ETV Bharat / state

ಡಿಜಿ ಪ್ರವೀಣ್​ ಸೂದ್​ ಮನೆಗೆ ನುಗ್ಗಿದ ಬಸ್: ನಿವಾಸದ ಕಾಂಪೌಂಡ್ ಜಖಂ - ಡಿಜಿಐಜಿಪಿ ಮನೆ ಕಂಪೌಂಡ್​ಗೆ ಗುದ್ದಿದ ಬಸ್​

ಬ್ರೇಕ್ ಫೇಲ್ ಆಗಿ ಖಾಸಗಿ ಬಸ್​ವೊಂದು ಡಿಜಿಪಿ ಪ್ರವೀಣ್​​ ಸೂದ್ ನಿವಾಸದ ಕಾಂಪೌಂಡ್​ಗೆ ಗುದ್ದಿದ್ದು, ಕಾಂಪೌಂಡ್​ ಜಖಂಗೊಂಡಿದೆ.

bus rushed into DGIGP home
ಡಿಜಿಐಜಿಪಿ ಮನೆಗೆ ನುಗ್ಗಿದ ಬಸ್
author img

By

Published : Mar 9, 2021, 12:52 PM IST

ಬೆಂಗಳೂರು: ಬ್ರೇಕ್ ಫೇಲ್ ಆದ ಕಾರಣ ಡಿಜಿ/ಐಜಿಪಿ ಪ್ರವೀಣ್​​ ಸೂದ್ ನಿವಾಸದ ಕಾಂಪೌಂಡ್‌ಗೆ ಖಾಸಗಿ ಬಸ್‌ ಒಂದು ಗುದ್ದಿದ ಘಟನೆ ಇಂದು ಬೆಳಗ್ಗೆ ಜರುಗಿದೆ.

ಡಿಜಿ/ಐಜಿಪಿ ಮನೆಗೆ ನುಗ್ಗಿದ ಬಸ್

ಡಿಜಿಪಿ ನಿವಾಸದ ಕಾಂಪೌಂಡ್ ಜಖಂಗೊಂಡಿದ್ದು, ನೃಪತುಂಗ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹಿಂದೂಪುರ- ಬೆಂಗಳೂರು ಖಾಸಗಿ ಎಸ್​ಎನ್​ಬಸ್ ನಿವಾಸದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ಹಿನ್ನೆಲೆ ನೃಪತುಂಗ ರಸ್ತೆಯಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದ್ದು, ಟ್ರಾಫಿಕ್ ಜಾಮ್ ಆಗಿದೆ. ಸದ್ಯ ಹಲಸೂರು ಗೇಟ್ ಸಂಚಾರಿ ಪೊಲೀಸರಿಂದ ಕ್ರೇನ್ ಮೂಲಕ ಬಸ್ಅನ್ನು ತೆರವುಗೊಳಿಸಲಾಗಿದೆ.

ಇದನ್ನೂ ಓದಿ:ಜಾಗತಿಕ ಏರಿಳಿತದ ಮಧ್ಯೆಯೂ 500 ಅಂಕ ಜಿಗಿದ ಮುಂಬೈ ಷೇರುಪೇಟೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.