ETV Bharat / state

ಶಿಥಿಲಗೊಂಡಿದ್ದ ಕಟ್ಟಡದ ಗೋಡೆ ಹಠಾತ್​ ಕುಸಿತ : ಮಾಲೀಕನ ವಿರುದ್ಧ ದೂರು - kannadanews

ಶಿಥಿಲಗೊಂಡಿದ್ದ ಕಟ್ಟಡದ ಗೋಡೆ ಹಠಾತ್ತನೆ ಕುಸಿದ ಪರಿಣಾಮ ಕೆಲ ಕಾಲ ಸಾರ್ವಜನಿಕರು ಆತಂಕಕ್ಕೊಳಗಾದ ಘಟನೆ ನಡೆದಿದೆ.

ಕಟ್ಟಡd ಗೋಡೆ ಕುಸಿತ
author img

By

Published : May 10, 2019, 11:15 AM IST

ಬೆಂಗಳೂರು : ಶಿಥಿಲಗೊಂಡಿದ್ದ ಕಟ್ಟಡದ ಗೋಡೆ ಹಠಾತ್ತನೆ ಕುಸಿದ ಪರಿಣಾಮ ಕೆಲ ಕಾಲ ಸಾರ್ವಜನಿಕರು ಆತಂಕ್ಕೊಳಗಾದ ಘಟನೆ ಶಿವಾಜಿನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಶಿವಾಜಿನಗರದ ಬಿಸ್ಮಿಲ್ಲಾ ಟೀ ಶಾಪ್ ಮೇಲಿರುವ ಒಂದನೇ ಅಂತಸ್ತಿನ ಗೋಡೆ ನಿನ್ನೆ ಏಕಾಏಕಿ ಕುಸಿತ ಕಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನ ತೆರವುಗೊಳಿಸುವಂತೆ ಒಂದು ವರ್ಷದ ಹಿಂದೆಯೇ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿದ್ರು. ಆದರೆ, ಕಟ್ಟಡ ಮಾಲೀಕ ಇಕ್ಬಾಲ್ ತೆರವು ಮಾಡಿಲ್ಲ.

ಕಟ್ಟಡದ ಗೋಡೆ ಕುಸಿತ

ಮಾಹಿತಿ ತಿಳಿದು ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಹಾಗೂ ಬಿಬಿಎಂಪಿ ಇಂಜಿನಿಯರ್, ಶಾಸಕರಾದ ರೋಷನ್ ಬೇಗ್ ಆಗಮಿಸಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದು, ಈ ಕುರಿತು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಶಿಥಿಲಗೊಂಡಿದ್ದ ಕಟ್ಟಡದ ಗೋಡೆ ಹಠಾತ್ತನೆ ಕುಸಿತ
ಮಾಲೀಕನ ಮೇಲೆ ಠಾಣೆಯಲ್ಲಿ ದೂರು

ಭವ್ಯ.

ಶಿಥಿಲಗೊಂಡಿದ್ದ ಕಟ್ಟಡದ ಗೋಡೆ ಹಠಾತ್ತನೆ ಕುಸಿದ
ಪರಿಣಾಮ ಕೆಲ ಕಾಲ ಸಾರ್ವಜನಿಕರು ಆತಂಕ ಪಟ್ಟಿರುವ ಘಟನೆ
ಬೆಂಗಳೂರಿನ ಶಿವಾಜಿನಗರದಲ್ಲಿ ನಿನ್ನೆ ತಡರಾತ್ರಿ ನಡದಿದೆ..

ಶಿವಾಜಿನಗರದ ಬಿಸ್ಮಿಲ್ಲಾ ಟೀ ಶಾಪ್ ಮೇಲಿರುವ ಒಂದನೇ ಅಂತಸ್ತಿನ ಗೋಡೆ ನಿನ್ನೆ ಏಕಾ ಏಕಿ ಕುಸಿತ ಕಂಡಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ..ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನ ತೆರವುಗೊಳಿಸುವಂತೆ ಕಳೆದೊಂದು ವರ್ಷದ ಹಿಂದೆಯೇ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ನೀಡಿದ್ರು...

ಆದ್ರೆ ನೋಟಿಸ್ ಪಡೆದ್ರು ಸಹಾ ಕಟ್ಟಡ ಮಾಲೀಕ ಇಕ್ಬಾಲ್ ತೆರವು ಮಾಡಿಲ್ಲ..ಇನ್ನುಮಾಹಿತಿ ತಿಳಿದು ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಹಾಗೂ ಬಿಬಿಎಂಪಿ ಇಂಜಿನಿಯರ್ , ಶಾಸಕರಾದ ರೋಷನ್ ಬೇಗ್ ಸ್ಥಳಕ್ಕಾಗಮಿಸಿ ಸ್ಥಳಪರಿಶೀಲನೆ ನಡೆಸಿ ತಪ್ಪಿತಸ್ಥ ರ ವಿರುದ್ದ ಕ್ರಮಕ್ಕೆ ಆದೇಶ‌‌ಮಾಡಿದ್ದು ಸದ್ಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:KN_BNG_01-10-19-DEMOLISE_BHAVYA_7204498Conclusion:KN_BNG_01-10-19-DEMOLISE_BHAVYA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.