ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಶುಭ ಕೋರಿದ್ದಾರೆ.
-
Warm Birthday Greetings to our Prime Minister Shri @narendramodi Ji.
— B.S. Yediyurappa (@BSYBJP) September 17, 2020 " class="align-text-top noRightClick twitterSection" data="
ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮದಿನದ ಅಭಿಮಾನಪೂರ್ವಕ ಶುಭಕಾಮನೆಗಳು. ಆರೋಗ್ಯಪೂರ್ಣವಾಗಿ ಇನ್ನೂ ಬಹಳ ವರ್ಷಗಳ ಕಾಲ ತಮ್ಮ ರಾಷ್ಟ್ರಸೇವೆ ಹೀಗೆಯೇ ಮುಂದುವರಿಯುವಂತೆ ದೇವರು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.#HappyBirthdayPMModi pic.twitter.com/TSg1ikVdR0
">Warm Birthday Greetings to our Prime Minister Shri @narendramodi Ji.
— B.S. Yediyurappa (@BSYBJP) September 17, 2020
ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮದಿನದ ಅಭಿಮಾನಪೂರ್ವಕ ಶುಭಕಾಮನೆಗಳು. ಆರೋಗ್ಯಪೂರ್ಣವಾಗಿ ಇನ್ನೂ ಬಹಳ ವರ್ಷಗಳ ಕಾಲ ತಮ್ಮ ರಾಷ್ಟ್ರಸೇವೆ ಹೀಗೆಯೇ ಮುಂದುವರಿಯುವಂತೆ ದೇವರು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.#HappyBirthdayPMModi pic.twitter.com/TSg1ikVdR0Warm Birthday Greetings to our Prime Minister Shri @narendramodi Ji.
— B.S. Yediyurappa (@BSYBJP) September 17, 2020
ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮದಿನದ ಅಭಿಮಾನಪೂರ್ವಕ ಶುಭಕಾಮನೆಗಳು. ಆರೋಗ್ಯಪೂರ್ಣವಾಗಿ ಇನ್ನೂ ಬಹಳ ವರ್ಷಗಳ ಕಾಲ ತಮ್ಮ ರಾಷ್ಟ್ರಸೇವೆ ಹೀಗೆಯೇ ಮುಂದುವರಿಯುವಂತೆ ದೇವರು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.#HappyBirthdayPMModi pic.twitter.com/TSg1ikVdR0
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಅಭಿಮಾನ ಪೂರ್ವಕ ಶುಭಕಾಮನೆಗಳು. ಆರೋಗ್ಯಪೂರ್ಣವಾಗಿ ಇನ್ನೂ ಬಹಳ ವರ್ಷಗಳ ಕಾಲ ತಮ್ಮ ರಾಷ್ಟ್ರಸೇವೆ ಹೀಗೆಯೇ ಮುಂದುವರೆಯುವಂತೆ ದೇವರು ಆಶೀರ್ವದಿಸಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾರೈಸಿದ್ದಾರೆ.
-
Hearty birthday wishes to our leader, the nation's beloved Prime Minister Shri @NarendraModi ji.
— Dr. Ashwathnarayan C. N. (@drashwathcn) September 17, 2020 " class="align-text-top noRightClick twitterSection" data="
May Lord Shri Ram bless you with good health and a long life in the service of the nation.
Jai Shri Ram!#HappyBirthdayPMModi pic.twitter.com/K0HFBieGYO
">Hearty birthday wishes to our leader, the nation's beloved Prime Minister Shri @NarendraModi ji.
— Dr. Ashwathnarayan C. N. (@drashwathcn) September 17, 2020
May Lord Shri Ram bless you with good health and a long life in the service of the nation.
Jai Shri Ram!#HappyBirthdayPMModi pic.twitter.com/K0HFBieGYOHearty birthday wishes to our leader, the nation's beloved Prime Minister Shri @NarendraModi ji.
— Dr. Ashwathnarayan C. N. (@drashwathcn) September 17, 2020
May Lord Shri Ram bless you with good health and a long life in the service of the nation.
Jai Shri Ram!#HappyBirthdayPMModi pic.twitter.com/K0HFBieGYO
ನಮ್ಮ ನೆಚ್ಚಿನ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ಆರೋಗ್ಯಪೂರ್ಣವಾಗಿ ದೀರ್ಘಾಯುಷ್ಯರಾಗಿ ರಾಷ್ಟ್ರಸೇವೆ ಮಾಡುವಂತೆ ಪ್ರಭು ಶ್ರೀರಾಮನು ಆಶೀರ್ವದಿಸಲಿ ಎಂದು ಡಿಸಿಎಂ ಡಾ. ಅಶ್ವತ್ಥ ನಾರಾಯಣ್ ಹಾರೈಸಿದ್ದಾರೆ.
-
ಆತ್ಮನಿರ್ಭರ ಭಾರತ ಕನಸಿನ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಪಣತೊಟ್ಟ ಭಾರತಾಂಬೆಯ ಹೆಮ್ಮೆಯ ಸುಪುತ್ರ ನಮ್ಮ ನೆಚ್ಚಿನ ಪ್ರಧಾನಿ ಶ್ರೀ @narendramodi ಅವರಿಗೆ ಜನ್ಮದಿನದ ಶುಭಾಶಯಗಳು.#HappyBirthdayNarendraModi#HappyBdayPMModi#modiat70 pic.twitter.com/0bnrlg7qjq
— Nalinkumar Kateel (@nalinkateel) September 17, 2020 " class="align-text-top noRightClick twitterSection" data="
">ಆತ್ಮನಿರ್ಭರ ಭಾರತ ಕನಸಿನ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಪಣತೊಟ್ಟ ಭಾರತಾಂಬೆಯ ಹೆಮ್ಮೆಯ ಸುಪುತ್ರ ನಮ್ಮ ನೆಚ್ಚಿನ ಪ್ರಧಾನಿ ಶ್ರೀ @narendramodi ಅವರಿಗೆ ಜನ್ಮದಿನದ ಶುಭಾಶಯಗಳು.#HappyBirthdayNarendraModi#HappyBdayPMModi#modiat70 pic.twitter.com/0bnrlg7qjq
— Nalinkumar Kateel (@nalinkateel) September 17, 2020ಆತ್ಮನಿರ್ಭರ ಭಾರತ ಕನಸಿನ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಪಣತೊಟ್ಟ ಭಾರತಾಂಬೆಯ ಹೆಮ್ಮೆಯ ಸುಪುತ್ರ ನಮ್ಮ ನೆಚ್ಚಿನ ಪ್ರಧಾನಿ ಶ್ರೀ @narendramodi ಅವರಿಗೆ ಜನ್ಮದಿನದ ಶುಭಾಶಯಗಳು.#HappyBirthdayNarendraModi#HappyBdayPMModi#modiat70 pic.twitter.com/0bnrlg7qjq
— Nalinkumar Kateel (@nalinkateel) September 17, 2020
ಆತ್ಮ ನಿರ್ಭರ ಭಾರತ ಕನಸಿನ ಮೂಲಕ ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಪಣ ತೊಟ್ಟ ಭಾರತಾಂಬೆಯ ಹೆಮ್ಮೆಯ ಪುತ್ರ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.