ETV Bharat / state

ಇಂದು ಬೌನ್ಸ್ ಸೇವೆ ಉಚಿತ! ಬಸ್ ಸೇವೆ ಸಿಗದವರಿಗೆ ಸ್ವಲ್ಪ ರಿಲೀಫ್ - ಬೌನ್ಸ್​ ಸೇವೆ ಫ್ರೀ ಸುದ್ದಿ

ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆ ಬಸ್ ಸೇವೆ ಇವತ್ತೂ ಇಲ್ಲ. ಆದರೆ ಇದಕ್ಕೆ ಪರ್ಯಾಯವಾಗಿ ಇಂದು ಉಚಿತ ಬೌನ್ಸ್ ಸೇವೆ ಸಿಗುತ್ತಿದೆ. ಬೌನ್ಸ್ ಸಂಸ್ಥೆಯ ಸಹ ಸಂಸ್ಥಾಪಕ ವಿವೇಕಾನಂದ ಈ ಕುರಿತು ಮಾಹಿತಿ ನೀಡಿದ್ದಾರೆ.

bounce mobility  free service
ಇಂದು ಬೌನ್ಸ್ ಸೇವೆ ಉಚಿತ
author img

By

Published : Dec 12, 2020, 10:42 AM IST

ಬೆಂಗಳೂರು: ಕನ್ನಡಿಗರು ಪ್ರಾರಂಭಿಸಿರುವ ಸ್ಟಾರ್ಟ್ ಅಪ್ ಬೌನ್ಸ್ , ಮೊಬಿಲಿಟಿ ವೀಕ್ ನಡೆಸುತ್ತಿದ್ದು, ಇಂದು ಎಲ್ಲಾ ಬೌನ್ಸ್ ದ್ವಿಚಕ್ರ ವಾಹನಗಳ ಸೇವೆ ಉಚಿತವಾಗಿದೆ.

ಇಂದು ಬೌನ್ಸ್ ಸೇವೆ ಉಚಿತ
ಬೌನ್ಸ್ ಸಂಸ್ಥೆಯ ಸಹ ಸಂಸ್ಥಾಪಕ ವಿವೇಕಾನಂದ ಮಾತನಾಡಿ, ನಮ್ಮ ವಾಹನಗಳು ಸಾರ್ವಜನಿಕರ ಬಳಕೆಗೆ ಇದೆ. ಇದು ನಿಮ್ಮ ವಾಹನ ಎಂದು ಭಾವಿಸಿ ಉಪಯೋಗಿಸಿ. ಇದು ಸಾರ್ವಜನಿಕರಿಗೆ ಬೌನ್ಸ್ ವತಿಯಿಂದ ಚಿಕ್ಕ ಸೇವೆ ಎಂದು ಹೇಳಿದರು.
ವಿವಿಧ ರೀತಿಯ ಆಫರ್ ನೀಡುತ್ತಿರುವ ಬೌನ್ಸ್ ಮೊಬಿಲಿಟಿ ವೀಕ್, ಡಿಸೆಂಬರ್ 12 ರಿಂದ 19ರವರೆಗೆ ನಡೆಯಲಿದೆ. ಪ್ರತಿದಿನವೂ ವಿಶಿಷ್ಟ ರೀತಿಯ ಆಫರ್ ನೀಡುವುದಕ್ಕೆ ಸಂಸ್ಥೆ ನಿರ್ಧರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.