ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧೆ ಮಾಡಬೇಕು ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ಗೆ ಬಿಜೆಪಿ ಟ್ವೀಟ್ ಮೂಲಕವೇ ಕಾಲೆಳೆದಿದೆ. ಈ ಮೂಲಕ ಮತ್ತೊಂದ ಸುತ್ತಿನ ಟ್ವೀಟ್ ವಾರ್ ಗೆ ವೇದಿಕೆ ಕಲ್ಪಿಸಿದಂತಾಗಿದೆ.
Karnataka has always supported & encouraged @INCIndia leaders. It has been proved in case of Smt. Indira ji & Smt. Sonia ji.
— Siddaramaiah (@siddaramaiah) March 15, 2019 " class="align-text-top noRightClick twitterSection" data="
We also want our next Prime Minister of India Shri. @RahulGandhi to contest from Karnataka & herald new developmental paradigm.#RaGaFromKarnataka
">Karnataka has always supported & encouraged @INCIndia leaders. It has been proved in case of Smt. Indira ji & Smt. Sonia ji.
— Siddaramaiah (@siddaramaiah) March 15, 2019
We also want our next Prime Minister of India Shri. @RahulGandhi to contest from Karnataka & herald new developmental paradigm.#RaGaFromKarnatakaKarnataka has always supported & encouraged @INCIndia leaders. It has been proved in case of Smt. Indira ji & Smt. Sonia ji.
— Siddaramaiah (@siddaramaiah) March 15, 2019
We also want our next Prime Minister of India Shri. @RahulGandhi to contest from Karnataka & herald new developmental paradigm.#RaGaFromKarnataka
ಎಐಸಿಸಿ ನಾಯಕನನ್ನು ರಾಜ್ಯ ಯಾವಾಗಲೂ ಬೆಂಬಲಿಸಿದೆ ಮತ್ತು ಪ್ರೋತ್ಸಾಹಿಸಿದೆ. ಇದು ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ವಿಚಾರದಲ್ಲಿ ಸಾಬೀತಾಗಿದೆ. ಇದೀಗ ನಾವು ನಮ್ಮ ಮುಂದಿನ ಪ್ರಧಾನಿಯ ಸ್ಪರ್ಧೆಯನ್ನು ಎದುರು ನೋಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
A man who could not win election in his own constituency is laying carpet for another loser.
— BJP Karnataka (@BJP4Karnataka) March 16, 2019 " class="align-text-top noRightClick twitterSection" data="
ಗಾದೆ ಮಾತು:
“ಕೋತಿ ತಾನೂ ಕೆಡೋದಲ್ದೆ ........ “ https://t.co/lGdlzCACrE
">A man who could not win election in his own constituency is laying carpet for another loser.
— BJP Karnataka (@BJP4Karnataka) March 16, 2019
ಗಾದೆ ಮಾತು:
“ಕೋತಿ ತಾನೂ ಕೆಡೋದಲ್ದೆ ........ “ https://t.co/lGdlzCACrEA man who could not win election in his own constituency is laying carpet for another loser.
— BJP Karnataka (@BJP4Karnataka) March 16, 2019
ಗಾದೆ ಮಾತು:
“ಕೋತಿ ತಾನೂ ಕೆಡೋದಲ್ದೆ ........ “ https://t.co/lGdlzCACrE
ಇದಕ್ಕೆ ಪ್ರತಿ ಟ್ವೀಟ್ ಮಾಡಿರುವ ಬಿಜೆಪಿ ತನ್ನ ಸ್ವಂತ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಾಗದ ವ್ಯಕ್ತಿ ಮತ್ತೊಂದು ಸೋಲಿಗೆ ಕಾರ್ಪೆಟ್ ಹಾಕುತ್ತಿದ್ದಾರೆ. ಗಾದೆ ಮಾತು ‘ಕೋತಿ ತಾನು ಕೆಡೋದಲ್ದೆ..’ ಎಂದು ಟ್ವಿಟ್ ಮಾಡಿ ಪರೋಕ್ಷವಾಗಿ ಸಿದ್ದರಾಮಯ್ಯನವರ ಕಾಲೆಳೆದಿದೆ.