ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಳಗಾವಿಯಲ್ಲಿದ್ದು, ರಾಜ್ಯದ ನೆರೆ ಹಾವಳಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ಮುಖ್ಯಮಂತ್ರಿ ಕಾಣೆಯಾಗಿದ್ದಾರೆ ಎನ್ನುವ ಕಾಂಗ್ರೆಸ್ ಟ್ವೀಟ್ಗೆ ತಿರುಗೇಟು ನೀಡಿದೆ.
-
Shri @BSYBJP is in Belagavi & has been monitoring the situation across Karnataka.
— BJP Karnataka (@BJP4Karnataka) August 7, 2019 " class="align-text-top noRightClick twitterSection" data="
We are busy helping the needy & we will deal with the fake news manufacturing junks later https://t.co/AzP9PuT9dB
">Shri @BSYBJP is in Belagavi & has been monitoring the situation across Karnataka.
— BJP Karnataka (@BJP4Karnataka) August 7, 2019
We are busy helping the needy & we will deal with the fake news manufacturing junks later https://t.co/AzP9PuT9dBShri @BSYBJP is in Belagavi & has been monitoring the situation across Karnataka.
— BJP Karnataka (@BJP4Karnataka) August 7, 2019
We are busy helping the needy & we will deal with the fake news manufacturing junks later https://t.co/AzP9PuT9dB
ಇಡೀ ಉತ್ತರ ಕರ್ನಾಟಕ ನೆರೆ ಹಾವಳಿಗೆ ಸಿಲುಕಿದ್ದು, ಮೂರು ದಿನಗಳಿಂದ ಮುಖ್ಯಮಂತ್ರಿಗಳು ಕಾಣೆಯಾಗಿದ್ದರೆ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಈ ಟ್ವೀಟ್ಗೆ ಟಾಂಗ್ ನೀಡಿರುವ ಬಿಜೆಪಿ, ನೆರೆ ಸಂತ್ರಸ್ತರಿಗೆ ನೆರವು ನೀಡುವಲ್ಲಿ ನಾವು ತೊಡಗಿದ್ದೇವೆ. ಸುಳ್ಳು ಸುದ್ದಿ ಹಬ್ಬಿಸುವ, ನಕಲಿ ಸುದ್ದಿ ಉತ್ಪಾದಿಸುವ ಜಂಕ್ಗಳನ್ನು ಮುಂದೆ ಎದುರಿಸುತ್ತೇವೆ ಎಂದು ಟ್ವೀಟ್ ಮಾಡುವ ಮೂಲಕ ಉತ್ತರ ನೀಡಿದೆ.