆ ಉಲ್ಲಂಘನೆ ಅಡಿಯಲ್ಲಿ ಇಲಿಯವರೆಗೂ 16 ಪ್ರಕರಣಗಳನ್ನ ದಾಖಲು ಮಾಡಿ ಒಟ್ಟು 15 ಲಕ್ಷದ,92 ಸಾವಿರದ 855 ಹಣ ವಶಪಡಿಸಲಾಗಿದೆ.ಹಾಗೆ ಅಹಿತಕರ ಘಟನೆ ನಡೆಸುವ ರೌಡಿಗಳ ಮಟ್ಟ ಹಾಕುವ ದೃಷ್ಟಿಯಿಂದ ಕೆಲ ರೌಡಿಗಳಿಂದ ಮುಚ್ಚಳಿಕೆ ಬರೆಸಿ ಗೂಂಡಾ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ

Body:kN_BNG_04_ELECSTION_7204498Conclusion:kN_BNG_04_ELECSTION_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.